ಇವೇಲ್ಲದರ ಮೇಲಿದೆ ಅದ್ದೂರಿಯ ಸೇಲ್: ಹೊಸ ಲ್ಯಾಪ್ಟಾಪ್ಗಳು, ಕ್ಯಾಮೆರಾಗಳು, ಮಾನಿಟರ್ಗಳು, ಪವರ್ ಬ್ಯಾಂಕ್, ಹೆಡ್ಫೋನ್ಗಳು ಮತ್ತು ಸ್ಪೀಕರ್ಗಳ ಭರ್ಜರಿ ಮೇಳ.

Updated on 16-Jun-2018
HIGHLIGHTS

ಈಗ ಬಿಟ್ಟರೇ ಮತ್ತೇ ಸಿಗೋದು ಅಪರೂಪ ತ್ವರೆ ಮಾಡಿ ಈ ಭರ್ಜರಿ ಕ್ಯಾಶ್ಬ್ಯಾಕ್ ಸೇಲ್ ನಿಮ್ಮದಾಗಿಕೊಳ್ಳಿ.

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮತ್ತು ನಿಮ್ಮ ಹಣಕ್ಕೆ ತಕ್ಕ ಮತ್ತು ನಿಮಗೆ ಹೆಚ್ಚು ಆಸಕ್ತಿಯುಕ್ತವಾದ ಅತ್ಯುತ್ತಮವಾದ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಜೋತೆಯಾಗಿ ನೀವು ಹುಡುಕುತ್ತಿದ್ದರೆ ಇಲ್ಲಿ ಜನಪ್ರಿಯ ಬ್ರಾಂಡೆಡ್ ಕಂಪನಿಯ ವಸ್ತುಗಳ ಪಟ್ಟಿಯನ್ನು ಡಿಜಿಟ್ ಕನ್ನಡ ನಿಮ್ಮ ಮುಂದೆ ಇಟ್ಟಿದೆ.

ಭಾರತದಲ್ಲಿ ಈ ವರ್ಷದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಲ್ಯಾಪ್ಟಾಪ್ಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಲ್ಯಾಪ್ಟಾಪ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಲ್ಯಾಪ್ಟಾಪ್ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಲ್ಯಾಪ್ಟಾಪ್ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಫೋಟೋಗ್ರಫಿಯಲ್ಲಿ ಆಸಕ್ತಿಯುಳ್ಳವರ ಜೀವನ ವೃತ್ತಿಯನ್ನು ಸಫಲಗೊಳಿಸಲು ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಕ್ಯಾಮೆರಾ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಕ್ಯಾಮೆರಾಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಕ್ಯಾಮೆರಾಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಕ್ಯಾಮೆರಾಗಳ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಕ್ಯಾಮೆರಾಗಳ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

 

ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿರುವ ಯಾರ ಮನೆಗೆ ಬೇಡ ಹೇಳಿ ಒಂದು ಒಳ್ಳೆ ಕಂಪ್ಯೂಟರ್. ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಮಾನಿಟರ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಮಾನಿಟರ್ಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಮಾನಿಟರ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಮಾನಿಟರ್ಗಳ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಮಾನಿಟರ್ಗಳ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಫೋನಿನ ಬ್ಯಾಟರಿ ಯಾವಾಗ ಮುಗಿಯುತ್ತೋ ಅನ್ನುವ ಚಿಂತೆಯನ್ನು ದುರುಗೊಳಿಸಲು ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಪವರ್ ಬ್ಯಾಂಕ್ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಪವರ್ ಬ್ಯಾಂಕ್ಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಪವರ್ ಬ್ಯಾಂಕ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಪವರ್ ಬ್ಯಾಂಕ್ಗಳ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಪವರ್ ಬ್ಯಾಂಕ್ಗಳ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ನೀವೊಬ್ಬ ಸಂಗೀತ ಅಳಿಸುವ ಪ್ರೇಮಿಯಾಗಿದ್ದರೆ ನಿಮಗೆ ಅತ್ಯುತ್ತಮವಾದ ಹೆಡ್ಫೋನ್ ಅವಶ್ಯವಿದೆಯಲ್ಲವೇ.! ಆದ್ದರಿಂದ ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಹೆಡ್ಫೋನ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಹೆಡ್ಫೋನ್ಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಹೆಡ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಹೆಡ್ಫೋನ್ಗಳ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಹೆಡ್ಫೋನ್ಗಳ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

  

ಮನೆಯಲ್ಲಿ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಹೈ ಸೌಂಡ್ ಮ್ಯೂಸಿಕ್ ಅತಿಮುಖ್ಯವಾಗಿದೆ. ಆದ್ದರಿಂದ ಭಾರತದಲ್ಲಿ ಈ ವರ್ಷ ಹೆಚ್ಚು ಮಾರಾಟವಾಗುತ್ತಿರುವ ಹೊಚ್ಚ ಹೊಸ ಬ್ರಾಂಡೆಡ್ ಸ್ಪೀಕರ್ಗಳ ಮೇಳವನ್ನು ಪೆಟಿಎಂ ಮಾಲ್ ಹಮ್ಮಿಕೊಂಡಿದೆ. ಇದರಲ್ಲಿ ನಿಮಗೆ 50 ಕ್ಕೂ ಹೆಚ್ಚ್ಚು ಸ್ಪೀಕರ್ಗಳ ಆಯ್ಕೆಯನ್ನು ಪೆಟಿಎಂ ನಿಮಗೆ ನೀಡುತ್ತಿದೆ. ಅಲ್ಲದೆ ಈ ಸ್ಪೀಕರ್ಗಳ ಮೇಲೆ ಭಾರಿ ಡಿಸ್ಕೌಂಟ್ಗಳೊಂದಿಗೆ ಅದ್ದೂರಿಯ ಕ್ಯಾಶ್ ಬ್ಯಾಕನ್ನು ಸಹ ನೀಡುತ್ತಿದೆ. ಪ್ರತಿ ಸ್ಪೀಕರ್ಗಳ ಮೇಲೆ ಕ್ಯಾಶ್ಬ್ಯಾಕ್ ಪಡೆಯಲು ಅದರ ಕೆಳಗೆ ನೀಡಿರುವ ಪ್ರೊಮೊ ಕೋಡ್ಗಳನ್ನು ಸೇರಿಸಲು ಮರೆಯದಿರಿ. ಈ ಸ್ಪೀಕರ್ಗಳ ಮೇಳದಲ್ಲಿ ನಿಮಗೆ ಸರಿಹೊಂದುವುದನ್ನು ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Connect On :