ಇದು ಭಾರ್ತಿ ಏರ್ಟೆಲ್ನ ಕಡಿಮೆ ಬೆಲೆಯ ಸುಮಾರು 6 (180 ದಿನಗಳ) ತಿಂಗಳ ವ್ಯಾಲಿಡಿಟಿಯ ಬೆಸ್ಟ್ ಪ್ಲಾನ್ ಇದರಲ್ಲಿ ನಿಮಗೇನು ಸಿಗುತ್ತೇ ಗೋತ್ತಾ.!

Updated on 20-Apr-2018
HIGHLIGHTS

ಭಾರತದಲ್ಲಿ ಏರ್ಟೆಲ್ನ ಈ 180 ದಿನಗಳ ವ್ಯಾಲಿಡಿಟಿಯೋದಿಂಗಿನ ಪ್ಲಾನಿನ ಬೆಲೆ ಎಷ್ಟಿರಬವುದು.?

ಭಾರ್ತಿ ಏರ್ಟೆಲ್ನ ಈ ಹೊಚ್ಚ ಹೊಸ ಪ್ಲಾನಲ್ಲಿ ಅನಿಯಮಿತ ಧ್ವನಿ ಕರೆಗಳ ಪ್ಲಾನನ್ನು ಏರ್ಟೆಲ್ ಒದಗಿಸುತ್ತದೆ. ಇದರಲ್ಲಿ ದಿನಕ್ಕೆ 100 SMS ಮತ್ತು ತಿಂಗಳಿಗೆ 1GB ಡೇಟಾವನ್ನು ನೀಡುತ್ತಿದೆ. ಆದರೆ ಇದು ಏರ್ಟೆಲ್ನಿಂದ ವಿಭಜಿತ ಯೋಜನೆಯಾಗಿರುತ್ತದೆ. ಮತ್ತು ಗ್ರಾಹಕರು ಇದನ್ನು ಪಡೆಯಲು ಒಮ್ಮೆ ಏರ್ಟೆಲ್ ಕಸ್ಟಮರ್ ಕೇರಿಗೆ ಕರೆ ಮಾಡಿ ಚೆಕ್ ಮಾಡಿಕೊಳ್ಳಿ ಏಕೆಂದರೆ ಪ್ರತಿ ರಾಜ್ಯದಲ್ಲಿ ಈ ಪ್ರಯೋಜನಗಳು  ಬದಲಾಗುತ್ತವೆ.

ಏರ್ಟೆಲ್ನ ವೆಬ್ಸೈಟ್ ಪ್ರಕಾರ ವಾಯ್ಸ್ ಕರೆ ಮಾಡುವುದು ಯಾವುದೇ ದೈನಂದಿನ ಅಥವಾ ಸಾಪ್ತಾಹಿಕ FUP ಇಲ್ಲದೆ ನಿಜವಾಗಿಯೂ ಅಪರಿಮಿತವಾಗಿದೆ. ಈ ಯೋಜನೆಯು ಎಲ್ಲಾ ಹ್ಯಾಂಡ್ಸೆಟ್ಗಳಲ್ಲಿಯೂ ಅನ್ವಯಿಸುತ್ತದೆ ಎಂದು ಕಂಪನಿಯು ಹೇಳಿದೆ. ನಾವು ಮೊದಲು ಈ ಪ್ರಸ್ತಾಪವನ್ನು ಪರಿಶೀಲಿಸಿದಾಗ ತಮಿಳುನಾಡು ವಲಯದಲ್ಲಿನ ಆಯ್ದ ಗ್ರಾಹಕರು ಯೋಜನೆಗೆ ಮಾನ್ಯವಾಗಿದೆ ಅಂದ್ರೆ ಎಲ್ಲಾ ಪ್ರಿಪೇಡ್ಗ್ರಾಹಕರಿಗೆ ಇದು ಮಾನ್ಯವಾಗಿದೆ. ಮತ್ತು ತೆಲಂಗಾಣ, ದೆಹಲಿ NCR ಮತ್ತು ಕರ್ನಾಟಕದಲ್ಲೂ ಲಭ್ಯವಿದೆ. 

ಭಾರ್ತಿ ಏರ್ಟೆಲ್ನ ಈ 995 ರೇಟ್ ಪ್ಲಾನ್ ಕೆಲವು ವಲಯಗಳಲ್ಲಿ ರೋಮಿಂಗ್ ಕರೆಗಳನ್ನು ಮತ್ತು ದಿನಕ್ಕೆ 100 SMS ಮತ್ತು 1GB ಯ ಡೇಟಾವನ್ನು ಒಳಗೊಂಡಂತೆ ಅನ್ಲಿಮಿಟೆಡ್ ಧ್ವನಿ ಕರೆಗಳೊಂದಿಗೆ ಬಳಕೆದಾರರಿಗೆ ಒದಗಿಸುತ್ತದೆ ಎಂದು ವರದಿ ತಿಳಿಸಿದೆ. ಮತ್ತು ಕೆಲವು ವಲಯಗಳಲ್ಲಿ ಅದೇ ರೇಟ್ ಪ್ಲಾನಲ್ಲಿ ಯಾವುದೇ SMSಗಳ ಪ್ರಯೋಜನವಿಲ್ಲದೆ ಪ್ರತಿ ತಿಂಗಳು ಅನಿಯಮಿತ ಧ್ವನಿ ಕರೆಗಳನ್ನು ಮತ್ತು 1GB ಡೇಟಾವನ್ನು ನೀಡುತ್ತದೆ.

ಈ ಪ್ಲಾನ್ ಸದ್ಯಕ್ಕೆ ದೇಶದ ಕೆಲವು ವಲಯಗಳಲ್ಲಿ ಮಾತ್ರ ಅನಿಯಮಿತ ಧ್ವನಿ ಕರೆಗಳನ್ನು ನೀಡುವ ಬದಲಾವಣೆಗಳಿವೆ. ಏರ್ಟೆಲ್ನ ವೆಬ್ಸೈಟ್ ಪ್ರಕಾರ ಇದರಲ್ಲಿನ ಮಿತಿಯನ್ನು ಈಗಾಗಲೇ ತೆಗೆದುಹಾಕಿದ್ದರಿಂದ ವಾಯ್ಸ್ ಕರೆಗಳು ಯಾವುದೇ ದೈನಂದಿನ ಅಥವಾ  FUP ಮಿತಿಯನ್ನು ಹೊಂದಿರುವುದಿಲ್ಲ. 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :