digit zero1 awards

ಇಂದು ಅಮೆಜಾನ್ ಪ್ರೈಮ್ ಬಿಗ್ ಸೇಲ್: ಇಲ್ಲಿ ಸ್ಮಾರ್ಟ್ಫೋನ್ಗಳು, ಕ್ಯಾಮೆರಾಗಳು, ಟಿವಿಗಳು, ಹೆಡ್ಫೋನ್ಗಳು ಮತ್ತು ಹೆಚ್ಚಿನವುಗಳಲ್ಲಿ ಉತ್ತಮವಾದ ಡೀಲ್ಗಳು ಲಭ್ಯವಿದೆ

ಇಂದು ಅಮೆಜಾನ್ ಪ್ರೈಮ್ ಬಿಗ್ ಸೇಲ್: ಇಲ್ಲಿ ಸ್ಮಾರ್ಟ್ಫೋನ್ಗಳು, ಕ್ಯಾಮೆರಾಗಳು, ಟಿವಿಗಳು, ಹೆಡ್ಫೋನ್ಗಳು ಮತ್ತು ಹೆಚ್ಚಿನವುಗಳಲ್ಲಿ ಉತ್ತಮವಾದ ಡೀಲ್ಗಳು ಲಭ್ಯವಿದೆ

ಇಂದು ಭಾರತದಲ್ಲಿ ಅಮೆಜಾನ್ ತನ್ನ ಹೊಸ ಅಮೆಜಾನ್ ಪ್ರೈಮ್ ಬಿಗ್ ಸೇಲನ್ನು ಇಂದು ಮಧ್ಯಾಹ್ನ 12:00pm ರಿಂದ ಶುರು ಮಾಡಲಿದ್ದು ಬರುವ 36 ಗಂಟೆಯವರೆಗೆ ಈ ಸೇಲ್ ನಡೆಯುತ್ತದೆ. ಈ ಸೇಲಲ್ಲಿ ನಿಮಗೆ ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳು, ಕ್ಯಾಮೆರಾಗಳು, ಸ್ಪೀಕರ್ಗಳು, ಮೀಡಿಯಾ ಸ್ಟ್ರೀಮಿಂಗ್ ಸಾಧನಗಳು, ಲ್ಯಾಪ್ಟಾಪ್ಗಳು ಮತ್ತು ಹೆಚ್ಚಿನವು ಸೇರಿದಂತೆ ಟೆಕ್ ಪ್ರಾಡಕ್ಟ್ಗಳ ಮೇಲೇ ದೊಡ್ಡ ರಿಯಾಯಿತಿಯೊಂದಿಗೆ ಸುಮಾರು 200 ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಇಂದು ಈ ವೇದಿಕೆಗೆ ಬಿಡುಗಡೆಯಾಗುತ್ತವೆ.ಇಲ್ಲಿ ನಿಮಗೆ ದೊಡ್ಡ ಭಾರಿ ರಿಯಾಯಿತಿಗಳನ್ನು ಪಡೆಯುವುದು ಮತ್ತು ಅಮೆಜಾನ್ ಪ್ರೈಮ್ ದಿನದ ಮಾರಾಟದಲ್ಲಿ ನೀವು ಸರಿಯಾದ ಮತ್ತು ಹೆಚ್ಚಿನದನ್ನು ಹೇಗೆ ಖರೀದಿ ಮಾಡಬೇಕೆಂದು ತಿಳಿಸಲು ಅದರ ಎಲ್ಲಾ ಮಾಹಿತಿಯನ್ನು ನಿಮ್ಮ ಬಳಿ ತರವ ಈ ಪ್ರಯತ್ನ ಮಾಡಿದ್ದೇವೆ.

Amazon Echo Dot
ಈ ಅಮೇಜಾನ್ ಎಕೋ ಡಾಟ್ ಅಮೆಜಾನ್ ಸ್ಮಾರ್ಟ್ ಸ್ಪೀಕರ್ನಲ್ಲಿ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್, ಅಮೆಜಾನ್ ಪ್ರೈಮ್ ಡೇ ಮಾರಾಟದಲ್ಲಿ ಇಂದು ಕೇವಲ 2050 ರೂಗಳಲ್ಲಿ ಲಭ್ಯವಿದೆ. ಈ ಎಕೋ ಡಾಟ್ ಸಾಮಾನ್ಯವಾಗಿ ಭಾರತದಲ್ಲಿ 4499 ರೂಗಳಲ್ಲಿ ಲಭ್ಯವಿದೆ. ಆದರೆ ಅಮೆಜಾನ್ ಇಂದು ಅಮೆಜಾನ್ ಪ್ರೈಮ್ ಬಿಗ್ ಸೇಲ್ ಸಲುವಾಗಿ ಪ್ರೈಮ್ ಸದಸ್ಯರಿಗೆ ಸ್ಮಾರ್ಟ್ ಸ್ಪೀಕರನ್ನು 2449 ರೂಪಾಯಿಗಳಿಗೆ ಖರೀದಿಸಲು ಸಾಧ್ಯ ಮಾಡಿಕೊಡುತ್ತದೆ. ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/6d101d6f9f1c97312aac8d96210fba34782e198f.jpeg

