ಹೊಚ್ಚ ಹೊಸ ಬ್ರಾಂಡೆಡ್ ಕಂಪನಿಗಳ ಸುಮಾರು 15,000 ರೂಗಳಲ್ಲಿ ಲಭ್ಯವಿರುವ ಅತ್ಯುತ್ತಮವಾದ ಡುಯಲ್ ಕ್ಯಾಮರಾ ಫೋನ್ಗಳು
ಡ್ಯುಯಲ್ ಕ್ಯಾಮರಾ ಸೆಟಪನ್ನು ಸ್ಪೋರ್ಟ್ ಮಾಡುವ 15,000 ರೂಗಳ ಸುತ್ತಿನ ಫೋನ್ಗಳ ಪಟ್ಟಿ ಇಲ್ಲಿಟ್ಟಿದೆ.
ಭಾರತದಲ್ಲಿ ಈ ವರ್ಷದಲ್ಲಿ ಲಭ್ಯವಿರುವ ಡ್ಯುಯಲ್ ಕ್ಯಾಮರಾಗಳು ಸ್ಮಾರ್ಟ್ಫೋನ್ಗಳಲ್ಲಿ ಕೆಲವು ಡ್ಯುಯಲ್ ಕ್ಯಾಮರಾಗಳು ಏಕವರ್ಣದೊಂದಿಗೆ RGB ಸೆಟಪನ್ನು ನೀಡುತ್ತವೆ. ಅಲ್ಲಿ ಇತರ ಫೋನ್ಗಳು ಸಹ ವಿಶಾಲ ಕೋನವನ್ನು ನೀಡುತ್ತವೆ. ಅಲ್ಲದೆ ಟೆಲಿಫೋಟೋ ಸೆಟಪ್ ಕಳೆದ ವರ್ಷದಲ್ಲಿ ಡ್ಯುಯಲ್ ಕ್ಯಾಮರಾ ಸೆಟಪನ್ನು ಸುಮಾರು 15,000 ರೂಗಳ ಬೆಲೆಯ ಫೋನ್ಗಳ ಗುಂಪನ್ನು ಪ್ರಾರಂಭಿಸಿವೆ. ಈ ಡ್ಯುಯಲ್ ಕ್ಯಾಮರಾ ಸೆಟಪನ್ನು ಸ್ಪೋರ್ಟ್ ಮಾಡುವ 15,000 ರೂಗಳ ಸುತ್ತಿನ ಫೋನ್ಗಳ ಪಟ್ಟಿ ಡಿಜಿಟ್ ಕನ್ನಡ ಇಲ್ಲಿಟ್ಟಿದೆ.
Asus Zenfone Max Pro M1
ಬ್ಯಾಕ್ ಕ್ಯಾಮೆರಾ : 13MP + 5MP
ಫ್ರಂಟ್ ಕ್ಯಾಮೆರಾ : 8MP
ಡಿಸ್ಪ್ಲೇ : 5.99 ಇಂಚ್ 2160 x 1080p
ಪ್ರೊಸೆಸರ್ : Qualcomm Snapdragon 636
RAM : 3/4GB
ಸ್ಟೋರೇಜ್ : 32/64GB
ಬ್ಯಾಟರಿ : 5000mAh
OS : Android 8.1
ಇದರ ಬೆಲೆ : 3GB-32GB 10999ರೂಗಳು & 4GB-64GB 12,999ರೂಗಳು.
Xiaomi Redmi Note 5 Pro
ಬ್ಯಾಕ್ ಕ್ಯಾಮೆರಾ : 12MP + 5MP
ಫ್ರಂಟ್ ಕ್ಯಾಮೆರಾ : 20MP
ಡಿಸ್ಪ್ಲೇ : 5.99 ಇಂಚ್ 2160 x 1080p
ಪ್ರೊಸೆಸರ್ : Qualcomm Snapdragon 636
RAM : 4GB
ಸ್ಟೋರೇಜ್ : 64GB
ಬ್ಯಾಟರಿ : 4000mAh
OS : Android 7.1.2
ಇದರ ಬೆಲೆ : 14,999 ರೂಗಳು.
Honor 9 Lite
ಬ್ಯಾಕ್ ಕ್ಯಾಮೆರಾ : 12MP + 5MP
ಫ್ರಂಟ್ ಕ್ಯಾಮೆರಾ : 13MP + 2MP
ಡಿಸ್ಪ್ಲೇ : 5.65 ಇಂಚ್ 2160 x 1080p
ಪ್ರೊಸೆಸರ್ : Kirin 659
RAM : 4GB
ಸ್ಟೋರೇಜ್ : 3/4GB
ಬ್ಯಾಟರಿ : 3000mAh
OS : Android 8
ಇದರ ಬೆಲೆ : 3GB-32GB 10999ರೂಗಳು & 4GB-64GB 14,999 ರೂಗಳು.
Honor 7X
ಬ್ಯಾಕ್ ಕ್ಯಾಮೆರಾ : 16MP + 2MP
ಫ್ರಂಟ್ ಕ್ಯಾಮೆರಾ : 8MP
ಡಿಸ್ಪ್ಲೇ : 5.93 ಇಂಚ್ 2160 x 1080p
ಪ್ರೊಸೆಸರ್ : Kirin 659
RAM : 4GB
ಸ್ಟೋರೇಜ್ : 32GB/64GB
ಬ್ಯಾಟರಿ : 3340mAh
OS : Android 8
ಇದರ ಬೆಲೆ : 32GB 13,999ರೂಗಳು & 64GB 16,999 ರೂಗಳು.
Xiaomi Mi A1
ಬ್ಯಾಕ್ ಕ್ಯಾಮೆರಾ : 12MP + 12MP
ಫ್ರಂಟ್ ಕ್ಯಾಮೆರಾ : 5MP
ಡಿಸ್ಪ್ಲೇ : 5.5 ಇಂಚ್ 1920 x 1080p
ಪ್ರೊಸೆಸರ್ : Qualcomm Snapdragon 625
RAM : 4GB
ಸ್ಟೋರೇಜ್ : 64GB
ಬ್ಯಾಟರಿ : 3080mAh
OS : Android 8
ಇದರ ಬೆಲೆ : 13,999 ರೂಗಳು.
Honor 7C
ಬ್ಯಾಕ್ ಕ್ಯಾಮೆರಾ : 13MP + 2MP
ಫ್ರಂಟ್ ಕ್ಯಾಮೆರಾ : 8MP
ಡಿಸ್ಪ್ಲೇ : 5.99 ಇಂಚ್ 1440 x 720p
ಪ್ರೊಸೆಸರ್ : Qualcomm Snapdragon 450
RAM : 3GB
ಸ್ಟೋರೇಜ್ : 32GB
ಬ್ಯಾಟರಿ : 3000mAh
OS : Android 8
ಇದರ ಬೆಲೆ : 9,999 ರೂಗಳು.
Lenovo K8 Note
ಬ್ಯಾಕ್ ಕ್ಯಾಮೆರಾ : 13MP + 5MP
ಫ್ರಂಟ್ ಕ್ಯಾಮೆರಾ : 13MP
ಡಿಸ್ಪ್ಲೇ : 5.5 ಇಂಚ್ 1920 x 1080p
ಪ್ರೊಸೆಸರ್ : MediaTek Helio X23
RAM : 3/4GB
ಸ್ಟೋರೇಜ್ : 32/64GB
ಬ್ಯಾಟರಿ : 4000mAh
OS : Android 7.1.1
ಇದರ ಬೆಲೆ : 32GB 12,999 ರೂಗಳು & 64GB 11,500 ರೂಗಳು.
Moto G5S Plus
ಬ್ಯಾಕ್ ಕ್ಯಾಮೆರಾ : 13MP + 13MP
ಫ್ರಂಟ್ ಕ್ಯಾಮೆರಾ : 8MP
ಡಿಸ್ಪ್ಲೇ : 5.5 ಇಂಚ್ 1920 x 1080p
ಪ್ರೊಸೆಸರ್ : Qualcomm Snapdragon 625
RAM : 4GB
ಸ್ಟೋರೇಜ್ : 32/64GB
ಬ್ಯಾಟರಿ : 3000mAh
OS : Android 8
ಇದರ ಬೆಲೆ : 32GB 12,999 ರೂಗಳು & 64GB 13,999 ರೂಗಳು.
ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile