digit zero1 awards

ಭಾರತದಲ್ಲಿ ಈ ವರ್ಷ ಮುಂಬರಲಿಯುವ ಬ್ರಾಂಡೆಡ್ ಕಂಪನಿಯ ಫೋನ್ಗಳ ಸಂಪೂರ್ಣ ಮಾಹಿತಿ 2018

ಭಾರತದಲ್ಲಿ ಈ ವರ್ಷ ಮುಂಬರಲಿಯುವ ಬ್ರಾಂಡೆಡ್ ಕಂಪನಿಯ ಫೋನ್ಗಳ ಸಂಪೂರ್ಣ ಮಾಹಿತಿ 2018
HIGHLIGHTS

ಕೆಲವು ಈಗಾಗಲೇ ಭಾರತಕ್ಕೆ ಕಾಲಿಟ್ಟಿವೆ ಇನ್ನು ಕೆಲವು ಶೀಘ್ರವೇ ಬರುವ ನಿರೀಕ್ಷೆಯಿದೆ.

ಇಲ್ಲಿ ನೀವು ಕೆಲವು ಪೂರ್ತಿ ಮಾಹಿತಿ ನೋಡುವ ಮೂಲಕ ಮುಂಬರುವ ಮೊಬೈಲ್ಗಳ ವಿವಿಧ ವೈಶಿಷ್ಟ್ಯಗಳನ್ನು ಮತ್ತು ವಿಶೇಷಣಗಳನ್ನು ನೀವು ಸುಲಭವಾಗಿ ಹೋಲಿಸಿ ವಿಶ್ಲೇಷಿಸಬಹುದು. ಇಲ್ಲಿ ಒಂದಕ್ಕೊಂದು ಇನ್ನೊಂದು ಮೊಬೈಲ್ ಸೇರಿಸಿ ನೋಡಬವುದು. ಇಲ್ಲಿ ನೀವು ನಿಮ್ಮ ಬಜೆಟನ್ನು ಮೊದಲು ನಿರ್ಧರಿಸಬಹುದು ಮತ್ತು ಯೋಜಿಸಬಹುದು ಆದ್ದರಿಂದ ದೇಶದಲ್ಲಿ ಇನ್ನೂ ಬಿಡುಗಡೆ ಮಾಡಬೇಕಾದ ವಿವಿಧ ಸ್ಮಾರ್ಟ್ಫೋನ್ನ ಬೆಲೆಗಳನ್ನು ಪರೀಕ್ಷಿಸಲು ಶಕ್ತಗೊಳಿಸುವ ಬೆಲೆಯ ಪಟ್ಟಿಯ ಆಯ್ಕೆಯನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. 

1. Lenovo A5: ಇದು ಲೆನೊವೊ ಕಂಪನಿಯ ಹೊಸ Lenovo A5 ಸ್ಮಾರ್ಟ್ಫೋನ್ ಇದು ಆಗಸ್ಟ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 7000 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 5.45 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾದೊಂದಿಗೆ 4000mAh ಬ್ಯಾಟರಿಯೊಂದಿಗೆ ಬರಬವುದು.

2. Honor Play 7 : ಇದು ಹಾನರ್ ಕಂಪನಿಯ ಹೊಸ Honor Play 7 ಸ್ಮಾರ್ಟ್ಫೋನ್ ಇದು ಆಗಸ್ಟ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 7100 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 5.45 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾದೊಂದಿಗೆ 3020mAh ಬ್ಯಾಟರಿಯೊಂದಿಗೆ ಬರಬವುದು.

3. Moto E5 Play : ಇದು ಮೋಟೊರೋಲ ಕಂಪನಿಯ ಹೊಸ Moto E5 Play ಸ್ಮಾರ್ಟ್ಫೋನ್ ಇದು ಆಗಸ್ಟ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 7999 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 5.2 ಇಂಚಿನ ಡಿಸ್ಪ್ಲೇಯೊಂದಿಗೆ 8MP ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾದೊಂದಿಗೆ 2800mAh ಬ್ಯಾಟರಿಯೊಂದಿಗೆ ಬರಬವುದು.

4. Lenovo K5 Note 2018 : ಇದು ಲೆನೊವೊ ಕಂಪನಿಯ ಹೊಸ Lenovo K5 Note ಸ್ಮಾರ್ಟ್ಫೋನ್ ಇದು ಆಗಸ್ಟ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 8499 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 6.0 ಇಂಚಿನ ಡಿಸ್ಪ್ಲೇಯೊಂದಿಗೆ 16MP + 2MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾದೊಂದಿಗೆ 3760mAh ಬ್ಯಾಟರಿಯೊಂದಿಗೆ ಬರಬವುದು.

5. Nokia 5.1 Plus (Nokia X5) ಇದು ನೋಕಿಯಾ ಕಂಪನಿಯ ಹೊಸ Nokia 5.1 Plus ಸ್ಮಾರ್ಟ್ಫೋನ್ ಇದು ಸೆಪ್ಟೆಂಬರ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 11,999 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 5.86 ಇಂಚಿನ ಡಿಸ್ಪ್ಲೇಯೊಂದಿಗೆ 13MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾದೊಂದಿಗೆ 3060mAh ಬ್ಯಾಟರಿಯೊಂದಿಗೆ ಬರಬವುದು.

6. Nokia X6 2018 : ಇದು ನೋಕಿಯಾ ಕಂಪನಿಯ ಹೊಸ Nokia X6 2018 ಸ್ಮಾರ್ಟ್ಫೋನ್ ಇದು ಸೆಪ್ಟೆಂಬರ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 15,999 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 5.8 ಇಂಚಿನ ಡಿಸ್ಪ್ಲೇಯೊಂದಿಗೆ 16MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 16MP ಫ್ರಂಟ್ ಕ್ಯಾಮೆರಾದೊಂದಿಗೆ 3060mAh ಬ್ಯಾಟರಿಯೊಂದಿಗೆ ಬರಬವುದು.

7. Samsung Galaxy A9 Star Lite : ಇದು ಸ್ಯಾಮ್ಸಂಗ್ ಕಂಪನಿಯ ಹೊಸ Galaxy A9 Star Lite ಸ್ಮಾರ್ಟ್ಫೋನ್ ಇದು ಸೆಪ್ಟೆಂಬರ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 22,000 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 6.0 ಇಂಚಿನ ಡಿಸ್ಪ್ಲೇಯೊಂದಿಗೆ 16MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 24MP ಫ್ರಂಟ್ ಕ್ಯಾಮೆರಾದೊಂದಿಗೆ 3500mAh ಬ್ಯಾಟರಿಯೊಂದಿಗೆ ಬರಬವುದು.

8. Moto Z3 Play : ಇದು ಮೋಟೊರೋಲ ಕಂಪನಿಯ ಹೊಸ Moto Z3 Play ಸ್ಮಾರ್ಟ್ಫೋನ್ ಇದು ಆಗಸ್ಟ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 40,999 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 6.01 ಇಂಚಿನ ಡಿಸ್ಪ್ಲೇಯೊಂದಿಗೆ 12MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾದೊಂದಿಗೆ 3000mAh ಬ್ಯಾಟರಿಯೊಂದಿಗೆ ಬರಬವುದು.

9. Xiaomi Mi 8 SE : ಇದು ಶೋಮಿ ಕಂಪನಿಯ ಹೊಸ Xiaomi Mi 8 SE ಸ್ಮಾರ್ಟ್ಫೋನ್ ಇದು ಆಗಸ್ಟ್ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತು ಇದರ ಬೆಲೆಯನ್ನು ಸುಮಾರು 19,999 ರೂಗಳೊಳಗೆ ನಿರೀಕ್ಷಿಸಲಾಗಿದೆ. ಇದರಲ್ಲಿ ನಿಮಗೆ 5.88 ಇಂಚಿನ ಡಿಸ್ಪ್ಲೇಯೊಂದಿಗೆ 12MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 20MP ಫ್ರಂಟ್ ಕ್ಯಾಮೆರಾದೊಂದಿಗೆ 3120mAh ಬ್ಯಾಟರಿಯೊಂದಿಗೆ ಬರಬವುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo