ಇಂದು ಕೊನೆ ದಿನ!!! ಅಮೆಜಾನ್ ಸಮ್ಮರ್ ಸೂಪರ್ ಸೇಲ್ ಇಂದು ಮುಕ್ತಯಗೊಳ್ಳಲಿದ್ದು ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯ ಆಫರ್ಗಳನ್ನು ನೀಡುತ್ತಿದೆ

Updated on 16-May-2018
HIGHLIGHTS

ಇದು ನಿಮ್ಮದೆಯಾದ ಬಜೆಟಲ್ಲಿರುವ ಹೊಸ ಸ್ಮಾರ್ಟ್ಫೋನ್ಗಳ ಮೇಳ ಈಗ ಬಿಟ್ಟರೆ ಮತ್ತೇ ಸಿಗೋದು ಅಪರೂಪ

LG V30+ (4GB RAM) : ಈ ವರ್ಷ ಎಲ್ಜಿ ಹೊಸ LG V30+ ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 60,000 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 39,990 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 20,010 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 1,901 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

Samsung Galaxy On7 Prime (4GB RAM) :ಈ ವರ್ಷ ಸ್ಯಾಮ್ಸಂಗ್ ಹೊಸ Galaxy On7 Prime ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 14,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 12,990 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 2,000 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 618 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

Redmi 5 (Gold, 16GB) : ಈ ವರ್ಷ ಶೋಮಿ ಹೊಸ Redmi 5 ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 8,499 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 7,499 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 1,000 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 357 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

Honor 7X (Blue, 4GB RAM : ಈ ವರ್ಷ ಹಾನರ್ ಹೊಸ Honor 7X ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 13,999 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 11,999 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 2,000 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 570 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

Oppo F7 (4GB RAM) : ಈ ವರ್ಷ ಒಪ್ಪೋ ಹೊಸ Oppo F7 ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 22,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 21,990 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 1,000 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 1,045 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

Nokia 6.1 (4GB RAM) : ಈ ವರ್ಷ ನೋಕಿಯಾ ಹೊಸ Nokia 6.1 ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 22,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 18,999 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 1,096 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 903 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

Vivo V9 Youth (4GB RAM) : ಈ ವರ್ಷ ವಿವೋ ಹೊಸ Vivo V9 Youth ಅನ್ನು ಅಮೆಝೋನಿನ ಸಮ್ಮರ್ ಸೇಲಲ್ಲಿ ಹೆಚ್ಚು ಆಕಷರ್ಣೀಯವಾದಂತಹ ಬೆಲೆಯಲ್ಲಿ ನೀಡುತ್ತಿದೆ. ಅಂದ್ರೆ ಇದರ ವಾಸ್ತವಿಕ ಮಾರಾಟದ ಬೆಲೆ 19,990 ರೂಗಳು ಆದರೆ ಇದು ನಿಮಗೆ ಅಮೆಝೋನಿನ ಸಮ್ಮರ್ ಸೇಲಲ್ಲಿ ಕೇವಲ 18,990 ರೂಗಳಲ್ಲಿ ಲಭ್ಯವಿದೆ. ಅಂದ್ರೆ ನಿಮಗೆ ಪೂರ್ತಿ 1,000 ರೂಪಾಯಿಗಳ ಲಾಭ ಅಷ್ಟೇಯಲ್ಲದೆ ಇದರ ಮೇಲೆ ಅಮೆಝೋನ್ EMI ಸೌಲಭ್ಯವನ್ನು ತಿಂಗಳಿಗೆ ಕೇವಲ 903 ರೂಗಳನ್ನು ಕಟ್ಟಿ ಪಡೆಯಬವುದಾಗಿದೆ. ಇದನ್ನು ಇಲ್ಲಿಂದ ಖರೀದಿಸಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :