ಭಾರತದಲ್ಲಿ ಅಮೆಜಾನ್ ಇಂದು ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.

ಭಾರತದಲ್ಲಿ ಅಮೆಜಾನ್ ಇಂದು ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಡೀಲ್ಗಳನ್ನು ನೀಡುತ್ತಿದೆ.
HIGHLIGHTS

ಈ ವರ್ಷ ಬಿಡುಗಡೆಯಾದ ಹೊಸ ಮತ್ತು ಅತ್ಯುತ್ತಮವಾದ ಫೋನ್ ಹುಡುಕ್ತಾ ಇದ್ದರೆ ಈ ಪಟ್ಟಿ ನಿಮಗಾಗಿದೆ

ಇಂದಿನ ದಿನಗಳಲ್ಲಿ ಹೊಸ ಹೊಸ ಮೋಬೈಲ್ ಯಾರಿಗೆ ಬೇಡ ಹೇಳಿ ಖರೀದಿ ಅಥವಾ ಎಕ್ಸ್ಚೇಂಜ್..! ಇಂದಿನ ದಿನಗಳಲ್ಲಿ ಫೋನ್ಗಳು ಒಂದು ರೀತಿಯಲ್ಲಿ ನಮ್ಮ ಮನೆಯ ಸದಸ್ಯರೇ ಸರಿ. ಆದ್ದರಿಂದ ಈಗ ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿ ತಮ್ಮ ಹೊಸ ಹೊಸ ಫೋನ್ಗಳನ್ನು ನೀಡುತ್ತಿವೆ. ಆದರೆ ನಾವು ಅಂದ್ರೆ ಡಿಜಿಟ್ ಕನ್ನಡ ನಿಮಗೆ ಕೆಲ ಹೊಸ ಮತ್ತು ಈಗ ಲಭ್ಯತೆಯೊಂದಿಗೆ ಭಾರತದಲ್ಲಿ ಹೆಚ್ಚು ಮಾರಾಟದವಾಗುತ್ತಿರುವ ಫೋನ್ಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ. ಇದ್ರಲ್ಲಿ ಇವುಗಳ ವಾಸ್ತವಿಕ ಬೆಲೆಯನ್ನು ಕಳೆದುಕೊಂಡು ಅಮೆಜಾನಲ್ಲಿ ಅದ್ದೂರಿಯ ಡಿಸ್ಕೌಂಟಿನೊಂದಿಗೆ ಲಭ್ಯವಿವೆ.

.RealMe 1 (Solar Red, 4+ 64 GB) ಇದು ಒಪ್ಪೋ ಕಂಪನಿಯ ಹೊಚ್ಚ ಹೊಸ RealMe 1 ಸ್ಮಾರ್ಟ್ಫೋನ್ ಇದು ಈಗಾಗಲೇ ಬೆಸ್ಟ್ ಬಜೆಟ್ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗಿ ಹೆಸರುವಾಸಿಯಾಗಿದೆ. ಇದರಲ್ಲಿ ನಿಮಗೆ 6 ಇಂಚಿನ 1080p FHD ಡಿಸ್ಪ್ಲೇಯೊಂದಿಗೆ 3410mAh ಬ್ಯಾಟರಿ ಬರುತ್ತದೆ ಅಲ್ಲದೆ ಇದರಲ್ಲಿ 13MP ಬ್ಯಾಕ್ ಮತ್ತು 8MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 12,990 ರೂಗಳಾಗಿದ್ದು ಇಂದು ಅಮೆಜಾನ್ ನಿಮಗೆ ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ಅಂದ್ರೆ ಕೇವಲ 10,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/5d6d684fe06f835c6a6bf2f546e836da9e41c7c7.jpeg

.Samsung Galaxy A6 (Blue, 32GB) : ಇದು ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy A6 ಸ್ಮಾರ್ಟ್ಫೋನ್ ಇದು ಈಗಾಗಲೇ ಬೆಸ್ಟ್ ಮಿಡ್ ರೇಂಜ್ ಬಜೆಟ್ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗಿ ಹೆಸರುವಾಸಿಯಾಗಿದೆ. ಇದರಲ್ಲಿ ನಿಮಗೆ 5.6 ಇಂಚಿನ ಸೂಪರ್ AMOLED ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿ ಬರುತ್ತದೆ ಅಲ್ಲದೆ ಇದರಲ್ಲಿ 16MP ಬ್ಯಾಕ್ ಮತ್ತು 16MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 23,500 ರೂಗಳಾಗಿದ್ದು ಇಂದು ಅಮೆಜಾನ್ ನಿಮಗೆ ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ಅಂದ್ರೆ ಕೇವಲ 19,990 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/4e5a5ec0700f10102bf8e4d6b9ced370cf5f5be0.jpeg

.Nokia 7 Plus (Black-Copper, 64GB) : ಇದು ನೋಕಿಯಾ ಕಂಪನಿಯ ಹೊಚ್ಚ ಹೊಸ Nokia 7 Plus ಸ್ಮಾರ್ಟ್ಫೋನ್ ಇದು ಈಗಾಗಲೇ ಬೆಸ್ಟ್ ಮಿಡ್ ರೇಂಜ್ ಬಜೆಟ್ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗಿ ಹೆಸರುವಾಸಿಯಾಗಿದೆ. ಇದರಲ್ಲಿ ನಿಮಗೆ 6 ಇಂಚಿನ Full HD+ ಡಿಸ್ಪ್ಲೇಯೊಂದಿಗೆ 3800mAh ಬ್ಯಾಟರಿ ಬರುತ್ತದೆ ಅಲ್ಲದೆ ಇದರಲ್ಲಿ 12+13MP ಡ್ಯೂಯಲ್ ಬ್ಯಾಕ್ ಮತ್ತು 16MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 28,028 ರೂಗಳಾಗಿದ್ದು ಇಂದು ಅಮೆಜಾನ್ ನಿಮಗೆ ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ಅಂದ್ರೆ ಕೇವಲ 25,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/b080a9a3351358556eb0ad7b66fdf564373ed66a.jpeg

.Apple iPhone X (Space Grey, 64GB) ಇದು ಆಪಲ್ ಕಂಪನಿಯ ಹೊಚ್ಚ ಹೊಸ iPhone X ಫೋನ್ ಇದು ಈಗಾಗಲೇ ಬೆಸ್ಟ್ ಹೈ ರೇಂಜ್ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗಿ ಹೆಸರುವಾಸಿಯಾಗಿದೆ. ಇದರಲ್ಲಿ ನಿಮಗೆ 5.8 ಇಂಚಿನ ಡಿಸ್ಪ್ಲೇಯೊಂದಿಗೆ 2716mAh ಬ್ಯಾಟರಿ ಬರುತ್ತದೆ ಅಲ್ಲದೆ ಇದರಲ್ಲಿ 12+12MP ಡ್ಯೂಯಲ್ ಬ್ಯಾಕ್ ಮತ್ತು 7MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 92,430 ರೂಗಳಾಗಿದ್ದು ಇಂದು ಅಮೆಜಾನ್ ನಿಮಗೆ ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ಅಂದ್ರೆ ಕೇವಲ 85,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/2854ecc0817abfcaf5bc2a00c2d50ff8a9f4083e.jpeg

.Honor View 10 (Navy Blue, 6GB RAM + 128GB Memory) ಇದು ಹಾನರ್ ಕಂಪನಿಯ ಹೊಚ್ಚ ಹೊಸ Honor View 10 ಸ್ಮಾರ್ಟ್ಫೋನ್ ಇದು ಈಗಾಗಲೇ ಬೆಸ್ಟ್ ಮಿಡ್ ರೇಂಜ್ ಬಜೆಟ್ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗಿ ಹೆಸರುವಾಸಿಯಾಗಿದೆ. ಇದರಲ್ಲಿ ನಿಮಗೆ 5.99 ಇಂಚಿನ Full View FHD+ ಡಿಸ್ಪ್ಲೇಯೊಂದಿಗೆ 3750mAh ಬ್ಯಾಟರಿ ಬರುತ್ತದೆ ಅಲ್ಲದೆ ಇದರಲ್ಲಿ 20+16MP ಡ್ಯೂಯಲ್ ಬ್ಯಾಕ್ ಮತ್ತು 13MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಇದರ ವಾಸ್ತವಿಕ ಬೆಲೆ 35,999 ರೂಗಳಾಗಿದ್ದು ಇಂದು ಅಮೆಜಾನ್ ನಿಮಗೆ ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ಅಂದ್ರೆ ಕೇವಲ 29,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/7e5a5419fa03fcf6dcec9d365d4576b53ef1fdfb.jpeg

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo