digit zero1 awards

ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದ ಸಲುವಾಗಿ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ಗಳ ಮೇಲಿದೆ ಅದ್ದೂರಿಯ ಆಫರ್ಗಳು

ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಮಾರಾಟದ ಸಲುವಾಗಿ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ ಮತ್ತು ಲ್ಯಾಪ್ಟಾಪ್ಗಳ ಮೇಲಿದೆ ಅದ್ದೂರಿಯ ಆಫರ್ಗಳು
HIGHLIGHTS

ಹಳೆಯ ಸ್ಮಾರ್ಟ್ಫೋನ್ಗಳ ವಿನಿಮಯದ ಮೇಲೆ ಕನಿಷ್ಠ 500 ರೂಗಳ ಆಫ್ ಗ್ಯಾರಂಟಿಯಾಗಿ ಪಡೆಯಬವುದು

ಇಂದು ಫ್ಲಿಪ್ಕಾರ್ಟ್ನ ಬಿಗ್ ಶಾಪಿಂಗ್ ಡೇಸ್ ಮೂಲಕ ಗ್ರಾಹಕರಿಗೆ ವಿನಿಮಯ (Exchange) ಕೊಡುಗೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ಹೆಚ್ಚುವರಿ ಮೊಬೈಲ್  ಪ್ರೊಟೆಕ್ಷನನ್ನು ಪಡೆಯಬಹುದು. ಮಾರಾಟದ ಸಮಯದಲ್ಲಿ ಬಳಕೆದಾರರು ತಮ್ಮ ಹಳೆಯ ಸ್ಮಾರ್ಟ್ಫೋನ್ ವಿನಿಮಯವನ್ನು (Exchange) ಕನಿಷ್ಠ 500 ರೂಗಳ ಆಫ್ ಗ್ಯಾರಂಟಿಯಾಗಿ ನೀಡುತ್ತಾರೆ. ಇದರ ಹೆಚ್ಚುವರಿಯಾಗಿ ಫ್ಲಿಪ್ಕಾರ್ಟ್ನ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಪ್ಯಾಕೇಜನ್ನು ಸಹ ಕೇವಲ 49 ರೂಪಾಯಿಗಳಲ್ಲಿ ಲಭ್ಯವಿರುತ್ತದೆ. ಇ-ಕಾಮರ್ಸ್ ಸೈಟ್ನಲ್ಲಿ ಪ್ರತಿದಿನ ಸಂಜೆ 4:00pm ರಿಂದ 6:00pm ಗಂಟೆಗೆ ಬರುವ ನಾಲ್ಕು ದಿನಗಳಲ್ಲಿ ಅತಿ ಹೆಚ್ಚು ಮಾರಾಟದೊಂದಿಗೆ ನಡೆಯುತ್ತದೆ.

Mi Mix 2 (Black, 128 GB)  (6 GB RAM) :ನಿಮಗೆ ಇಂದು ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Xiaomi ಕಂಪನಿಯ ಈ Mi Mix 2 ಸ್ಮಾರ್ಟ್ಫೋನ್ 6GBRAM ಮತ್ತು 5.99 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 37,999 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 26% Off ಮಾಡಿ ಕೇವಲ 27,999 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Samsung Galaxy S7 Edge (4GB RAM) :ನಿಮಗೆ ಇಂದು ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Samsung ಕಂಪನಿಯ ಈ Galaxy S7 Edge ಸ್ಮಾರ್ಟ್ಫೋನ್ 4GBRAM ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 41,900 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 28% Off ಮಾಡಿ ಕೇವಲ 29,990 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Moto X4 (6GB RAM) :ನಿಮಗೆ ಇಂದು ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Motorola ಕಂಪನಿಯ ಈ Moto X4 ಸ್ಮಾರ್ಟ್ಫೋನ್ 6GBRAM ಮತ್ತು 5.2 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 24,999 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 28% Off ಮಾಡಿ ಕೇವಲ 17,999 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Samsung Galaxy On Nxt (3GB RAM) :ನಿಮಗೆ ಇಂದು ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Samsung ಕಂಪನಿಯ ಈ Galaxy On Nxt  ಸ್ಮಾರ್ಟ್ಫೋನ್ 3GBRAM ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 17,900 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 39% Off ಮಾಡಿ ಕೇವಲ 10,900 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Honor 10  (6 GB RAM):ನಿಮಗೆ ಇಂದು ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ Huawei ಕಂಪನಿಯ ಈ Honor 10 ಸ್ಮಾರ್ಟ್ಫೋನ್ 6GBRAM ಮತ್ತು 5.84 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 35,999 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 16% Off ಮಾಡಿ ಕೇವಲ 29,999 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Apple iPhone 7 (Black, 32 GB) :ನಿಮಗೆ ಇಂದು ಭಾರತದ ಜನಪ್ರಿಯ ಫೋನ್ ಬ್ರಾಂಡ್ ಆಗಿರುವ Apple ಕಂಪನಿಯ ಈ iPhone 7 ಫೋನ್ 32GB ಯ ಸ್ಟೋರೇಜಿನ ಮತ್ತು 4.7 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 49,000 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 8% Off ಮಾಡಿ ಕೇವಲ 44,999 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Apple iPhone 8 Plus (Gold, 64 GB) :ನಿಮಗೆ ಇಂದು ಭಾರತದ ಜನಪ್ರಿಯ ಫೋನ್ ಬ್ರಾಂಡ್ ಆಗಿರುವ Apple ಕಂಪನಿಯ ಈ iPhone 8 Plus ಫೋನ್ 64GB ಯ ಸ್ಟೋರೇಜಿನ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 77,560 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 3% Off ಮಾಡಿ ಕೇವಲ 74,559 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Lenovo Ideapad 320 Core i5 7th Gen Laptop :ನಿಮಗೆ ಇಂದು ಭಾರತದ ಜನಪ್ರಿಯ ಲ್ಯಾಪ್ಟಾಪ್ ಬ್ರಾಂಡ್ ಆಗಿರುವ Lenovo ಕಂಪನಿಯ ಈ Ideapad 320 Core i5 7th Gen ಲ್ಯಾಪ್ಟಾಪ್ ಆಗಿದ್ದು ನಿಮಗೆ Intel Core i5 Processor (7th Gen) ಜೋತೆಯಲ್ಲಿ 15.6 ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 45,990 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 6% Off ಮಾಡಿ ಕೇವಲ 42,990 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

Canon EOS 1300D DSLR Camera Body with Single Lens :ನಿಮಗೆ ಇಂದು ಭಾರತದ ಜನಪ್ರಿಯ DSLR ಬ್ರಾಂಡ್ ಆಗಿರುವ ಕ್ಯಾನನ್ ಕಂಪನಿಯ ಈ EOS 1300D DSLR ಕ್ಯಾಮೆರಾವಾಗಿದ್ದು ನಿಮಗೆ Single Lens ಜೋತೆಯಲ್ಲಿ ಇಂಚಿನ ಡಿಸ್ಪ್ಲೇಯೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 45,990 ರೂಗಳು ಆದರೆ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸಲುವಾಗಿ 6% Off ಮಾಡಿ ಕೇವಲ 42,990 ರೂಗಳಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo