ಭಾರತದಲ್ಲಿ 15,000 ರೂ.ಒಳಗಿನ ಹೆಚ್ಚು ಪ್ರಸಿದ್ದಿಯಾಗಿರುವ ‘ಟಾಪ್ 7’ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿವು.

ಭಾರತದಲ್ಲಿ 15,000 ರೂ.ಒಳಗಿನ ಹೆಚ್ಚು ಪ್ರಸಿದ್ದಿಯಾಗಿರುವ ‘ಟಾಪ್ 7’ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿವು.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಒಂದೊಂದು ಹೊಸ ಹೊಸ ಸ್ಮಾರ್ಟ್ಫೋನ್ ಬಿಡುಗಡೆಯಾಗುವ ಇಂದಿನ ದಿನಗಳಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸುವುದು ಎಂಬದೇ ಎಲ್ಲರಿಗೂ ದೊಡ್ಡ ಚಿಂತೆ ಎನ್ನಬಹುದು.

ಯಾವ ಸ್ಮಾರ್ಟ್‌ಫೋನ್ ಯಾವ ಯಾವ  ಫೀಚರ್ಸ್‌ಗಳನ್ನು ಹೊಂದಿದೆ? ಆ ಸ್ಮಾರ್ಟ್‌ಫೋನಿನ ಗುಣಮಟ್ಟ ಹೇಗಿದೆ? ಖರೀದಿಸಲು ಯೋಗ್ಯವಾಗ ಫೋನ್ ಅದಾಗಿದೆಯೇ? ಅಥವಾ ಯಾವುದರ ಜೋತೆಯಲ್ಲಿ ಹೋಲಿಕೆ ಮಾಡಿ ನೋಡುದು ಎಂದು ಎಲ್ಲರೂ ಯೋಚಿಸುತ್ತಿರುತ್ತಾರೆ. ಸ್ನೇಹಿತರೆ ಡಿಜಿಟ್ ಕನ್ನಡ ನಿಮಗೆ ಆ ಎಲ್ಲ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಈ ಹತ್ತು ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳನ್ನು ನಿಮ್ಮ ಮುಂದಿದೆ ಯಾವುದನ್ನು ಖರೀದಿಸಬೇಕೋ ಅದನ್ನು ಆರಿಸಿಕೊಳ್ಳಿ. 

Lenovo K8 Plus (Venom Black, 32 GB)  (3 GB RAM)

ವಾಸ್ತವಿಕ ಬೆಲೆ – 10,999   ಡೀಲ್ ಬೆಲೆ – 9,999  ಉಳಿತಾಯ 9% Off.

ಡಿಸ್ಪ್ಲೇ – 5 5.2 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 3GB

ಸ್ಟೋರೇಜ್- 32GB (SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 8MP

ಬ್ಯಾಕ್ ಕ್ಯಾಮೆರಾ- 13MP + 5MP ಡ್ಯೂಯಲ್.

ಬ್ಯಾಟರಿ- 4000mAh

ಪ್ರೊಸೆಸರ್- ಮೀಡಿಯಾ ಟೆಕ್ MTK ಹೆಲಿಯೊ P25 ಆಕ್ಟಾ ಕೋರ್ 2.5 GHz

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

Moto E4 Plus (Fine Gold, 32 GB)  (3 GB RAM).

ವಾಸ್ತವಿಕ ಬೆಲೆ – 9,999 ಡೀಲ್ ಬೆಲೆ – 9,499  ಉಳಿತಾಯ 5% Off.

ಡಿಸ್ಪ್ಲೇ – 5.5 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 3GB

ಸ್ಟೋರೇಜ್- 64GB (SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 5MP

ಬ್ಯಾಕ್ ಕ್ಯಾಮೆರಾ- 13MP

ಬ್ಯಾಟರಿ- 5000mAh

ಪ್ರೊಸೆಸರ್- ಮೀಡಿಯಾ ಟೆಕ್ MTK6737 1.3 GHz

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

ವಾಸ್ತವಿಕ ಬೆಲೆ – 17,900  ಡೀಲ್ ಬೆಲೆ – 12,900  ಉಳಿತಾಯ 27% Off.

ಡಿಸ್ಪ್ಲೇ – 5.5 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 3GB

ಸ್ಟೋರೇಜ್- 64GB (SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 8MP

ಬ್ಯಾಕ್ ಕ್ಯಾಮೆರಾ- 13MP

ಬ್ಯಾಟರಿ- 3300mAh

ಪ್ರೊಸೆಸರ್- ಎಕ್ಸ್ನೊಸ್ 7870 ಆಕ್ಟಾ ಕೋರ್ 1.6 GHz

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

Samsung Galaxy On Max (Gold, 32 GB)  (4 GB RAM).

ವಾಸ್ತವಿಕ ಬೆಲೆ – 16,900 ಡೀಲ್ ಬೆಲೆ – 14,900  ಉಳಿತಾಯ 11% Off.

ಡಿಸ್ಪ್ಲೇ – 5.7 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 4GB

ಸ್ಟೋರೇಜ್- 32GB (SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 13MP

ಬ್ಯಾಕ್ ಕ್ಯಾಮೆರಾ- 13MP

ಬ್ಯಾಟರಿ- 3300mAh

ಪ್ರೊಸೆಸರ್- ಮೀಡಿಯಾ ಟೆಕ್ MTK6757V/WL 2.39 GHz

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

Moto G5s Plus (Blush Gold, 64 GB)  (4 GB RAM).

ವಾಸ್ತವಿಕ ಬೆಲೆ – 14,475  ಡೀಲ್ ಬೆಲೆ – 14,390  ಉಳಿತಾಯ 1.1% Off.

ಡಿಸ್ಪ್ಲೇ – 5.7 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 4GB

ಸ್ಟೋರೇಜ್- 64GB (SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 13MP + 13 MP

ಬ್ಯಾಕ್ ಕ್ಯಾಮೆರಾ- 8MP

ಬ್ಯಾಟರಿ- 3000mAh

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

OPPO A83 (Champagne, 32 GB)  (3 GB RAM).

ವಾಸ್ತವಿಕ ಬೆಲೆ – 14,990 ಡೀಲ್ ಬೆಲೆ – 12,490  ಉಳಿತಾಯ 16% Off.

ಡಿಸ್ಪ್ಲೇ – 5.7 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 3GB

ಸ್ಟೋರೇಜ್- 64GB (SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 13MP

ಬ್ಯಾಕ್ ಕ್ಯಾಮೆರಾ- 8MP

ಬ್ಯಾಟರಿ- 3180mAh

ಪ್ರೊಸೆಸರ್- ಮೀಡಿಯಾ ಟೆಕ್ MT6763T

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

ವಾಸ್ತವಿಕ ಬೆಲೆ – 12,099 ಡೀಲ್ ಬೆಲೆ – 11,549  ಉಳಿತಾಯ 2% Off.

ಡಿಸ್ಪ್ಲೇ – 5.2 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 4GB

ಸ್ಟೋರೇಜ್- 32GB (SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 16MP

ಬ್ಯಾಕ್ ಕ್ಯಾಮೆರಾ- 5MP

ಬ್ಯಾಟರಿ- 3000mAh

ಪ್ರೊಸೆಸರ್- ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

*************************************************************************************************************

ವಾಸ್ತವಿಕ ಬೆಲೆ – 11,999  ಡೀಲ್ ಬೆಲೆ – 11,086  ಉಳಿತಾಯ 8% Off.

ಡಿಸ್ಪ್ಲೇ – 5.3 ಇಂಚ್ ಫುಲ್ HD ಡಿಸ್ಪ್ಲೇ.

ರಾಮ್- 3GB

ಸ್ಟೋರೇಜ್- 32GB (SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬವುದು.

ಫ್ರಂಟ್ ಕ್ಯಾಮೆರಾ- 20MP

ಬ್ಯಾಕ್ ಕ್ಯಾಮೆರಾ- 13MP

ಬ್ಯಾಟರಿ- 4000mAh

ಪ್ರೊಸೆಸರ್- ಮೀಡಿಯಾ ಟೆಕ್ MT6753V/WA 

ಇದರ ಲಭ್ಯತೆ-  ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo