ಅದ್ಭುತವಾದ ಧೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಹಾಗು ಉತ್ತಮವಾದ ಸ್ಟೋರೇಜ್ ಕ್ಯಾಪಸಿಟಿ ತಮ್ಮತ್ತ ಸೆಳೆಯುತ್ತದೆ.

Updated on 19-Jan-2018

ಭಾರತದಲ್ಲಿ ಲಭ್ಯವಿರುವ ಬ್ರಾಂಡೆಡ್ ಪವರ್ ಬ್ಯಾಂಕ್ಗಳಾದ Ambrane, Ipro, Cuba, Lapguard, Intex, Syska ಇದರಲ್ಲಿವೆ. ಇವುಗಳ ಅದ್ಭುತವಾದ ಧೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಹಾಗು ಉತ್ತಮವಾದ ಸ್ಟೋರೇಜ್ ಕ್ಯಾಪಸಿಟಿ ಹಾಗು ಇವುಗಳ ಸುಂದರವಾದ ವಿನ್ಯಾಸ ಇವೆಲ್ಲ ನಿಮ್ಮನು ತಮ್ಮತ್ತ ಸೆಳೆಯುತ್ತದೆ.

AXL MI_S01 High Speed Charging Ultra Powerbank.
ಇದು ಹೊಸ AXL MI_S01 bank ಇದರ ವಾಸ್ತವಿಕ ಬೆಲೆ 1481 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 495 ರೂಗಳಲ್ಲಿ ಲಭ್ಯವಿದೆ. ಇದು 10400mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Lapguard mobile 10000 Power Bank.
ಇದು ಹೊಸ Lapguard power bank ಇದರ ವಾಸ್ತವಿಕ ಬೆಲೆ 2300 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 499 ರೂಗಳಲ್ಲಿ ಲಭ್ಯವಿದೆ. ಇದು 10000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Rock ITP-105 10000 mAh Power Bank.
ಇದು ಹೊಸ Rock ITP power bank ಇದರ ವಾಸ್ತವಿಕ ಬೆಲೆ 1799 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 649 ರೂಗಳಲ್ಲಿ ಲಭ್ಯವಿದೆ. ಇದು 10000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Cuba GJ 137757 USB 15000mAh Power Bank.
ಇದು ಹೊಸ Cuba GJ power bank ಇದರ ವಾಸ್ತವಿಕ ಬೆಲೆ 3999 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 694 ರೂಗಳಲ್ಲಿ ಲಭ್ಯವಿದೆ. ಇದು 10000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Intex IT -PB 10K IT -PB 10K 10000 mAh Power Bank.
ಇದು ಹೊಸ Intex IT -PB power bank ಇದರ ವಾಸ್ತವಿಕ ಬೆಲೆ 1200 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 699 ರೂಗಳಲ್ಲಿ ಲಭ್ಯವಿದೆ. ಇದು 10000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Flipkart SmartBuy 10000 mAh Power Bank.
ಇದು ಹೊಸ Intex IT -PB power bank ಇದರ ವಾಸ್ತವಿಕ ಬೆಲೆ 1099 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 699 ರೂಗಳಲ್ಲಿ ಲಭ್ಯವಿದೆ. ಇದು 10000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Ambrane P-1122 NA 10000mAh Power Bank.
ಇದು ಹೊಸ Ambrane power bank ಇದರ ವಾಸ್ತವಿಕ ಬೆಲೆ 1799 ರೂಗಳು. ಆದರೆ ಇದು ಫ್ಲಿಪ್ಕಾರ್ಟ್ನಲ್ಲಿ ಇದರ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದ್ದು ಈ ಬೆಸ್ಟ್ ಪವರ್ ಬ್ಯಾಂಕ್ ಈಗ ನಿಮಗೆ ಕೇವಲ 849 ರೂಗಳಲ್ಲಿ ಲಭ್ಯವಿದೆ. ಇದು 15000mAh ಬ್ಯಾಟರಿಯನ್ನು ಹೊಂದಿದೆ. ಇದನ್ನು ಇಲ್ಲಿಂದ ಖರೀದಿಸಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :