ಭಾರಿ ಡಿಸ್ಕೌಂಟಿನೊಂದಿಗೆ ಲಭ್ಯವಿದೆ 10,000 ರೂಗಳ ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಸ್.

Updated on 14-Nov-2017

ಇಂದು ನೀವು ನಿಮ್ಮ ಬಜೆಟ್ 10000 ರೂಗಳ ಬೆಲೆಗೆ ಬೆಸ್ಟ್ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇಂದು ನೀವು ಈ ಸ್ಮಾರ್ಟ್ಫೋನ್ಗಳನ್ನು ಒಮ್ಮೆ ನೋಡಬವುದು. ಏಕೆಂದರೆ  ನೀವು ಫ್ಲಿಪ್ಕಾರ್ಟ್ ಮೂಲಕ ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದು. ಈ ಬೆಸ್ಟ್ ಸ್ಮಾರ್ಟ್ಫೋನಿನ ಪಟ್ಟಿಯಲ್ಲಿ ಮೋಟೋ, ರೆಡ್ಮಿ, ಆಸುಸ್, ಇನ್ಫಿನಿಕ್ಸ್, ಜಿಟಿಇ, ಲೆನೊವೊ, ಸ್ಯಾಮ್ಸಂಗ್, ನೋಕಿಯಾ ಮತ್ತು ಮೈಕ್ರೋಮ್ಯಾಕ್ಸ್ ಬ್ರಾಂಡ್ಗಳಿಂದ ಸ್ಮಾರ್ಟ್ಫೋನ್ಗಳನ್ನು ಒಳಗೊಂಡಿದೆ.

ಮೋಟೋ E4 ಪ್ಲಸ್
ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 3GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 
 
Redmi Note 4 
ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 3GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಆಸುಸ್ ಝೆನ್ಫೋನ್ 4 ಸೆಲ್ಫಿ 
ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 3GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಇನ್ಫಿನಿಕ್ಸ್ ನೋಟ್ 4 
ಈ ಸ್ಮಾರ್ಟ್ಫೋನ್ ಕೇವಲ 8,999 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 3GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಅಸುಸ್ ಝೆನ್ಫೋನ್ ಮ್ಯಾಕ್ಸ್ 
ಈ ಸ್ಮಾರ್ಟ್ಫೋನ್ ಕೇವಲ 8,499 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 2GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ZTE ಬ್ಲೇಡ್  A2 ಪ್ಲಸ್
ಈ ಸ್ಮಾರ್ಟ್ಫೋನ್ ಕೇವಲ 8,999 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 4GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಲೆನೊವೊ ಕೆ 6 ಪವರ್
ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ಖರೀದಿಸಬಹುದು. ಇದು  5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಡ್ಯುಯಲ್ ಸಿಮನ್ನು ಬೆಂಬಲಿಸುತ್ತದೆ ಮತ್ತು 4000mah ಬ್ಯಾಟರಿ ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಲೆನೊವೊ ಫಾಬ್ 2 
ಈ ಸ್ಮಾರ್ಟ್ಫೋನ್ ಕೇವಲ 9,999 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 3GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ 2 ಪ್ರೊ
ಈ ಸ್ಮಾರ್ಟ್ಫೋನ್ ಕೇವಲ  8,490 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 2GB ಯಾ RAM ಮತ್ತು 16GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ನೋಕಿಯಾ 3 
ಸ್ಮಾರ್ಟ್ಫೋನ್ ರೂ 9,499 ದರದಲ್ಲಿ ಲಭ್ಯವಿದೆ. ಈ ಸಾಧನವು ಟೆಂಪರ್ಡ್ ಬ್ಲೂ ಕಲರ್ನಲ್ಲಿ ಲಭ್ಯವಿದೆ ಮತ್ತು ಈ ಸಾಧನವು 2GB ಯಾ RAM ಮತ್ತು 16GB ಯಾ ಇಂಟರ್ನಲ್ ಸ್ಟೋರೇಜನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿರಿ. 

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಇನ್ಫಿನಿಟಿ.
ಈ ಸ್ಮಾರ್ಟ್ಫೋನ್ ಕೇವಲ 9,886 ರೂಗಳಲ್ಲಿ ಖರೀದಿಸಬಹುದು. ಮತ್ತು ಇದು 3GB ಯಾ RAM ಮತ್ತು 32GB ಯಾ ಸ್ಟೋರೇಜ್ ಹೊಂದಿಗೆ ಬರುತ್ತದೆ. ಇದನ್ನು ಇಲ್ಲಿಂದ ಖರೀದಿಸಿರಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :