ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಇಂದು ಈ ಎಲ್ಲಾ ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳ ಮೇಲೆ ನೀಡುತ್ತಿದೆ ಅದ್ದೂರಿಯ ಡಿಸ್ಕೌಂಟ್.

ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಇಂದು ಈ ಎಲ್ಲಾ ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳ ಮೇಲೆ ನೀಡುತ್ತಿದೆ ಅದ್ದೂರಿಯ ಡಿಸ್ಕೌಂಟ್.

ಭಾರತದಲ್ಲಿ ಜನಪ್ರಿಯ ಈ ಕಾಮೋರ್ಸ್ ಸೈಟ್ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಇಂದು ಈ ಎಲ್ಲಾ ಹೊಚ್ಚ ಹೊಸ ಸ್ಮಾರ್ಟ್ಫೋನ್ ಮತ್ತು ಗೃಹೋಪಯೋಗಿ ವಸ್ತಗಳ ಮೇಲೆ ನೀಡುತ್ತಿದೆ ಅದ್ದೂರಿಯ ಡಿಸ್ಕೌಂಟ್. ಇವುಗಳ ಕ್ಯಾಮೆರಾ, ಬ್ಯಾಟರಿ, ಡಿಸ್ಪ್ಲೇ, ರಾಮ್, ಸ್ಟೋರೇಜ್ ಮತ್ತು ಒಟ್ಟಾರೆಯಾಗಿ ನಿಮ್ಮ ಮನಸಿಗೆ ಮೆಚ್ಚುವಂತಹ ಬ್ರಾಂಡೆಡ್ ವಸ್ತುಗಳು ಈಗ ನಿಮಗಾಗಿ ಇಲ್ಲಿವೆ. ಇವುಗಳ ಕಡೆ ನಿಮ್ಮ ಕಣ್ಣೋಟವನ್ನು ಹಾಯಿಸಲೇಬೇಕಾಗುತ್ತದೆ. ಮತ್ತು ಇಷ್ಟವಾದರೆ ಇವುಗಳನ್ನು ಇಲ್ಲಿಂದ ಖರೀದಿಸಬವುದು.

Moto G5 Plus (Fine Gold, 4GB RAM) ಇದರ ಡೀಲ್ ಬೆಲೆ 12,999
ಇದು ಹಾನರ್ ಕಂಪನಿಯ ಹೊಚ್ಚ ಹೊಸ Moto G5 Plus, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 5.2 ಇಂಚಿನ Full HD ಡಿಸ್ಪ್ಲೇ ಮತ್ತು ಇದು Qualcomm Snapdragon 625 Octa Core 2GHz ಪ್ರೊಸೆಸರಿಂದ ಕಾರ್ಯನಿರ್ವಯಿಸುತ್ತದೆ. ಇದು 4GB ಯ ರಾಮನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 16,999 ಆದರೆ ಇಂದು ಅಮೆಜಾನ್ ನಿಮಗೆ ಇದನ್ನು ಕೇವಲ 12,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ.  

Honor 8 Lite 4GB (Black,64GB). ಇದರ ಡೀಲ್ ಬೆಲೆ 11,950
ಇದು ಹಾನರ್ ಕಂಪನಿಯ ಹೊಚ್ಚ ಹೊಸ Honor 8 Lite, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 5.2 ಇಂಚಿನ Full HD ಡಿಸ್ಪ್ಲೇ ಮತ್ತು ಇದು ಆಂಡ್ರಾಯ್ಡ್ 7.0, Kirin 655 Octa-Core CPU ಪ್ರೊಸೆಸರಿಂದ ಕಾರ್ಯನಿರ್ವಯಿಸುತ್ತದೆ. ಇದು 4GB ಯ ರಾಮನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 18,990 ಆದರೆ ಇಂದು ಅಮೆಜಾನ್ ನಿಮಗೆ ಇದನ್ನು ಕೇವಲ 11,950 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Honor 8 Pro (Navy Blue, 6GB RAM). ಇದರ ಡೀಲ್ ಬೆಲೆ 25,999
ಇದು ಹಾನರ್ ಕಂಪನಿಯ ಹೊಚ್ಚ ಹೊಸ Honor 8 Pro, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 5.7 ಇಂಚಿನ Full HD ಡಿಸ್ಪ್ಲೇ ಮತ್ತು ಇದು ಆಂಡ್ರಾಯ್ಡ್ 7.0 Nougat OS with EMUI 5.1 & Kirin 960 octa core ಪ್ರೊಸೆಸರಿಂದ ಕಾರ್ಯನಿರ್ವಯಿಸುತ್ತದೆ. ಇದು 6GB ಯ ರಾಮನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 29,999 ಆದರೆ ಇಂದು ಅಮೆಜಾನ್ ನಿಮಗೆ ಇದನ್ನು ಕೇವಲ 25,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ. 

Moto G5s Plus (Lunar Grey, 64GB) ಇದರ ಡೀಲ್ ಬೆಲೆ 12,999
ಇದು ಮೋಟೋ ಕಂಪನಿಯ ಹೊಚ್ಚ ಹೊಸ Moto G5s Plus, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 5.5 ಇಂಚಿನ Full HD ಡಿಸ್ಪ್ಲೇ ಮತ್ತು ಇದು ಆಂಡ್ರಾಯ್ಡ್ v7.1 Nougat operating system with 2.0GHz Snapdragon 625 octa-core  ಪ್ರೊಸೆಸರಿಂದ ಕಾರ್ಯನಿರ್ವಯಿಸುತ್ತದೆ. ಇದು 4GB ಯ ರಾಮನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 16,999 ಆದರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಇದನ್ನು ಕೇವಲ 12,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ. 

Honor 9i (Graphite Black, 64 GB) ಇದರ ಡೀಲ್ ಬೆಲೆ 17,999
ಇದು ಹಾನರ್ ಕಂಪನಿಯ ಹೊಚ್ಚ ಹೊಸ Honor 9i, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 5.9 ಇಂಚಿನ Full HD ಡಿಸ್ಪ್ಲೇ ಮತ್ತು ಇದು Huawei Kirin 659 Octa Core Clocked up to 2.36 GHz ಪ್ರೊಸೆಸರಿಂದ ಕಾರ್ಯನಿರ್ವಯಿಸುತ್ತದೆ. ಇದು 4GB ಯ ರಾಮನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 19,999 ಆದರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಇದನ್ನು ಕೇವಲ 17,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Acer Aspire 3 Pentium Quad Core Notebook ಇದರ ಡೀಲ್ ಬೆಲೆ 21,999
ಇದು ಏಸರ್ ಕಂಪನಿಯ ಹೊಚ್ಚ ಹೊಸ Aspire 3 Pentium Quad Core Notebook, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 15.6 ಇಂಚಿನ Full HD ಡಿಸ್ಪ್ಲೇ ಮತ್ತು ಇದು 64 bit Windows 10 Operating System ಪ್ರೊಸೆಸರಿಂದ ಕಾರ್ಯನಿರ್ವಯಿಸುತ್ತದೆ. ಇದು 4 GB DDR3 ಯ ರಾಮನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 25,999 ಆದರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಇದನ್ನು ಕೇವಲ 21,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Canon EOS 1300D DSLR Camera Body with Single Lens ಇದರ ಡೀಲ್ ಬೆಲೆ 25,490 
ಇದು ಕ್ಯಾನನ್ ಕಂಪನಿಯ ಹೊಚ್ಚ ಹೊಸ Canon EOS 1300D DSLR, ಇದರ ಬಗ್ಗೆ ಒಂದು ಸಣ್ಣ ನೋಟವೆಂದರೆ ಇದರಲ್ಲಿದೆ 18 megapixel APS-C CMOS sensor & DIGIC 4+, Wi Fi and NFC ಸಪೋರ್ಟ್ ಮಾಡಿ ಕಾರ್ಯನಿರ್ವಯಿಸುತ್ತದೆ. ಇದು 18 MP ಅನ್ನು ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 31,995 ಆದರೆ ಇಂದು ಫ್ಲಿಪ್ಕಾರ್ಟ್ ನಿಮಗೆ ಇದನ್ನು ಕೇವಲ 25,490 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo