ಪೆಟಿಎಂ ಮಾಲ್ ಸೇಲ್ ಬೆಸ್ಟ್ ಮತ್ತು ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳನ್ನು ಪಡೆಯಲು ಇದು ಸರಿಯಾದ ಟೈಮ್

Updated on 24-Sep-2018
HIGHLIGHTS

ಬೆಸ್ಟ್ ಮತ್ತು ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಅದ್ದೂರಿಯ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

ಭಾರತದಲ್ಲಿ ಇಂದಿನ ದಿನಗಳಲ್ಲಿ ಪರಿಗಣಿಸಲಾಗದ ಮಟ್ಟಿಗೆ ಹೊಸ ಹೊಸ ಫೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ತಲೆ ಎತ್ತಿ ನಿಲ್ಲುತ್ತಿವೆ. ಆದರೆ ಅದಕ್ಕೆ ಅತಿ ಮುಖ್ಯವಾದ ಅದರ ಪೂರಕ ಸಾಮಗ್ರಿಗಳು ತುಂಬ ಕಡಿಮೆಯಾಗಿವೆ. ಅಂದ್ರೆ ಫೋನ್ ಅಥವಾ ಐಪ್ಯಾಡ್ಗಳಿಗೆ ಬ್ಲೂಟೂತ್ ಸ್ಪೀಕರ್ಗಳು ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದೆ. ಯಾಕೆಂದ್ರೆ ಇಂದಿನ ಬಜೆಟ್ ವಿಭಾಗದ ವಸ್ತುಗಳ ವಿಷಯವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಇಂದು ಪೆಟಿಎಂ ಬೆಸ್ಟ್ ಮತ್ತು ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಅದ್ದೂರಿಯ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

Sony SRS-XB10 Bluetooth Speaker
ಇದು ಹೆಸರೇ ಸೂಚಿಸುವಂತೆ ಸೋನಿ ಕಂಪನಿಯ ಬೆಸ್ಟ್ SRS-XB10 ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 4990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 3,199 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 2719 ರೂಪಾಯಿಗಳಲ್ಲಿ ಪಡೆಯಬವುದು. ಇಂದೇ ಇಲ್ಲಿಂದ ಖರೀದಿಸಿರಿ.

boAt Stone 1000 Splash Resistant Wireless Portable Speakers
ಇದು ಹೆಸರೇ ಸೂಚಿಸುವಂತೆ ಬೋಟ್ ಕಂಪನಿಯ ಬೆಸ್ಟ್ 1000 Splash Resistant ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 6990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 2,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 2699 ರೂಪಾಯಿಗಳಲ್ಲಿ ಪಡೆಯಬವುದು. ಇಂದೇ ಇಲ್ಲಿಂದ ಖರೀದಿಸಿರಿ.

Zoook ZB-ROCKER BOOMBOX+ 32W 5in1 Portable Bluetooth Speaker
ಇದು ಹೆಸರೇ ಸೂಚಿಸುವಂತೆ ಝೋಕ್ ಕಂಪನಿಯ ಬೆಸ್ಟ್ ROCKER BOOMBOX+ ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 3999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 2,980 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 2533 ರೂಪಾಯಿಗಳಲ್ಲಿ ಪಡೆಯಬವುದು. ಇಂದೇ ಇಲ್ಲಿಂದ ಖರೀದಿಸಿರಿ.

Amazon Echo Dot White
ಇದು ಹೆಸರೇ ಸೂಚಿಸುವಂತೆ ಅಮೆಜಾನ್ ಕಂಪನಿಯ ಬೆಸ್ಟ್ Echo Dot White ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 4499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 3,499 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND10 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 3149 ರೂಪಾಯಿಗಳಲ್ಲಿ ಪಡೆಯಬವುದು. ಇಂದೇ ಇಲ್ಲಿಂದ ಖರೀದಿಸಿರಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಯೌಟ್ಯೂಬ್ ಮತ್ತು ಫೇಸ್ಬುಕ್  ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :