ಈ ವರ್ಷ OnePlus ತನ್ನ ಹೊಚ್ಚ ಹೊಸ OnePlus 6 ಫೋನನ್ನು ಕೇವಲ 22 ದಿನಗಳಲ್ಲಿ ಹತ್ತು ಲಕ್ಷ ಫೋನಗಳನ್ನು ಮಾರಾಟ ಮಾಡಿದೆ.
ಈ ನ್ಯೂಸ್ ಸ್ವಲ್ಪ ಹೆಚ್ಚು ಇಂಟ್ರೆಸ್ಟಿಂಗ್ ಇದೆ ಏಕೆಂದರೆ ಈ ವರ್ಷ OnePlus ತನ್ನ ಹೊಚ್ಚ ಹೊಸ OnePlus 6 ಫೋನನ್ನು ಕೇವಲ 22 ದಿನಗಳಲ್ಲಿ ಹತ್ತು ಲಕ್ಷ ಫೋನಗಳನ್ನು ಮಾರಾಟ ಮಾಡಿದೆ. ಇದರ ...
ಇಂದು ಇಂಟರ್ನೆಟಿನಲ್ಲಿನ ಅಶ್ಲೀಲತೆಯು ಭಾರತದಲ್ಲಿ ಅಪಾರ ಸೆಳೆತವನ್ನು ಹೊಂದಿದೆ. ಅಲ್ಲದೆ PCಗಳಿಗಿಂತ ಸ್ಮಾರ್ಟ್ಫೋನ್ಗಳ ಮೂಲಕ ಅಂತರ್ಜಾಲಕ್ಕೆ ಸಂಪರ್ಕ ಸಾಧಿಸುವ ಹೆಚ್ಚಿನ ಜನರೊಂದಿಗೆ ವಯಸ್ಕರ ...
ಭಾರತದಲ್ಲಿ BSNL ಈ ವರ್ಷದ ಮುಸ್ಲಿಂ ಭಾಂಧವರ ಹಬ್ಬ ಈದ್ ಮುಬಾರಕ್ ಸಲುವಾಗಿ ದೇಶದಲ್ಲಿ ಹೊಸ ಪ್ಲಾನ್ 786 ರನ್ನು ರಮ್ಜಾನ್ ಸಲುವಾಗಿ ಪುನಃ ಪರಿಚಯಿಸಿದೆ. BSNL ಈ ಹೊಸ ಯೋಜನೆ 12ನೇ ಜೂನ್ ...
ಭಾರತದಲ್ಲಿ ಮೊಟೊರೊಲಾ Moto G6 ಮತ್ತು Moto G6 Play ಎಂಬ ಎರಡು ಹೊಚ್ಚ ಹೊಸ ಫೋನ್ಗಳನ್ನು ಬಿಡುಗಡೆ ಮಾಡಿದೆ ಆದರೆ ಇವತ್ತು ನಾನು ನಿಮಗೆ ಮೋಟೊರೋಲದ Moto G6 ಫೋನಿನ ಸಂಪೂರ್ಣವಾದ ...
ಭಾರತದಲ್ಲಿ ಈ ವರ್ಷ ಟೆಲಿಕಾಂ IPL ನಂತರ ರಷ್ಯಾದಲ್ಲಿ ನಡೆಯುತ್ತಿರುವ FIFA World Cup ಸಲುವಾಗಿ ಅದ್ದೂರಿಯ ಆಫರ್ಗಳನ್ನು ನೀಡುತ್ತಿದೆ. ಏರ್ಟೆಲ್ ತನ್ನದೆಯಾದ OTT (over-the-top) ಕಂಟೆಂಟ್ ...
ಈಗ ಕೇರಳದಲ್ಲಿ ತನ್ನ ನೆಟ್ವರ್ಕ್ ವಿಸ್ತರಣಾ ಯೋಜನೆಯನ್ನು ಪ್ರಕಟಿಸಿದ ಬಳಿಕ ಭಾರ್ತಿ ಏರ್ಟೆಲ್ ತಮಿಳುನಾಡಿನಲ್ಲಿ ತನ್ನ ಕಾರ್ಯಾಚರಣೆ ಮತ್ತು ನೆಟ್ವರ್ಕ್ ಹೆಜ್ಜೆಗುರುತನ್ನು ವಿಸ್ತರಿಸಲು ಮಹತ್ವದ ...
ಭಾರತದಲ್ಲಿ ವೊಡಾಫೋನ್ ಬರುವ ಫುಟ್ಬಾಲ್ ಉತ್ಸಹವನ್ನು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ iPad ಮಿನಿ ಗೆಲ್ಲಲು ಒಂದು ಅದ್ಭುತ ಅವಕಾಶವನ್ನು ನೀಡುತ್ತಿದೆ. ಗ್ರಾಹಕರಿಗೆ ಆಟವಾಡಲು ಅಥವಾ ...
ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಯಾದ Xiaomi ತನ್ನ ಹೊಚ್ಚ ಹೊಸ Xiaomi Redmi S2 ಅನ್ನು ಸ್ಪೇನಲ್ಲಿ ಕೇವಲ 179 ಯುರೋಗಳಲ್ಲಿ ಬಿಡುಗಡೆ ಮಾಡಿದೆ. ಕೆಲ ದಿನಗಳ ಹಿಂದೆಯೇ ...
ಭಾರತದಲ್ಲಿ Samsung Galaxy Note 9 ಬಿಡುಗಡೆಯ ದಿನಾಂಕ ಕೆಲ ದಿನಗಳು ದೂರವಿರಬಹುದು. ಹಿಂದಿನ ಸೋರಿಕೆಗಿಂತ ಮೊದಲಿನ ಬಿಡುಗಡೆ ದಿನಾಂಕಗಳಲ್ಲಿ ಸುಳಿವು ನೀಡುವ ಹೊಸ ಸೋರಿಕೆ ಪ್ರಕಾರ. ...
ಈಗಾಗಲೇ ನಿಮಗೆ ತಿಳಿದಿರುವಂತೆ ಫಿಫಾ 2018 ರ ವಿಶ್ವ ಕಪ್ ರಷ್ಯಾದಲ್ಲಿ ನಾಳೆ ಶುಕ್ರವಾರ ಆರಂಭವಾಗಲಿದೆ ಮತ್ತು BSNL ಗ್ರಾಹಕರು ಹೊಸ ಡೇಟಾವನ್ನು ದಿನಕ್ಕೆ 4GB ಯ ಡೇಟಾದೊಂದಿಗೆ ಒದಗಿಸುತ್ತಿದೆ ...