digit zero1 awards

ಇಂದು ಪೆಟಿಎಂ ಮಾಲ್ ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.

ಇಂದು ಪೆಟಿಎಂ ಮಾಲ್ ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕನ್ನು ನೀಡುತ್ತಿದೆ.
HIGHLIGHTS

20,990 ರೂಗಳ Oppo F3 ಸ್ಮಾರ್ಟ್ಫೋನ್ ಕೇವಲ 13,809 ರೂಗಳಲ್ಲಿ ಲಭ್ಯವಿದೆ..ಯಾರಿಗುಂಟು ಯಾರಿಗಿಲ್ಲ..!

ನಿಮಗೀಗಾಗಲೇ ತಿಳಿದಿರುವಂತೆ ಸ್ನೇಹಿತರೇ ಇಂದಿನ ದಿನಗಳಲ್ಲಿ ಫೋನ್ಗಳು ನಮ್ಮ ಮನೆಯ ಸದಸ್ಯರಂತೆಯೇ ಆಗಿ ಬಿಟ್ಟಿವೆ. ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿ ತಮ್ಮ ಹೊಸ ಹೊಸ ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ನಾವು ಅಂದ್ರೆ ಡಿಜಿಟ್ ಕನ್ನಡ ನಿಮಗೆ ಕೆಲ ಹೊಸ ಮತ್ತು ಈಗಾಗಲೇ ಹೆಚ್ಚು ಮಾರಾಟವಾಗುತ್ತಿರುವ ಹೊಸ ಹಾಗು ಹೆಚ್ಚು ಲಭ್ಯವಿರುವ ಫೋನ್ಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ. ಇದರಲ್ಲಿ ಇವು ತಮ್ಮ ವಾಸ್ತವಿಕ ಬೆಲೆಯನ್ನು ಕಳೆದುಕೊಂಡು ಪೆಟಿಎಂನಲ್ಲಿ ಅದ್ದೂರಿಯ ಡಿಸ್ಕೌಂಟಿನೊಂದಿಗೆ ಲಭ್ಯವಿವೆ. ನಿಮಗೆ ಈ ಡಿಸ್ಕೌಂಟ್ಗಳು ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

OPPO F3 64GB Gold ಸೆಲ್ಫಿಗಾಗಿಯೇ ಹೆಚ್ಚು ಜನಪ್ರಿಯವಾಗಿರುವ Oppo ತಮ್ಮ ಹೊಸ ಫೋನಾದ OPPO F3 ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 64GB ಯ ಸ್ಟೋರೇಜ್ ಹೊಂದಿದ್ದು ಗೋಲ್ಡ್ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 20,990 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 16,246 ರೂಗಳಲ್ಲಿ ಪಡೆಯಬವುದು. ಆದರೆ ಪೆಟಿಎಂ ಮಾಲ್ನಲ್ಲಿ ಈ ಪ್ರೊಮೋ ಕೋಡ್ ಬಳಸಿ MOB15 ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 13,809 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Moto G6 Play 32GB ಅನಾದಿ ಕಾಲದಿಂದಲು ಹೆಚ್ಚು ಜನಪ್ರಿಯವಾಗಿರುವ ಮೋಟೊರೋಲ ತನ್ನ ಹೊಸ ಫೋನಾದ G6 Play ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 32GB ಯ ಸ್ಟೋರೇಜ್ ಹೊಂದಿದ್ದು ಬ್ಲಾಕ್ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 12,500 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 10,399 ರೂಗಳಲ್ಲಿ ಪಡೆಯಬವುದು. ಆದರೆ ಪೆಟಿಎಂ ಮಾಲ್ನಲ್ಲಿ ಈ ಪ್ರೊಮೋ ಕೋಡ್ ಬಳಸಿ GET18 ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 9832 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ. 

Honor 8 Lite PRA-ALOOX 64GB Blue ಇಂದಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿರುವ ಹಾನರ್ ತಮ್ಮ ಹೊಸ ಫೋನಾದ Honor 8 Lite ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 64GB ಯ ಸ್ಟೋರೇಜ್ ಹೊಂದಿದ್ದು ಬ್ಲೂ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 18,999 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 14,900 ರೂಗಳಲ್ಲಿ ಪಡೆಯಬವುದು. ಆದರೆ ಪೆಟಿಎಂ ಮಾಲ್ನಲ್ಲಿ ಈ ಪ್ರೊಮೋ ಕೋಡ್ ಬಳಸಿ MOB15 ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 12665 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Samsung Galaxy J7 Pro 64GB Black ಭಾರತದಲ್ಲಿ ಹೆಚ್ಚು ವಿಶ್ವಸರ್ಹ ಕಂಪನಿಯಾದ Samsung ತಮ್ಮ ಹೊಸ ಫೋನಾದ Galaxy J7 Pro ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 64GB ಯ ಸ್ಟೋರೇಜ್ ಹೊಂದಿದ್ದು ಬ್ಲೂ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 20,900 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 18,740 ರೂಗಳಲ್ಲಿ ಪಡೆಯಬವುದು. ಅದೇ ರೀತಿಯಲ್ಲಿ ಪೆಟಿಎಂ ಮಾಲ್ನಲ್ಲಿ ಸಹ ಅದೇ ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 18,740 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Moto G5S 32GB Lunar Grey ಈಗಾಗಲೇ ಹೇಳಿದಂತೆ ಅನಾದಿ ಕಾಲದಿಂದಲು ಹೆಚ್ಚು ಜನಪ್ರಿಯವಾಗಿರುವ ಮೋಟೊರೋಲ ತನ್ನ ಹೊಸ ಫೋನಾದ Moto G5S ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 32GB ಯ ಸ್ಟೋರೇಜ್ ಹೊಂದಿದ್ದು ಗ್ರೇ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 14,999 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 10,174 ರೂಗಳಲ್ಲಿ ಪಡೆಯಬವುದು. ಆದರೆ ಪೆಟಿಎಂ ಮಾಲ್ನಲ್ಲಿ ಈ ಪ್ರೊಮೋ ಕೋಡ್ ಬಳಸಿ GET18 ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 8343 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

Nokia 6.1 (2018) 3GB + 32GB (Blue Gold) ಈ ಕಂಪನಿಯ ಬಗ್ಗೆ ಹೆಚ್ಚಾಗಿ ಹೇಳಬೇಕಾಗಿಲ್ಲ. ನೋಕಿಯಾ ಹೊಸ ಫೋನಾದ Nokia 6.1 ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 32GB ಯ ಸ್ಟೋರೇಜ್ ಹೊಂದಿದ್ದು ಗ್ರೇ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 17,979 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 15,700 ರೂಗಳಲ್ಲಿ ಪಡೆಯಬವುದು. ಆದರೆ ಪೆಟಿಎಂ ಮಾಲ್ನಲ್ಲಿ ಈ ಪ್ರೊಮೋ ಕೋಡ್ ಬಳಸಿ MOB12 ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 13,816 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

OPPO F7 Diamond Black 128GB ಈಗಾಗಲೇ ಹೇಳಿದಂತೆ ಸೆಲ್ಫಿಗಾಗಿಯೇ ಹೆಚ್ಚು ಜನಪ್ರಿಯವಾಗಿರುವ Oppo ತಮ್ಮ ಹೊಸ ಫೋನಾದ OPPO F7 ಇಂದು ಪೆಟಿಎಂ ಮಾಲ್ ಮೂಲಕ ಮಾರಾಟ ಮಾಡುತ್ತಿದೆ. ಈ ಫೋನ್ 128GB ಯ ಸ್ಟೋರೇಜ್ ಹೊಂದಿದ್ದು ಡೈಮಂಡ್ ಬ್ಲಾಕ್ ಕಲರಲ್ಲಿ ಲಭ್ಯವಿದೆ. ಇದರ ವಾಸ್ತವಿಕ ಬೆಲೆ 27,990 ರೂಗಳಾಗಿವೆ. ಆದರೆ ನೀವು ಹೊರಗಿನ ಮಾರುಕಟ್ಟೆಯಲ್ಲಿ ಸುಮಾರು 23,990 ರೂಗಳಲ್ಲಿ ಪಡೆಯಬವುದು. ಆದರೆ ಪೆಟಿಎಂ ಮಾಲ್ನಲ್ಲಿ ಈ ಪ್ರೊಮೋ ಕೋಡ್ ಬಳಸಿ MOB15 ಹೆಚ್ಚು ಆಕರ್ಷಕವಾದ ಬೆಲೆಯಲ್ಲಿ ಅಂದ್ರೆ ಕೇವಲ 20,391 ರೂಗಳಲ್ಲಿ ಲಭ್ಯವಿದೆ. ಈ ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo