ಇವೇಲ್ಲ ಹೊಸ ಮತ್ತು ಇಂಟ್ರೆಸ್ಟಿಂಗ್ ಬೆಸ್ಟ್ ಬ್ರಾಂಡೆಡ್ ಸ್ಪೀಕರ್ಗಳು ಅದ್ದೂರಿಯಾಗಿ ಮಾರಾಟವಾಗುತ್ತಿವೆ ಇದರಲ್ಲಿ ನಿಮ್ಮ ಆಯ್ಕೆಗಳಾವುವು..?

ಇವೇಲ್ಲ ಹೊಸ ಮತ್ತು ಇಂಟ್ರೆಸ್ಟಿಂಗ್ ಬೆಸ್ಟ್ ಬ್ರಾಂಡೆಡ್ ಸ್ಪೀಕರ್ಗಳು ಅದ್ದೂರಿಯಾಗಿ ಮಾರಾಟವಾಗುತ್ತಿವೆ ಇದರಲ್ಲಿ ನಿಮ್ಮ ಆಯ್ಕೆಗಳಾವುವು..?
HIGHLIGHTS

ಇವು ನಮಗೆ ಎಷ್ಟು ಉಪಯೋಗ ಇವು ಯಾವ ರೀತಿ ಕೆಲಸ ಮಾಡುತ್ತವೆ ಎಂಬದನ್ನು ತೆರೆದು ನೋಡೋಣ.

ಭಾರತದಲ್ಲಿ ಪ್ರತಿದಿನ ಹೊಸ ಹೊಸ ವಸ್ತುಗಳ ಆವಿಸ್ಕಾರದಲ್ಲಿ ಹಲವಾರು ವರ್ಗದ ಎಲೆಕ್ಟ್ರಾನಿಕ್ ಸ್ಪೀಕರ್ಗಳು  ತಲೆ ಎತ್ತುತ್ತಿವೆ. ಅದರಲ್ಲೂ ವಿಶ್ವದ ದೊಡ್ಡ ದೊಡ್ಡ ಬ್ರಾಂಡ್ಗಳ Zebronics, Boat, iBall  ಮತ್ತು Krisons ತಮ್ಮದೇಯಾದ ಹೊಸ ಬ್ಲೂಟೂತ್ ಸ್ಪೀಕರ್ಗಳನ್ನು ಹೊರ ತಂದಿವೆ. ಅದರಲ್ಲೂ ಇವು ಕೇವಲ ಸೌಂಡ್ಗಾಗಿ ತಯಾರಿಸದೆ ನಿಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸಹಾಯ ಮಾಡಲು ಸ್ಮಾರ್ಟ್ ದುನಿಯಾದ ಅಲೆಕ್ಸಾ ಎಂಬ ಸ್ಮಾರ್ಟ್ ಸೇವೆಯನ್ನು ಈ ಸ್ಪೀಕರ್ಗಳಲ್ಲಿ ನೀಡಿವೆ. ಹಾಗಾದರೆ ಇವು ನಮಗೆ ಎಷ್ಟು ಉಪಯೋಗ ಇವು ಯಾವ ರೀತಿ ಕೆಲಸ ಮಾಡುತ್ತವೆ ಎಂಬದನ್ನು ಪ್ರತಿಯೊಂದು ಬ್ಲೂಟೂತ್ ಸ್ಪೀಕರ್ ತೆರೆದು ನೋಡೋಣ. 

Zebronics Shell Wired 2 Channel Speaker: ಇದು ಹೊಚ್ಚ ಹೊಸ ವೈರ್ಡ್ ಸ್ಪೀಕರ್ಗಳು ಪೆಟಿಎಂ ಮಾಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 340 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 299 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 149 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಇಂದೇ ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

https://images-na.ssl-images-amazon.com/images/I/41u0qXay95L.jpg

Zebronics Crystal 2.0 Multimedia Speakers: ಇದು ಹೊಚ್ಚ ಹೊಸ ಮಲ್ಟಿಮೀಡಿಯಾ ಸ್ಪೀಕರ್ಗಳು ಪೆಟಿಎಂ ಮಾಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 360 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 299 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ONCEAMONTH ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 149 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಇಂದೇ ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

https://zebronics.com/uploads/products/product_968/prdAlt_zebronics-crystal-pic2.jpg

Zebronics Saga Portable BT Speaker: ಇದು ಹೊಚ್ಚ ಹೊಸ ಪೋರ್ಟಬಲ್ ಸ್ಪೀಕರ್ಗಳು ಪೆಟಿಎಂ ಮಾಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 599 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 499 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 424 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಇಂದೇ ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

https://zebronics.com/uploads/products/product_1389/zeb-saga-pic1.jpg

iBall Melodia i4  Speaker (Black): ಇದು ಹೊಚ್ಚ ಹೊಸ i4 ಸ್ಪೀಕರ್ಗಳು ಪೆಟಿಎಂ ಮಾಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 499 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 424 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಇಂದೇ ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

https://www.varindia.com/uploads/2016/laravel/5a2147f280275.jpg

Krisons Home Audio System: ಇದು ಹೊಚ್ಚ ಹೊಸ ಹೋಂ ಆಡಿಯೋ ಸಿಸ್ಟಮ್ ಪೆಟಿಎಂ ಮಾಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 1999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,190 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND10 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 1071 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಇಂದೇ ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

https://assetscdn1.paytm.com/images/catalog/product/C/CO/COMKRISONS-HOMEKRIS35275A2C0F13A/0x1920/70/a_0.jpg?imwidth=320&impolicy=hq

boAt Stone 200 Water and Shock Resistant Wireless Portable Speakers: ಇದು ಹೊಚ್ಚ ಹೊಸ ವಯರ್ಲೆಸ್ ಪೋರ್ಟಬಲ್ ಸ್ಪೀಕರ್ ಪೆಟಿಎಂ ಮಾಲ್ನಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 2990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,248 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SOUND15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆ ಕೇವಲ 1061 ರೂಪಾಯಿಗಳಲ್ಲಿ ಪಡೆಯಬವುದು. ಇದು ನಿಮಗೆ ಇಷ್ಟವಾದರೆ ಇಂದೇ ಇದನ್ನು ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

https://rukminim1.flixcart.com/image/832/832/j1dvte80/speaker/laptop-desktop-speaker/g/m/z/boat-stone-200-original-imaesyzcbhkjycmz.jpeg?q=70

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo