ಇಂದು ಪೆಟಿಎಂ ಮಾಲ್ ಬೆಸ್ಟ್ ಮತ್ತು ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

ಇಂದು ಪೆಟಿಎಂ ಮಾಲ್ ಬೆಸ್ಟ್ ಮತ್ತು ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.
HIGHLIGHTS

ಮನೆ ಅಥವಾ ಆಫಿಸಿನ ಹೊರಗೆ ನಿಮಗೆ ಕೈ ಹಿಡಿದು ಹೆಚ್ಚು ಮನರಂಚನೆ ನೀಡುವ ಸಾಧನವೆಂದರೆ ಬ್ಲೂಟೂತ್ ಸ್ಪೀಕರ್ಗಳು.

ಭಾರತದಲ್ಲಿ ಇಂದಿನ ದಿನಗಳಲ್ಲಿ ಪರಿಗಣಿಸಲಾಗದ ಮಟ್ಟಿಗೆ ಹೊಸ ಹೊಸ ಫೋನ್ ಮತ್ತು ಇಲೆಕ್ಟ್ರಾನಿಕ್ ವಸ್ತುಗಳು ತಲೆ ಎತ್ತಿ ನಿಲ್ಲುತ್ತಿವೆ. ಆದರೆ ಅದಕ್ಕೆ ಅತಿ ಮುಖ್ಯವಾದ ಅದರ ಪೂರಕ ಸಾಮಗ್ರಿಗಳು ತುಂಬ ಕಡಿಮೆಯಾಗಿವೆ. ಅಂದ್ರೆ ಫೋನ್ ಅಥವಾ ಐಪ್ಯಾಡ್ಗಳಿಗೆ ಬ್ಲೂಟೂತ್ ಸ್ಪೀಕರ್ಗಳು ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದೆ. ಯಾಕೆಂದ್ರೆ ಇಂದಿನ ಬಜೆಟ್ ವಿಭಾಗದ ವಸ್ತುಗಳ ವಿಷಯವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಇಂದು ಪೆಟಿಎಂ ಬೆಸ್ಟ್ ಮತ್ತು ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳ ಮೇಲೆ ಅದ್ದೂರಿಯ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

iBall Musi Cube BT20 Bluetooth Spealer
ಇದು ಹೆಸರೇ ಸೂಚಿಸುವಂತೆ ಐಬಾಲ್ ಕಂಪನಿಯ ಬೆಸ್ಟ್ ಮೂಸಿ ಕ್ಯೂಬ್ ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 1199 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 710 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 603 ರೂಪಾಯಿಗಳಲ್ಲಿ ಪಡೆಯಬವುದು.

Zoook ZB-PURE MAGIC Portable Bluetooth Speaker
ಇದು ಹೆಸರೇ ಸೂಚಿಸುವಂತೆ ಝೋಕ್ ಕಂಪನಿಯ ಬೆಸ್ಟ್ ಮೂಸಿ ಕ್ಯೂಬ್ ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 945 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 803 ರೂಪಾಯಿಗಳಲ್ಲಿ ಪಡೆಯಬವುದು.

Kboom B29 Mini 6W Music Wireless Speaker
ಇದು ಹೆಸರೇ ಸೂಚಿಸುವಂತೆ ಕ್ಬೂಮ್ ಕಂಪನಿಯ ಬೆಸ್ಟ್ B29 ಮಿನಿ ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 2000 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 649 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 552 ರೂಪಾಯಿಗಳಲ್ಲಿ ಪಡೆಯಬವುದು.

Pebble XS Xtraa Small Xtraa Sound Portable Bluetooth Speaker
ಇದು ಹೆಸರೇ ಸೂಚಿಸುವಂತೆ ಫೇಬ್ಬಲ್ ಕಂಪನಿಯ ಬೆಸ್ಟ್ XS ಎಕ್ಸ್ಟ್ರಾ ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 1499 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 995 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND25 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 746 ರೂಪಾಯಿಗಳಲ್ಲಿ ಪಡೆಯಬವುದು.

Motorola Sonic Play+ 275 SP007 Stereo Bluetooth Speaker
ಇದು ಹೆಸರೇ ಸೂಚಿಸುವಂತೆ ಮೋಟೋರೋಲಾ ಕಂಪನಿಯ ಬೆಸ್ಟ್ ಸೋನಿಕ್ ಪ್ಲೇ ಪ್ಲಸ್ ಬ್ಲೂಟೂತ್ ಸ್ಪೀಕರ್. ಇದರಲ್ಲಿ ನೀವು FM ಕೇಳಬವುದು ಅಲ್ಲದೆ ಇದರಲ್ಲಿ ಮೈಕ್ರೋ SD ಕಾರ್ಡ್ ಸಹ ಬಳಸಬವುದು. ಈ ಹೊಸ ಮೋಟೋರೋಲಾದ ಬ್ಲೂಟೂತ್ ಸ್ಪೀಕರ್ ವಾಸ್ತವಿಕ ಬೆಲೆ 2999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 1,299 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ ಇದನ್ನು SOUND15 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 1104 ರೂಪಾಯಿಗಳಲ್ಲಿ ಪಡೆಯಬವುದು.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಯೌಟ್ಯೂಬ್ ಮತ್ತು ಫೇಸ್ಬುಕ್  ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo