ಬೆಸ್ಟ್ ಬ್ರಾಂಡೆಡ್ ಟಿವಿ ಯಾರ ಮನೆಗೆ ಬೇಡ ಹೇಳಿ? 32 ಇಂಚಿನ ಈ ಬ್ರಾಂಡೆಡ್ ಟಿವಿಗಳು ಕೇವಲ 13,000 ರೂಗಳೊಳಗೆ ಭಾರಿ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕಿನೊಂದಿಗೆ ಲಭ್ಯವಿವೆ.

ಬೆಸ್ಟ್ ಬ್ರಾಂಡೆಡ್ ಟಿವಿ ಯಾರ ಮನೆಗೆ ಬೇಡ ಹೇಳಿ? 32 ಇಂಚಿನ ಈ ಬ್ರಾಂಡೆಡ್ ಟಿವಿಗಳು ಕೇವಲ 13,000 ರೂಗಳೊಳಗೆ ಭಾರಿ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕಿನೊಂದಿಗೆ ಲಭ್ಯವಿವೆ.

ಪೆಟಿಎಂ ಮಾಲಿನ ಈ ಸೇಲಿನಲ್ಲಿ ಅನೇಕ ಉತ್ಪನ್ನಗಳ ಮೇಲೆ  ಭಾರಿ ರಿಯಾಯಿತಿಗಳಿವೆ. ನಾವು ಆ ರೀತಿಯ ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವು ಈ ಸೇಲಿನಲ್ಲಿ ಎಷ್ಟು ರಿಯಾಯಿತಿ ಪಡೆದು ಎಷ್ಟಕ್ಕೆ ಲಭ್ಯವಿವೆ ಎಂಬುದು  ತಿಳಿಯಬವುದು. ನೀವು ಇಲ್ಲಿ ಬೆಸ್ಟ್ ಬ್ರಾಂಡೆಡ್ ಟಿವಿಗಳನ್ನು ಖರೀದಿಸುವ ಕುರಿತು ಯೋಚಿಸುತ್ತಿದ್ದರೆ ಈ ಪಟ್ಟಿ ನಿಮ್ಮ ಹುಡುಕಾಟದ ಫಲವಾಗಿದೆ ಎನ್ನಬವುದು. ಮತ್ತು ನಿಮ್ಮ ಭಾರಿ ಹಣವನ್ನು ಉಳಿಸಲು ನಿಮಗೆ ಉತ್ತಮವಾದ ಅವಕಾಶ ಪೆಟಿಎಂ ಮಾಲ್ ಮಾಡಿಕೊಡುತ್ತಿದೆ.

Kevin 80 cm (32) KN10 HD Ready LED TV. 
ಇದು ಕೇವಿನ್ ಕಂಪನಿಯ 32 ಇಂಚಿನ HD Ready LED ಟಿವಿ. ಇದು ನಿಮಗೆ 1366 x 768 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿ HDR ಸಹ ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 13,890 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 11,890 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 10,106 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Kevin 80 cm (32) KN10 HD Ready LED TV.

Activa 80 cm (32) 6003 Full HD LED TV.
ಇದು ಆಕ್ಟಿವ ಕಂಪನಿಯ 32 ಇಂಚಿನ HD Ready LED ಟಿವಿ. ಇದು ನಿಮಗೆ 1920 x 1080 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿ ಆಟೋ ವಾಲ್ಯೂಮ್ ಲೆವೆಲ್ಲೇರನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 14,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 13,357 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 12,021 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ. 

Activa 80 cm (32) 6003 Full HD LED TV.

Samsung 59.8 cm (24) UA24H4003AR HD Ready LED TV. 
ಇದು ಸ್ಯಾಮ್ಸಂಗ್ ಕಂಪನಿಯ 24 ಇಂಚಿನ HD Ready LED ಟಿವಿ. ಇದು ನಿಮಗೆ 1366 x 768 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿ ಡೊಲ್ಬಿ ಆಡಿಯೋ ಫಾರ್ಮಾಟನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 14,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 13,357 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER10 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 12,021 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Samsung 59.8 cm (24) UA24H4003AR HD Ready LED TV

LG 50 cm (20) 20LB452A HD Ready LED TV.
ಇದು ಎಲ್ಜಿ ಕಂಪನಿಯ 20 ಇಂಚಿನ HD Ready LED ಟಿವಿ. ಇದು ನಿಮಗೆ 1366 x 768 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿ 
Triple XD Engine ಟ್ರಿಪಲ್ XD ಎಂಜಿನ್, ಡೈನಾಮಿಕ್ ಕ್ಲಿಯರ್ ಮತ್ತು ಕಲರನ್ನು ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 11,900 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,800 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 9,180 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

LG 50 cm (20) 20LB452A HD Ready LED TV.

Videocon 60.96 cm (24) Full HD LED TV.
ಇದು ವಿಡಿಯೋಕಾನ್ ಕಂಪನಿಯ 24 ಇಂಚಿನ Full HD Ready LED ಟಿವಿ. ಇದು ನಿಮಗೆ 1920 x 1080 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿ ಡೊಲ್ಬಿ ಡಿಜಿಟಲ್ ಫಾರ್ಮಾಟನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 13,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 11,038 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 9,382 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Videocon 60.96 cm (24) Full HD LED TV.

Skyworth 81 cm (32) E510 HD Ready LED TV.
ಇದು ಸ್ಕೈವರ್ಥ್ ಕಂಪನಿಯ 32 ಇಂಚಿನ HD Ready LED ಟಿವಿ. ಇದು ನಿಮಗೆ 1366 x 768 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿಯಲ್ಲಿದೆ ಡೊಲ್ಬಿ ಪ್ರೊ ಲೊಜಿಕ್ ಸಿಸ್ಟಮ್ ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 13490 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 12,174 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 10,348 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Skyworth 81 cm (32) E510 HD Ready LED TV.

Lloyd 50.8 cm (20) L20AM HD Ready LED TV.
ಇದು Lloyd ಕಂಪನಿಯ 20 ಇಂಚಿನ HD Ready LED ಟಿವಿ. ಇದು ನಿಮಗೆ 1366 x 768 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿ ಆಟೋ ವಾಲ್ಯೂಮ್ ಲೆವೆಲ್ಲೇರನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 9,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 9,490 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 8,066 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Lloyd 50.8 cm (20) L20AM HD Ready LED TV.

INTEX 55.88 cm (22) LED-2208 FHD Full HD LED TV.
ಇದು Intex ಕಂಪನಿಯ 22 ಇಂಚಿನ FHD Full HD LED ಟಿವಿ. ಇದು ನಿಮಗೆ 1920 x 1080 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿಯಲ್ಲಿ ಔಟ್ಪುಟ್ 8 + 8 ವಾಟ್ಗಳನ್ನು ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 12,680 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 9,980 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 8,483 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

INTEX 55.88 cm (22) LED-2208 FHD Full HD LED TV.

Videocon 55.88 cm (22) VJU22FH/VMA22FH-2F Full HD LED TV. 
ಇದು ವಿಡಿಯೋಕಾನ್ ಕಂಪನಿಯ 22 ಇಂಚಿನ Full HD LED ಟಿವಿ. ಇದು ನಿಮಗೆ 1920 x 1080 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿಯಲ್ಲಿ ಬಾಝೋವೊಂಬ ಟೆಕ್ನಾಲಾಜಿಯನ್ನು ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 12,200 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 9,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 8,491 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ. 

Videocon 55.88 cm (22) VJU22FH/VMA22FH-2F Full HD LED TV.

Micromax 60 cm (24) L24B900HDI/24B600HD/L24B600HDI/L24B999HDI HD Ready LED TV.
ಇದು ಮೈಕ್ರೋಮ್ಯಾಕ್ಸ್ ಕಂಪನಿಯ 24 ಇಂಚಿನ HD Reday LED ಟಿವಿ. ಇದು ನಿಮಗೆ 1366×768 ಪಿಕ್ಸೆಲ್ ಡಿಸ್ಪ್ಲೇ ರೆಸೊಲ್ಯೂಷನ್ ನೀಡುತ್ತದೆ. ಈ ಟಿವಿಯಲ್ಲಿ ಬ್ಯಾಕ್ಲೈಟ್ DLED ಮತ್ತು BG, DK, I, M/N ಆಡಿಯೋ ಟೆಕ್ನಾಲಾಜಿಯನ್ನು ಸಪೋರ್ಟ್ ಮಾಡುತ್ತದೆ. ಈ ಟಿವಿಯ ವಾಸ್ತವಿಕ ಬೆಲೆ 13,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 11,149 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ TVOFFER15 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 9,477 ರೂಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ. 

Micromax 60 cm (24)

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Team Digit

Team Digit

Team Digit is made up of some of the most experienced and geekiest technology editors in India! View Full Profile

Digit.in
Logo
Digit.in
Logo