digit zero1 awards
User Posts: Ravi Rao
0

ಈ ವರ್ಷದಲ್ಲಿ BSNL ತನ್ನ ಮೂರು FTTH ಪ್ಲಾನ್ಗಳಲ್ಲಿ 50GB ಯಿಂದ FUP ಮಿತಿಯನ್ನು ಹೆಚ್ಚಿಸಿದೆ.ULD 1045 CS48, BSNL Fibro BBG ULD 1395 CS49 ಮತ್ತು  BSNL Fibro BBG ULD 1895 ...

0

ಗೂಗಲ್ ಕ್ರೋಮ್-ಎಸ್ಕ್ಯೂ ಅಜ್ಞಾತ ಮೋಡ್ ಬಳಕೆದಾರರು ತಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ಚಿಂತಿಸದೆ ಮೊಬೈಲ್ ಅಪ್ಲಿಕೇಶನ್ನಲ್ಲಿ ವೀಡಿಯೊಗಳನ್ನು ಬ್ರೌಸ್ ಮಾಡಲು ಅವಕಾಶ ...

0

ಭಾರತದಲ್ಲಿ Xiaomi ತನ್ನ 4ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಚೀನಾದ ಸ್ಮಾರ್ಟ್ಫೋನ್ ತಯಾರಕರಾದ Xiaomi  ತನ್ನ ಸ್ಮಾರ್ಟ್ಫೋನ್ಗಳಾದ ಹೊಸ Redmi Note 5 Pro, Redmi ...

0

ಇಂದಿನ ದಿನಗಳಲ್ಲಿ ಫೋನ್ಗಳು ನಮ್ಮ ಮನೆಯ ಸದಸ್ಯರಂತೆಯೇ ಆಗಿವೆ. ಆದ್ದರಿಂದ ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿ ತಮ್ಮ ಹೊಸ ಹೊಸ ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ನಾವು ...

0

ಮೋಟೊರೋಲ 5000mAh ಬ್ಯಾಟರಿವುಳ್ಳ ಹೊಚ್ಚ ಹೊಸ Moto E5 Plus ಸ್ಮಾರ್ಟ್ಫೋನನ್ನು ಕೇವಲ 11,999 ರೂಗಳಲ್ಲಿ ಬಿಡುಗಡೆ ಮಾಡಿದೆ.  ಈ ಬಿಡುಗಡೆ ಸಮಾರಂಭವನ್ನು ದೆಹಲಿಯಲ್ಲಿ ಇಂದು ಮಧ್ಯಹ್ನ ...

0

ಸ್ನೇಹಿತರೇ ಇವತ್ತು ನಾವು ಹೊಸದಾಗಿ ಬಿಡುಗಡೆಯಾಗಿರುವ Ideapad 330S ಲ್ಯಾಪ್ಟಾಪ್ ಬಗ್ಗೆ ಮಾತನಾಡೋಣ. ಇದರಲ್ಲಿದೆ Intel Core i3 ಪ್ರೊಸೆಸರ್ ಮತ್ತು 4GB RAM ಚಿಪ್ನೊಂದಿಗೆ 1TB ಹಾರ್ಡ್ ...

0

ರಿಲಯನ್ಸ್ ಜಿಯೋ ಅಂತಿಮವಾಗಿ ಅದರ ಬಹುನಿರೀಕ್ಷಿತ FTTH ಸೇವೆಗಳು ಜಿಯೋ ಗಿಗಾಫೈಬರ್ ಅನ್ನು ಘೋಷಿಸಿದ್ದಾರೆ. GigaFiber ಎಂಬುದು ರಿಲಯನ್ಸ್ ಜಿಯೊ ಅವರ ಸ್ವಂತ FTTH ಹೋಮ್ ಬ್ರಾಡ್ಬ್ಯಾಂಡ್ ...

0

ಇಂದು ಹೊಸ OnePlus 6 ಮಿಡ್ ನೈಟ್ ಬ್ಲಾಕ್ 256GB ಯ ಸ್ಟೋರೇಜ್ ವೇರಿಯೆಂಟ್ ಮಾರಾಟವಾಗುತ್ತಿದೆ. OnePlus 6 ಒಟ್ಟು ಮೂರು ಸ್ಟೋರೇಜ್ ರೂಪಾಂತರಗಳೊಂದಿಗೆ ಪ್ರಾರಂಭವಾಗಿದೆ ಅವು 64GB, 128GB ...

0

ಭಾರ್ತಿ ಏರ್ಟೆಲ್ ತನ್ನ ಹೊಸ 499 ರೂಗಳ ಪೋಸ್ಟ್ಪೇಯ್ಡ್ ಪ್ಲಾನನ್ನು ತಮ್ಮ ಬಳಕೆದಾರರಿಗೆ 87.5% ಪ್ರತಿಶತದಷ್ಟು ಹೆಚ್ಚುವರಿಯ ಡೇಟಾವನ್ನು ಒದಗಿಸುತ್ತಿದ್ದಾರೆ. ಇದು ನಿಮಗೆ MyPlan ...

0

ಈ ಸೆಲ್ ಫೋನ್ಗಳು ನಮ್ಮ ಜೀವನದಲ್ಲಿ ಅನಿವಾರ್ಯವಾದ ಭಾಗವಾಗುವುದರೊಂದಿಗೆ ಈ ಗ್ಯಾಜೆಟ್ ಇಲ್ಲದೆ ಒಂದೇ ದಿನವನ್ನು ಕಳೆಯುವುದು ಯೋಚಿಸುವುದು ಅಸಾಧ್ಯವಾಗಿದೆ. ನಿಮ್ಮ ಮೊಬೈಲ್ ಫೋನ್ನಲ್ಲಿ ನೀವು ...

User Deals: Ravi Rao
Sorry. Author have no deals yet
Browsing All Comments By: Ravi Rao
Digit.in
Logo
Digit.in
Logo