digit zero1 awards

ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯ ಕೇವಲ 10 ಸಾವಿರ ರೂಗಳೊಳಗೆ ಲಭ್ಯವಿರುವ 5 ಬೆಸ್ಟ್ ಫೋನ್ಗಳ ಪಟ್ಟಿ ಇಲ್ಲಿದೆ

ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯ ಕೇವಲ 10 ಸಾವಿರ ರೂಗಳೊಳಗೆ ಲಭ್ಯವಿರುವ 5 ಬೆಸ್ಟ್ ಫೋನ್ಗಳ ಪಟ್ಟಿ ಇಲ್ಲಿದೆ
HIGHLIGHTS

ಕೇವಲ 10K ರೂಗಳೊಳಗೆ ಅತಿ ಕಡಿಮೆ ಬೆಲೆಯಲ್ಲಿರುವ ಸ್ಯಾಮ್ಸಂಗ್ ಫೋನ್ಗಳಲ್ಲಿ ಅತ್ಯುತ್ತಮ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳ ಸಮಗ್ರ ಪಟ್ಟಿ ಇಲ್ಲಿದೆ.

ಭಾರತದಲ್ಲಿ ಸ್ಯಾಮ್ಸಂಗ್ ಹೆಚ್ಚು ಜನಪ್ರಿಯ ಸ್ಮಾರ್ಟ್ಫೋನ್ ಮಾರಾಟಗಾರನಾಗಿದ್ದು ಭಾರತದ ಪ್ರಮುಖ ಸ್ಮಾರ್ಟ್ಫೋನ್ ತಯಾರಕರಲ್ಲಿ ಒಬ್ಬರಾಗಿದ್ದಾರೆ. ಈ ಕಂಪನಿಯು ಆನ್ಲೈನ್ ಮತ್ತು ಆಫ್ಲೈನ್ ವಿಭಾಗಗಳೆರಡಕ್ಕೂ ಒಂದೇ ರೀತಿಯ ಫೋನ್ಗಳನ್ನು ಮಾಡುತ್ತದೆ. ಸ್ಯಾಮ್ಸಂಗ್ ಫೋನ್ಗಳು ವಿಶ್ವಾಸಾರ್ಹ ಸಾಧನೆ ಯೋಗ್ಯ ಕ್ಯಾಮೆರಾಗಳು ಮತ್ತು ನಂಬಲರ್ಹವಾದ ಬ್ಯಾಟರಿ ಲೈಫ್ಗಳನ್ನು ನೀಡುತ್ತದೆ. ಈ ಕಂಪೆನಿಯು ಹಲವಾರು ಬೆಲೆ ಪಾಯಿಂಟ್ಗಳಲ್ಲಿ ಫೋನ್ಗಳನ್ನು ಮಾಡುತ್ತ ಕೇವಲ 10K ರೂಗಳೊಳಗೆ ಅತಿ ಕಡಿಮೆ ಬೆಲೆಯಲ್ಲಿರುವ ಸ್ಯಾಮ್ಸಂಗ್ ಫೋನ್ಗಳಲ್ಲಿ ಅತ್ಯುತ್ತಮ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳ ಸಮಗ್ರ ಪಟ್ಟಿ ಇಲ್ಲಿದೆ.

Samsung Galaxy On8 ಇದು ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy On8 ಫೋನ್ ಇದರಲ್ಲಿದೆ 5.5 ಇಂಚಿನ ಸೂಪರ್ ಅಲ್ಮೊಡ್ ಡಿಸ್ಪ್ಲೇ ಮತ್ತು 13MP ಯ ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾದೊಂದಿಗೆ 3300mAh ಬ್ಯಾಟರಿಯನ್ನು ಈ ಸ್ಯಾಮ್ಸಂಗ್ ಫೋನ್ ಹೊಂದಿದೆ. ಇದು ಇಂದು ಅಮೆಜಾನಿನಲ್ಲಿ ನಿಮಗೆ ಕೇವಲ 9990 ರೂಗಳಲ್ಲಿ ಲಭ್ಯವಿದೆ. 

Samsung Galaxy J4 ಇದು ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy J4 ಫೋನ್ ಇದರಲ್ಲಿದೆ 5.5 ಇಂಚಿನ ಸೂಪರ್ ಅಲ್ಮೊಡ್ ಡಿಸ್ಪ್ಲೇ ಮತ್ತು 13MP ಯ ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾದೊಂದಿಗೆ 3300mAh ಬ್ಯಾಟರಿಯನ್ನು ಈ ಸ್ಯಾಮ್ಸಂಗ್ ಫೋನ್ ಹೊಂದಿದೆ. ಇದು ಇಂದು ಅಮೆಜಾನಿನಲ್ಲಿ ನಿಮಗೆ ಕೇವಲ 9490 ರೂಗಳಲ್ಲಿ ಲಭ್ಯವಿದೆ.

Samsung Galaxy J2 2018 ಇದು ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy J2 (2018) ಫೋನ್ ಇದರಲ್ಲಿದೆ 5.0 ಇಂಚಿನ ಸೂಪರ್ ಅಲ್ಮೊಡ್ ಡಿಸ್ಪ್ಲೇ ಮತ್ತು 8MP ಯ ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾದೊಂದಿಗೆ 2600mAh ಬ್ಯಾಟರಿಯನ್ನು ಈ ಸ್ಯಾಮ್ಸಂಗ್ ಫೋನ್ ಹೊಂದಿದೆ. ಇದು ಇಂದು ಅಮೆಜಾನಿನಲ್ಲಿ ನಿಮಗೆ ಕೇವಲ 7690 ರೂಗಳಲ್ಲಿ ಲಭ್ಯವಿದೆ. 

Samsung Galaxy J2 Pro ಇದು ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy J2 Pro ಫೋನ್ ಇದರಲ್ಲಿದೆ 5.0 ಇಂಚಿನ ಸೂಪರ್ ಅಲ್ಮೊಡ್ ಡಿಸ್ಪ್ಲೇ ಮತ್ತು 8MP ಯ ಬ್ಯಾಕ್ ಕ್ಯಾಮೆರಾ ಮತ್ತು 5MP ಫ್ರಂಟ್ ಕ್ಯಾಮೆರಾದೊಂದಿಗೆ 2600mAh ಬ್ಯಾಟರಿಯನ್ನು ಈ ಸ್ಯಾಮ್ಸಂಗ್ ಫೋನ್ ಹೊಂದಿದೆ. ಇದು ಇಂದು ಅಮೆಜಾನಿನಲ್ಲಿ ನಿಮಗೆ ಕೇವಲ 7799 ರೂಗಳಲ್ಲಿ ಲಭ್ಯವಿದೆ.
 
Samsung Galaxy On7 Pro ಇದು ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ Galaxy J2 Pro ಫೋನ್ ಇದರಲ್ಲಿದೆ 5.5 ಇಂಚಿನ ಸೂಪರ್ ಅಲ್ಮೊಡ್ ಡಿಸ್ಪ್ಲೇ ಮತ್ತು 13MP ಯ ಬ್ಯಾಕ್ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾದೊಂದಿಗೆ 3000mAh ಬ್ಯಾಟರಿಯನ್ನು ಈ ಸ್ಯಾಮ್ಸಂಗ್ ಫೋನ್ ಹೊಂದಿದೆ. ಇದು ಇಂದು ಅಮೆಜಾನಿನಲ್ಲಿ ನಿಮಗೆ ಕೇವಲ 6990 ರೂಗಳಲ್ಲಿ ಲಭ್ಯವಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo