ಭಾರತದಲ್ಲಿನ ನಾಲ್ಕು ಉತ್ತಮವಾದ 4G ಸೇವೆ ಪೂರೈಕೆದಾರರಲ್ಲಿ ಏರ್ಟೆಲ್ ಈಗ ಅತಿ ವೇಗದ ದತ್ತಾಂಶ ಜಾಲವನ್ನು ಹೊಂದಿದೆ. ಮತ್ತು ಜಿಯೋ ಸಹ ಗರಿಷ್ಠ ಲಭ್ಯತೆಯನ್ನು ನೀಡುತ್ತಿದೆ ಎಂದು ಓಪನ್ ಸಿಗ್ನಾಲ್ನ ನೆಟ್ವರ್ಕ್ ವಿಶ್ಲೇಷಣೆಗಳಿಂದ ವರದಿಯಾಗಿದೆ. ಅಲ್ಲದೆ ಈಗ ಜಿಯೋನ ಸರಾಸರಿ ಡೌನ್ ಲೋಡ್ ಸ್ಪೀಡ್ ಸುಧಾರಣೆಯಾಗಿದೆ.
ಇಂದು ಭಾರತದಲ್ಲಿ 3G ಮತ್ತು 4G ನೆಟ್ವರ್ಕ್ಗಳಲ್ಲಿ ಹೆಚ್ಚಿನ ಡೌನ್ಲೋಡಿಂಗ್ ವೇಗವನ್ನು ಏರ್ಟೆಲ್ ಒದಗಿಸುತ್ತದೆ. ಇದು ಓಪನ್ ಸಿಗ್ನಾಲ್ ಅಂದರೆ ಅದರ ಮೊಬೈಲ್ ನೆಟ್ವರ್ಕ್ಗಳಲ್ಲಿನ ಅಕ್ಟೋಬರ್ ತಿಂಗಳಿನ ವರದಿಯಾಗಿದೆ. ಹೇಗೆಂದರೆ ಕಳೆದ ಆರು ತಿಂಗಳ ಹಿಂದೆ 4G ಸೇವಾ ಪೂರೈಕೆದಾರರಲ್ಲಿ ವೇಗದ ಡೌನ್ಲೋಡ್ ವೇಗದ ವಿಶ್ಲೇಷಣೆಯಲ್ಲಿ ಏರ್ಟೆಲ್ ಅಗ್ರಸ್ಥಾನ ಪಡೆದಿದೆ.
ಭಾರ್ತಿ ಏರ್ಟೆಲ್ ಕಂಪನಿಯು ತನ್ನ LTE (4G) ಯಾ ಡೌನ್ಲೋಡ್ ವೇಗವನ್ನು ಸರಾಸರಿ 9.2mbps ನಲ್ಲಿ ನೀಡುತ್ತಿದೆ ಮತ್ತು ಅದರ 3G ಡೌನ್ಲೋಡ್ ವೇಗ ಸರಾಸರಿ 3.6mbps ನಲ್ಲಿ ನೀಡುತ್ತಿದೆ ಎಂದು ತಿಳಿಸಲಾಗಿದೆ. ಅಲ್ಲದೆ 4G ಸೇವಾ ಪೂರೈಕೆದಾರರಲ್ಲಿ ವೇಗವಾಗಿ ಡೌನ್ಲೋಡ್ ವೇಗವನ್ನು ಜಿಯೋ ಹೊಂದಿದೆ ಎಂದು ಅತ್ಯಂತ ವೇಗದ ಪರೀಕ್ಷಾ ಅಪ್ಲಿಕೇಶನ್ಗಳು ಸೂಚಿಸಿದಾಗ ಓಪನ್ಸಿಗ್ನಲ್ ನಲ್ಲಿನ ಕಿರೀಟಗಳು ಏರ್ಟೆಲನ್ನು ಅದರ ಸಹವರ್ತಿಗಳಿಗಿಂತ ಮುನ್ನುಗಿದೆ.
ಭಾರತೀಯ ರಿಲಯನ್ಸ್ ಜಿಯೋನ LTE (4G) ಡೌನ್ಲೋಡ್ ವೇಗವು ಹಿಂದೆ ಕಳೆದ ಸುಮಾರು ಆರು ತಿಂಗಳಲ್ಲಿ ಗಣನೀಯವಾಗಿ ಸುಧಾರಿಸಿದೆ ಎಂದು ವರದಿಗಳು ತಿಳಿಸಿವೆ. ಜಿಯೋನ LTE (4G) ನೆಟ್ವರ್ಕ್ನಲ್ಲಿ ಸರಾಸರಿ 5.8mbps ಡೌನ್ಲೋಡನ್ನು ಅಳೆಯಲಾಗುತ್ತದೆ ಎಂದು ಓಪನ್ಸಿಗ್ನಾಲ್ ಹೇಳುತ್ತಾದೆ. ಅಲ್ಲದೆ ಇದು ನಾಲ್ಕು ರಾಷ್ಟ್ರೀಯ 4G ನಿರ್ವಾಹಕರ ಪೈಕಿ ಅತಿ ಕಡಿಮೆಯಾಗಿದೆ. ಆದರು ಸುಮಾರು 130 ಮಿಲಿಯನ್ ಬಳಕೆದಾರರ ಬೃಹತ್ ವ್ಯಾಪ್ತಿಯೊಂದಿಗೆ ಒಟ್ಟಾರೆ ವೇಗದಲ್ಲಿ ಟಾಪ್ಸ್ ಮಾಡುತ್ತದೆ.
ಅಲ್ಲದೆ ಭಾರತದಲ್ಲಿ ಜಿಯೋ ಸದ್ಯಕ್ಕೆ ಹಸಿರು ಕ್ಷೇತ್ರದ LTE ಸೇವೆ ನೀಡುವ ನೆಟ್ವರ್ಕ್ ಮಾತ್ರ ಆಗಿದೆ. ಇದರ ಸೇವೆಯಾ ಲಭ್ಯತೆಯಾ ಪಟ್ಟಿಯಲ್ಲಿ ಇದು ಅಗ್ರಸ್ಥಾನದಲ್ಲಿದೆ. ನಿಮಗೆಲ್ಲಾ ತಿಳಿದಿರುವಂತೆ ಈಗಾಗಲೇ ಜಿಯೋ ಪ್ರಭಾವಶಾಲಿಯಾಗಿ LTE ಯಾ ತಲುಪುವಿಕೆಯು ಹೆಚ್ಚು ಬಳಕೆದಾರರಿಗೆ LTE ಸಿಗ್ನಲ್ಗೆ ಸರಿಸುಮಾರು 95.6% ಪ್ರತಿಶತಕ್ಕಿಂತ ಹೆಚ್ಚು ಸಮಯವನ್ನು ಕಳೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿ ಹೇಳುತ್ತದೆ. ಮತ್ತು ಇದರ ಓಪನ್ ಸಿಗ್ನಲ್ನ ಲಭ್ಯತೆಯ ಮೆಟ್ರಿಕ್ನಲ್ಲಿ ಜಿಯೋ ತನ್ನ ಹತ್ತಿರದ ಪ್ರತಿಸ್ಪರ್ಧಿಗಿಂತ 32% ಅಂಕವನ್ನು ಪಡೆಯುತ್ತದೆ.
ಅಲ್ಲದೆ ಇದು 1ನೇ ಜೂನ್ ರಿಂದ 31ನೇ ಆಗಸ್ಟ್ 2017 ಮಧ್ಯದಲ್ಲಿ 708,504 ಸಾಧನಗಳಿಂದ ಸುಮಾರು 7.36 ಶತಕೋಟಿ ಅಳತೆಗಳನ್ನು ಸಂಗ್ರಹಿಸಲಾಗಿದೆ ಎಂದು ಓಪನ್ ಸಿಗ್ನಲ್ ವರದಿಯಲ್ಲಿದೆ. ಮತ್ತು ಈ ಆಂಡ್ರಾಯ್ಡ್ ಮತ್ತು ios ಗಳಿಗೆ ಓಪನ್ಸಿಗ್ನಲ್ ಮೊಬೈಲ್ ಅಪ್ಲಿಕೇಶನ್ನ ಬಳಕೆದಾರರಿಂದ ಎಲ್ಲಾ ರೀತಿಯ ಡೇಟಾವನ್ನು ಇಂದು ಸಂಗ್ರಹಿಸಲಾಗಿದೆ.
ಭಾರತೀಯ ಪ್ರಮುಖರಾದ ಮೂರು ಕಂಪನಿಗಳಾದ Airtel, Vodafone ಮತ್ತು Idea ಈ ಪರೀಕ್ಷೆಯ ಅವಧಿಯಲ್ಲಿ ತಮ್ಮ LTE ಯಾ ಸುಧಾರಣೆಯನ್ನು ಕಂಡಿತು. ಆದರೆ ಇದರ ವೇಗ ಈಗ ಕುಸಿತದಲ್ಲಿ ಕಂಡುಬರುತ್ತದೆ. ಅಲ್ಲದೆ 4G ಗ್ರಾಹಕರಲ್ಲಿ ವೊಡಾಫೋನ್ ಬಳಕೆದಾರರು ಅತಿ ಕಡಿಮೆ ಸುಪ್ತತೆಯನ್ನು ಅನುಭವಿಸಿದರು ಆದರೆ ಜಿಯೋಗೆ ಅತಿ ಹೆಚ್ಚು ಉಪಯೋಗವಿದೆ. 3Gಯಲ್ಲಿ ವೊಡಾಫೋನ್ ಮತ್ತು ಏರ್ಟೆಲ್ ಇಬ್ಬರೂ ಅತಿ ಕಡಿಮೆ ಸುಪ್ತತೆಯನ್ನು ನೀಡುವ ಮೂಲಕ ಹೊರಹೋಗಿದೆ.
ಅಲ್ಲದೆ ಮಾರ್ಚ್ 31, 2017 ರಂದು ಉಚಿತ ಡೇಟಾ ಸೇವೆಯ ಅಂತ್ಯದ ನಂತರ ಜಿಯೋನ ವೇಗವು ತ್ವರಿತಗತಿಯಲ್ಲಿ ಸುಧಾರಿಸಿದೆ ಎಂದು ವರದಿ ಮತ್ತಷ್ಟು ಕುತೂಹಲತೆಯನ್ನು ತೋರಿಸುತ್ತದೆ. ಮತ್ತು ಜಿಯೋವಿನ ಸರಾಸರಿ ಡೌನ್ಲೋಡ್ ವೇಗವು 3.9mbpsಗಳಿಂದ 5.8mbps ಮತ್ತು ಜೀಯೋ ಬಳಕೆದಾರರಿಂದ ಸುಧಾರಣೆಯಾಗಿದೆ ಎಂದು ಹೇಳುತ್ತಾದೆ.