ಪೆಟಿಎಂನಲ್ಲಿ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ ಮೇಳದಲ್ಲಿ ಕೇವಲ 15,000 ರೂಪಾಯಿಯ ಒಳಗೆ ನಿಮ್ಮ ನೆಚ್ಚಿನ ಬ್ರಾಂಡೆಡ್ ಲ್ಯಾಪ್ಟಾಪ್ ಪಡೆಯಬವುದು

ಪೆಟಿಎಂನಲ್ಲಿ ಬೆಸ್ಟ್ ಬ್ರಾಂಡೆಡ್ ಲ್ಯಾಪ್ಟಾಪ್ ಮೇಳದಲ್ಲಿ ಕೇವಲ 15,000 ರೂಪಾಯಿಯ ಒಳಗೆ ನಿಮ್ಮ ನೆಚ್ಚಿನ ಬ್ರಾಂಡೆಡ್ ಲ್ಯಾಪ್ಟಾಪ್ ಪಡೆಯಬವುದು
HIGHLIGHTS

ಇವೇಲ್ಲ ಹೊಚ್ಚ ಹೊಸ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಬ್ರಾಂಡೆಡ್ ಲ್ಯಾಪ್ಟಾಪ್ ಯಾರಿಗುಂಟು ಯಾರಿಗಿಲ್ಲ

ಭಾರತದಲ್ಲಿ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ತಂತ್ರಜ್ಞಾನ ಸಾಧನಗಳ ಶೀಘ್ರ ಬೆಳವಣಿಗೆಯೊಂದಿಗೆ ಲ್ಯಾಪ್ಟಾಪ್ಗಳನ್ನು ಭಾರತೀಯ ಬಳಕೆದಾರರಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಕೆಲಸ ಮಾಡಲು ಉತ್ತಮ ತಂತ್ರಜ್ಞಾನ ಸಾಧನವೆಂದು ಪರಿಗಣಿಸಲಾಗಿದೆ. HP, Dell, Lenovo, ಮತ್ತು Apple ನಂತಹ ಜಾಗತಿಕ ಬ್ರಾಂಡ್ಗಳು ಭಾರತೀಯ ಗ್ರಾಹಕರನ್ನು ನವೀನ ಲಕ್ಷಣಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳೊಂದಿಗೆ ಗುರಿಯಾಗಿರಿಸಿಕೊಳ್ಳುತ್ತವೆ.

ಅದು ಲ್ಯಾಪ್ಟಾಪನ್ನು ವಿವಿಧ ಗ್ರಾಹಕರಿಗೆ ಜನಪ್ರಿಯಗೊಳಿಸುತ್ತದೆ. ಮತ್ತು ಕೈಗೆಟುಕುವಂತಿದೆ ಆಧುನಿಕ ಲ್ಯಾಪ್ಟಾಪ್ ವಿವಿಧ ಅಪ್ಲಿಕೇಶನ್ಗಳು ಮತ್ತು ಉದ್ದೇಶಗಳಿಗಾಗಿ ಸಜ್ಜುಗೊಂಡಿದೆ. ಇವೇಲ್ಲ ಹೊಚ್ಚ ಹೊಸ ಮತ್ತು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಬ್ರಾಂಡೆಡ್ ಲ್ಯಾಪ್ಟಾಪ್ ಯಾರಿಗುಂಟು ಯಾರಿಗಿಲ್ಲ

Datawind DroidSurfer
ನೀವು ಇದರಲ್ಲಿ 10.1 ಇಂಚಿನ ಸ್ಕ್ರೀನ್ ಮತ್ತು 1GBRAM ಹಾಗು 8GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 7,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 4,799 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPHDD7 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 4463 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Micromax Canvas Lapbook
ನೀವು ಇದರಲ್ಲಿ 11.6 ಇಂಚಿನ ಸ್ಕ್ರೀನ್ ಮತ್ತು 2GBRAM ಹಾಗು 32GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 11,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 8,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP1000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 7990 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

iBall CompBook Exemplaire
ನೀವು ಇದರಲ್ಲಿ 15.6 ಇಂಚಿನ ಸ್ಕ್ರೀನ್ ಮತ್ತು 2GBRAM ಹಾಗು 32GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 15,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 11,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP1500 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 10499 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

RDP ThinBook 1430-ECL 14.1 Laptop
ನೀವು ಇದರಲ್ಲಿ 14.1 ಇಂಚಿನ ಸ್ಕ್ರೀನ್ ಮತ್ತು 2GBRAM ಹಾಗು 32GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 16,249 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 11,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPHDD7 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 11159 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Champion Champ Air C114
ನೀವು ಇದರಲ್ಲಿ 14.1 ಇಂಚಿನ ಸ್ಕ್ರೀನ್ ಮತ್ತು 2GBRAM ಹಾಗು 32GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 19,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 12,750 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPHDD7 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 11857 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Acer Aspire A315-31 NX.GNTSI
ನೀವು ಇದರಲ್ಲಿ 15.6 ಇಂಚಿನ ಸ್ಕ್ರೀನ್ ಮತ್ತು 2GB RAM ಹಾಗು 500GB HDD ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 20500 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 16,988 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 14,988 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Asus E402NA-GA022T 14-inch Laptop
ನೀವು ಇದರಲ್ಲಿ 14 ಇಂಚಿನ ಸ್ಕ್ರೀನ್ ಮತ್ತು 2GBRAM ಹಾಗು 32GB ಯ ಸ್ಟೋರೇಜ್ ಮೆಮೊರಿಯನ್ನು ಪಡೆಯುವಿರಿ. ಇದರ ವಾಸ್ತವಿಕ ಬೆಲೆ 21,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 17,249 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು ಈ LAPTOP2000 ಪ್ರೊಮೊ ಕೋಡ್ ಬಳಸಿಕೊಂಡು ಕೇವಲ 15,249 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಬೇರೆ ಹೆಚ್ಚಿನ ಲ್ಯಾಪ್ಟಾಪ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo