User Posts: Ravi Rao
0

ಪ್ರಪಂಚದಾದ್ಯಂತ ಫೋನ್ಗಳಲ್ಲಿ ಲಭ್ಯವಿರುವ ಸರಳ, ಸುರಕ್ಷಿತ, ವಿಶ್ವಾಸಾರ್ಹ ಮೆಸೇಜ್ ಮತ್ತು ಕರೆಗಳನ್ನು WhatsApp ಒದಗಿಸುತ್ತಿದೆ. ನಿಮಗೆ ದಿನನಿತ್ಯ ಬರುವ ಫೋಟೋಗಳು, ವೀಡಿಯೊಗಳು, ...

0

ಈ OnePlus 7 ಈಗಾಗಲೇ ಬಿಡುಗಡೆಯಾಗಿಡುವ OnePlus 6T ಸ್ಮಾರ್ಟ್ಫೋನಂತೆ ಡಿಸ್ಪ್ಲೇಯಲ್ಲಿ ವಾಟರ್ಡ್ರಾಪ್ ನಾಚ್ ಜೊತೆಗೆ ಬರುತ್ತದೆ. ಇದು 6.41 ಇಂಚಿನ ಫುಲ್ HD ಆಪ್ಟಿಕ್ ಅಮೋಲೆಡ್ ಡಿಸ್ಪ್ಲೇ ...

0

ಈಗಾಗಲೇ ನೀವು ತಿಳಿದಿಸುವಂತೆ ಡೇಟಾ ವಿಷಯವಾಗಿ ಹುವಾವೇ ಅಮೆರಿಕ ಮತ್ತು ಇತರೆ ದೇಶಗಳಲ್ಲಿ ಬ್ಯಾನ್ ಆಗಿದ್ದು Qualcomm, Google ಮತ್ತು Intel ಕಂಪನಿಗಳು ಎಡಕ್ಕೆ ಬೇಕಾಗುವ ಸಾಮಗ್ರಿಗಳನ್ನ ...

0

ಭಾರತದ ಅತಿ ದೊಡ್ಡ ಡಿಜಿಟಲ್ ವೇದಿಕೆಯಾಗಿ ಹೊರಹೊಮ್ಮಿರುವ ಪೆಟಿಎಂ ಈ ಸೇವೆಯನ್ನು 2010 ರಲ್ಲಿ ಪ್ರಾರಂಭಿಸಲಾಯಿತು. ಇದು ಅತ್ಯಂತ ಯಶಸ್ವಿಯಾಯಿತು ಮತ್ತು ಸರ್ಕಾರದಿಂದ ದೊರೆತಿದೆ. ಈ ಸಮಯದಲ್ಲಿ ...

0

ಅಮೆಜಾನ್ ಪ್ರೈಮ್ ಅಮೆಜಾನ್ ಕಂಪನಿಯ ಒಂದು ವಿಶೇಷವಾದ ಸೇವೆಯಾಗಿದೆ. ಯಾವುದೇ ಸೇಲ್ ನಡೆದರೆ ಪ್ರೈಮ್ ಮೆಂಬರ್ಗಳಿಗೆ ಸಾಮಾನ್ಯ ಬಳಕೆದಾರರಿಗಿಂತ ಮೊದಲ ಆದ್ಯತೆ ನೀಡಲಾಗುತ್ತದೆ. ಸೇವೆಯನ್ನು ಬಳಸಲು ...

0

ಜನಪ್ರಿಯ ನೋಕಿಯಾ ಎಚ್ಎಂಡಿ ಗ್ಲೋಬಲ್ ಕಂಪೆನಿ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಿದೆ. ಕಂಪನಿಯು ತನ್ನ ಹೊಸ ಫೋನ್ Nokia 3.2 ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ...

0

ನಮ್ಮ ಟೆಲಿಕಾಂ ಆಪರೇಟರ್ನಗಳೊಂದಿಗೆ ಹಲವಾರು ಭಾರಿ ನಾವು ಸಂತೋಷವಾಗದ ಸಮಯವನ್ನು ಕಳೆದಿದ್ದೇವೆ ಮತ್ತು ಕಳೆಯುತ್ತಿದ್ದೇವೆ.  ಆದರೆ ಈಗ ಈ ರೀತಿಯ ಅನುಭವವನ್ನು ಕೊಂಚ ಕಡಿಮೆ ಮಾಡಬವುದು. ...

0

ಇಂದಿನ ದಿನಗಳಲ್ಲಿ ಸರಿಯಾದ ಮತ್ತು ಉತ್ತಮವಾದ ಲ್ಯಾಪ್ಟಾಪ್ಗಳನ್ನು ಕಂಡುಹಿಡಿಯುವುದು ಒಂದು ದೊಡ್ಡ ಕೆಲಸವಾಗಿದೆ. ಆದ್ದರಿಂದ ನೀವು ಬಳಸುವುದರೊಂದಿಗೆ ಅದರ ಸ್ಪೆಸಿಫಿಕೇಷನ್ ಅಲಂಕಾರಿಕತೆಯನ್ನು ...

0

ಭಾರ್ತಿ ಏರ್ಟೆಲ್ ತನ್ನ ಪ್ರತಿಸ್ಪರ್ಧಿಗಳೊಂದಿಗೆ ಸಂಘರ್ಷಣೆ ನಡೆಸಲು ವಾಯ್ಸ್ ಮತ್ತು ಡೇಟಾದ ಯೋಜನೆಗಳನ್ನು ನೀಡುತ್ತಿದೆ. ಇದಲ್ಲದೆ ಈಗ ಕಂಪನಿಯು ಬಳಕೆದಾರರಿಗೆ ಕೆಲವು ಇತರ ಪ್ರಯೋಜನಗಳನ್ನು ...

0

ಇನ್ಫಿನಿಕ್ಸ್ ಬ್ರಾಂಡ್ ಇಂದು ಹೊಚ್ಚ ಹೊಸ Infinix S4 ಎಂಬ ಅದ್ದೂರಿಯ ಬಜೆಟ್ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಕೇವಲ 8,999 ರೂಗಳಿಗೆ ಅನಾವರಣಗೊಳಿಸಿದೆ. ...

User Deals: Ravi Rao
Sorry. Author have no deals yet
Browsing All Comments By: Ravi Rao
Digit.in
Logo
Digit.in
Logo