ಆಸುಸ್ ಹೊಸದಾಗಿ ಕೆಲ ಅತ್ಯತ್ತುಮವಾದ ಪ್ರಾಡಕ್ಟ್ಗಳನ್ನು ಹೊರ ತರುತ್ತಿದೆ. ಇದು ಅವ್ರೇಜ್ ಫಿಟ್ನೆಸ್ ಟ್ರಾಕರ್ ಬ್ಯಾಂಡ್ ಇದು ನಿಮ್ಮ ಹಾರ್ಟ್ ರೇಟ್ ತಿಳಿಸುತ್ತೆ ಮತ್ತು ನೀವು ಎಷ್ಟು ನಡೆದಾಡಿದ್ದಿರಿ ಎನ್ನುವುದನ್ನು ತಿಳಿಸುತ್ತೆ ಮತ್ತು ಇದಕ್ಕೆ ಸರಿಸಮನಾದ ಡೇಟಾವನ್ನು ತೋರುತ್ತದೆ. ಇದು ಸಣ್ಣ ಪ್ರಝರ್ ಮೇಷನ್ ಮತ್ತು ಇದು ಸ್ಟ್ಯಾಂಡೇರ್ಡ್ ಪ್ರಝರ್ ಮೇಷನ್. ಇದರ ಅಧಿಕೃತ ಬಿಡುಗಡೆ ಮತ್ತು ಇದರ ಬೆಲೆಯನ್ನು ಇನ್ನು ಬಹಿರಂಗಪಡಿಸಿಲ್ಲ.
ಆಸುಸ್ ಏನೇಳ್ಳುತ್ತೆ ಅಂದ್ರೆ Hypotension ಇದು ಇಂದಿನ ದಿನಗಳಲ್ಲಿ ಜಗತ್ತಿನ್ನಲ್ಲಿ ಹರಡುತ್ತಿರುವ ದೊಡ್ಡ ವ್ಯಧಿಯಾಗಿದೆ. ಇದಕ್ಕೆ ಒಂದು ವರ್ಷದಲ್ಲಿ 20 ರಿಂದ 25% ಹೆಚ್ಚಾಗಿದೆ. ಆದ್ದರಿಂದ ಇದು ಅದಕ್ಕೆ ತಕ್ಕ ಚಿಕಿತ್ಸೆಯಲ್ಲವಾದರೂ ನೀವು ಈ ವ್ಯಧಿಯಿಂದ ಬಳಲುತ್ತಿದ್ದಿರೇ ಇಲ್ಲವೇ ಎನ್ನುವುದನ್ನು ಖಚಿತಪಡಿಸುತ್ತದೆ. ಇದು Asus ಅಸೂಸ್ ವಾಚ್ BP. ಇದೇನಪ್ಪ ಮಾಡುತ್ತೆ ಅಂದ್ರೆ ನಿಮ್ಮ BP ಮತ್ತು ಹಾರ್ಟ್ ರೇಟಿನ ಮಾಹಿತಿಯನ್ನು ತೋರುತ್ತದೆ.
ಇದರಲ್ಲಿದೆ ECG ಮೀಟರ್ ಇದು ನಿಮ್ಮ ಡೇಟಾವನ್ನು ರೆಕಾರ್ಡ್ ಮಾಡಿಡುತ್ತದೆ. ಇದರ ಕೆಳೆಗೆ ಮತ್ತು ಇದರ ಹಿಂದೆ PPG ಸೆನ್ಸರನ್ನು ನೀಡಲಾಗಿದೆ. ಇದರಲ್ಲಿದೆ ಟಚ್ ಸ್ಕ್ರೀನ್ ಇದು ಹೇಗಪ್ಪಾ ಕೆಲಸ ಮಾಡುತ್ತೆ ಅಂದ್ರೆ ಇದನ್ನು ಕೈಯಲ್ಲಿ ಹಾಕಿದ ಮೇಲೆ ಮಾತ್ರ ನಿಮಗೆ ನಾನು ಹೆಚ್ಚಾಗಿ ತಿಳಿಸಬಲ್ಲೇ. ನೀವು ಈ ರೀತಿಯಲ್ಲಿ ಇದನ್ನು ಪ್ರೆಸ್ ಮಾಡಿ ಹಿಡಿದಿಡಬೇಕಾಗುತ್ತದೆ. ಈ ವಾಚ್ ಅದಕ್ಕೆ ಬೇಕಾದ ಮಾಹಿತಿಯನ್ನು ಅಪ್ಡೇಟ್ ಪಡೆಯಲು ಕೇವಲ 15 ಸೆಕೆಂಡ್ಗಳನ್ನು ತೆಗೆದುಕೊಳ್ಳುತ್ತದೆ.
ಇದರಿಂದ ನೀವು ಪ್ರತಿದಿನ ಪ್ರತಿ ಗಂಟೆ ನಿಮ್ಮ ಆರೋಗ್ಯವನ್ನು ಪತ್ತೆ ಹಚ್ಚುತ್ತಿರಬವುದು. ನೋಡಿದ್ರಲ್ಲ ಈ ರೀತಿಯಲ್ಲಿ ನೀವು ನಿಮ್ಮ ದೇಹದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬವುದು. ಇದೇಲ್ಲ ಮೊದಲ ಬಾರಿಗೆ ಇಲ್ಲಿ ತೋರಿಸಲಾಗಿದೆ. ಒಂದು ವೇಳೆ ಇದು ಭಾರತಕ್ಕೆ ಬಂದ್ರೆ ನಿಜಕ್ಕೂ ಹೆಚ್ಚು ಉಪಯುಕ್ತವಾಗಿರುತ್ತದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.