ಭಾರತದಲ್ಲಿ ಜಿಯೋ, ಏರ್ಟೆಲ್, ವೊಡಾಫೋನ್, ಐಡಿಯಾ, BSNL ಬೆಸ್ಟ್ ಡೇಟಾ & ಕಾಲಿಂಗ್ ಪ್ಲಾನ್ಗಳು ಲಭ್ಯವಿವೆ

Updated on 01-May-2018

ಇಂದಿನ ದಿನಗಳಲ್ಲಿ ಎಲ್ಲ ಅಪರೇಟರ್ಗಳು ತಮ್ಮ ತಮ್ಮ ಬೆಸ್ಟ್ ಪ್ಲಾನಿನ ಸ್ಥಾನವನ್ನು ಪಡೆದುಕೊಳ್ಳಲು ಭಾರತವು ಪ್ರತಿಯೊಬ್ಬರನ್ನು ಒತ್ತಾಯಿಸುತ್ತದೆ. ಆದರೆ ಈಗ ಮಾರುಕಟ್ಟೆಯಲ್ಲಿ IPL ಮತ್ತು ಜಿಯೋ ಸಲುವಾಗಿ ತುಂಬ ಸ್ಪರ್ಧೆಗಳು ನಡೆಯುತ್ತಿರುವುದರಿಂದ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪ್ಲಾನ್ಗಳನ್ನು ನಿರ್ಧರಿಸಲು ಸ್ವಲ್ಪ ಕಷ್ಟವಾಗುತ್ತಿರಬವುದು. ಆದ್ದರಿಂದ ಇಲ್ಲಿ ಕೆಲ ಅತ್ಯುತ್ತಮವಾದ ದೂರಸಂಪರ್ಕ ಪ್ಲಾನ್ಗಳನ್ನು ನಾವು ಇಲ್ಲಿ ನೋಡೋಣ. ಒಂದು ವೇಳೆ ನಿಮಗೆ ಈ ಮಾಹಿತಿ ಇಷ್ಟವಾದರೆ ಡಿಜಿಟ್ ಕನ್ನಡ ಫೇಸ್ಬುಕ್ ಪೇಜಲ್ಲಿ ಕಾಮೆಂಟ್ ಮಾಡಿ.

ಇದು ಜಿಯೋವಿನ 309 ಪ್ಲಾನ್: ನೀವು 309 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 49 ದಿನಗಳ ವ್ಯಾಲಿಡಿಟಿಯೊಂದಿಗೆ  ಸಿಗುತ್ತದೆ. ಈ ಪ್ಲಾನ್ ನಿಮಗೆ ಕೇವಲ MyJio ಅಪ್ಲಿಕೇಶನ್ ಮಾತ್ರ ಲಭ್ಯವಿದೆ. 

ಇದು ಜಿಯೋವಿನ 399 ಪ್ಲಾನ್: ನೀವು 399 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 70 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. 

ಇದು ಜಿಯೋವಿನ 459 ಪ್ಲಾನ್: ನೀವು 459 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಇದು ಏರ್ಟೆಲ್ನ 399 ಪ್ಲಾನ್: ನೀವು 399 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 84GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಇದು ಏರ್ಟೆಲ್ನ 349 ಪ್ಲಾನ್: ನೀವು 349 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 28GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಇದು ಏರ್ಟೆಲ್ನ 149 ಪ್ಲಾನ್: ನೀವು 149 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 28GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ (prepaid users only).

ಇದು ವೊಡಾಫೋನ್ 509 ಪ್ಲಾನ್: ನೀವು 509 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 84GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 84ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಇದು ವೊಡಾಫೋನ್ 458 ಪ್ಲಾನ್: ನೀವು 458 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 70GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 70ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಇದು ವೊಡಾಫೋನ್ 349 ಪ್ಲಾನ್: ನೀವು 349 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 56GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಪೂರ್ತಿ 28ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ.

ಇದು ಐಡಿಯಾ ಸೆಲ್ಯುಲರಿನ​ 509 ಪ್ಲಾನ್: ನೀವು 509 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 84GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 84ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ.

ಇದು ಐಡಿಯಾ ಸೆಲ್ಯುಲರಿನ​ 498 ಪ್ಲಾನ್: ನೀವು 498 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 1GB ಯಾ 4G ಡೇಟಾ ಒಟ್ಟಾರೆ 77GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 77 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ.

ಇದು ಐಡಿಯಾ ಸೆಲ್ಯುಲರಿನ​ 357 ಪ್ಲಾನ್: ನೀವು 357 ರೂಗಳ ರಿಚಾರ್ಜ್ ಮಾಡಿದರೆ ನಿಮಗೆ ಪ್ರತಿ ದಿನ 2GB ಯಾ 4G ಡೇಟಾ ಒಟ್ಟಾರೆ 28GB ಮತ್ತು ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆ ಮತ್ತು 100 SMSಗಳು ಪೂರ್ತಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಇದು ಪ್ರ್ಯೆತ್ಯೇಕವಾಗಿ ಐಡಿಯಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಿದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :