ಭಾರತದಲ್ಲಿ ವೊಡಾಫೋನ್ ಮತ್ತು ರಿಲಯನ್ಸ್ ಜಿಯೋ ನೀಡುವ ಒಂದೇ ರೀತಿಯ ಪ್ರಿಪೇಯ್ಡ್ ಡೇಟಾ ಪ್ಲಾನಗಳನ್ನು ಸ್ಪರ್ಧಿಸಲು ಏರ್ಟೆಲ್ 558 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನನ್ನು ಘೋಷಿಸಲಾಗಿದೆ. ಇತ್ತೀಚಿನ ಏರ್ಟೆಲ್ ಪ್ಲಾನ್ 558 ರೂಗಳಲ್ಲಿ ನಿಮಗೆ ದಿನಕ್ಕೆ 3GB ಯ ಡೇಟಾವನ್ನು ಒದಗಿಸುತ್ತದೆ. ಈ ಪ್ಲಾನ್ ಪೂರ್ತಿ 82 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದರ ಪರಿಣಾಮವಾಗಿ ನಿಮಗೆ ಒಟ್ಟು 246GB ವೇಗದ 4G ಡೇಟಾವನ್ನು ದಿನಕ್ಕೆ ಕೇವಲ 2.2 ಪ್ರತಿ GB ಗೆ ನೀಡುತ್ತಿದೆ.
ಏರ್ಟೆಲ್ 558 ಪ್ಲಾನ್ ಇತರ ಪ್ರಮಾಣಿತ ಪ್ಲಾನ್ಗಳನ್ನು ದಿನಕ್ಕೆ 100 SMS ಮತ್ತು ಅನ್ಲಿಮಿಟೆಡ್ ಸ್ಥಳೀಯ ಹಾಗು ಎಸ್ಟಿಡಿ ಮತ್ತು ರೋಮಿಂಗ್ ಕರೆಗಳು ಸಹ ಇದರಲ್ಲಿ ಸೇರಿವೆ. ಆಗಿದ್ದಲ್ಲಿ ಏರ್ಟೆಲ್ನ ಈ ಪ್ಲಾನ್ ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಒದಗಿಸುತ್ತಿರುವ 3GB ಡೇಟಾದ ಪ್ಲಾನನಿನ ವಿರುದ್ಧವಾಗಿ ಹೇಗೆ ನಿಲ್ಲುತ್ತದೆಂದು ನೋಡೋಣ.
ರಿಲಯನ್ಸ್ ಜಿಯೋ 3GB ದಿನಕ್ಕೆ ನೀಡುವ ಹೆಚ್ಚು ಪ್ಲಾನ್ ಹೊಂದಿಲ್ಲ. ಜಿಯೋನ 299 ರೂಗಳ ಪ್ಲಾನ್ ಮಾತ್ರ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ. ಮತ್ತು ಏರ್ಟೆಲ್ 558 ಯೋಜನೆಯಲ್ಲಿ ಸ್ಪರ್ಧಿಸುತ್ತದೆ. ಜಿಯೋ 299 ಯೋಜನೆಯು ಮೂಲಭೂತ ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಪ್ಲಾನಿಗೆ ಚಂದಾದಾರರಾಗಿರುವ ಜಿಯೋ ಪ್ರಿಪೇಯ್ಡ್ ಬಳಕೆದಾರರು ಒಟ್ಟಾರೆ 84GB ಡೇಟಾವನ್ನು ಸುಮಾರು ರೂ 3.55 ರಷ್ಟು ಪ್ರತಿ GB ಗೆ ಪಡೆಯುತ್ತಾರೆ.
ಜಿಯೊ 299 ಯೋಜನೆಯ ಇತರೆ ಪ್ರಯೋಜನಗಳು ಅನ್ಲಿಮಿಟೆಡ್ ಕರೆಗಳು ಮತ್ತು ದಿನಕ್ಕೆ 100 SMS ನಂತೆ ಏರ್ಟೆಲ್ 558 ರಂತೆಯೇ ಹೆಚ್ಚು ಕಡಿಮೆ ಇರುತ್ತದೆ. ಜಿಯೊ ಯೋಜನೆಯು ಕಡಿಮೆಯಾಗಿದ್ದರೂ ಏರ್ಟೆಲ್ನ 558 ರೂ. ಹಣಕ್ಕೆ ಉತ್ತಮ ಮೌಲ್ಯವಾಗಿದೆ. ಆದರೆ ಜೆಯೋ 299 ಯೋಜನೆಗೆ ದೀರ್ಘ ಅವಧಿಯ ಮೌಲ್ಯವನ್ನು ಹೊಂದಿಲ್ಲದೆ ಏರ್ಟೆಲ್ ಮುಂದೆ ಸೋತಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.