Honor 7X (4GB RAM + 64GB Storage)
ಇಂದಿನ ಮಾರಾಟದ ಸಂದರ್ಭದಲ್ಲಿ ಈ  ಫೋನಿನ ಮೇಲೆ 2000 ರೂಗಳ ಕಡಿತವನ್ನು ನೀವು ಪಡೆಯಬವುದು. Honor 7X ಇದರ 4GBRAM ಮತ್ತು 64GB  ಸ್ಟೋರೇಜ್ ಇದರ ವಾಸ್ತವಿಕ ಬೆಲೆ 15999 ರೂಗಳಾದರೆ ಇದು ಇಂದು ಅಮೆಜಾನ್ ಪ್ರೈಮ್ ಬಿಗ್ ಸೇಲ್ ಸಲುವಾಗಿ ಪ್ರೈಮ್ ಸದಸ್ಯರಿಗೆ ಕೇವಲ 13999 ರೂಗಳಲ್ಲಿ ಲಭ್ಯವಿದೆ. ಇದರ ತೆಳು ಬೆಝೆಲ್ಗಳು ಮತ್ತು ಡ್ಯುಯಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಈ ಸ್ಮಾರ್ಟ್ಫೋನ್ ಪ್ರಮುಖವಾದ ವಿಶೇಷತೆಯಾಗಿದೆ. ಇದು ನಿಮಗೆ ಗೋಲ್ಡ್, ಬ್ಲಾಕ್ ಮತ್ತು ಬ್ಲೂ ಬಣ್ಣ ಮಾದರಿಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/748fcb146f5bab0942d26f390ec3f032891e8e11.jpeg

OnePlus 6 Red Edition
ಇಂದು ಭಾರತದ ಅಮೆಜಾನ್ನಲ್ಲಿ ಈ ಹೊಚ್ಚ ಹೊಸ ಫೋನನ್ನು ಮೊದಲ ಬಾರಿಗೆ ಮಾರಾಟ ಮಾಡಲಿದ್ದು ಇಂದು ಅಮೆಜಾನ್ನಲ್ಲಿ ಈ OnePlus 6 Red Edition ಫೋನನ್ನು ನಿಮಗೆ ಕೇವಲ 39,999 ಗೆ ಲಭ್ಯವಿರುತ್ತದೆ. ಮತ್ತು ಖರೀದಿದಾರರು ಇದರ ವಿನಿಮಯದ (exchange) ನಂತರ 2000 ರೂ ವರೆಗೆ ಅರ್ಹರಾಗಿರುತ್ತಾರೆ. ಈ ಫೋನ್ 8GB RAM ಮತ್ತು 128GB ನಲ್ಲಿನ ಸ್ಟೋರೇಜ್ ಗರಿಷ್ಟತೆಯನ್ನು ಪಡೆಯುತ್ತದೆ. ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ  ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/f035a7f7ffbd28b92ca629a2614bb2daf0dca185.jpeg

Bose QC 25 Noise Cancelling Headphones
ಇಂದು ಈ ಬೋಸ್ ಕ್ಯೂಸಿ 25 ಮಾರುಕಟ್ಟೆಯಲ್ಲಿ ಹೆಡ್ಫೋನ್ಗಳನ್ನು ಅತ್ಯುತ್ತಮವಾದ ಬೆಲೆಯಲ್ಲಿ ನೀಡುತ್ತಿದೆ. ಈ ಹೊಸ QC25 ಅಲ್ಲಿಗೆ ಹೆಚ್ಚು ಖರೀದಿಸಿದ ನೋಯಿಸ್ ಕ್ಯಾನ್ಸಿಲೇಷನ್ (Noise Cancelling) ಹೆಡ್ಫೋನ್ಗಳಲ್ಲಿ ಒಂದಾಗಿದೆ. ಅಮೇಜಾನ್ ಪ್ರೈಮ್ ಡೇ ಮಾರಾಟದ ಸಮಯದಲ್ಲಿ ಇದನ್ನು ನಿಮಗೆ ಕೇವಲ 12600 ರೂಗಳ ಬೆಲೆಗೆ ಲಭ್ಯವಿರುತ್ತದೆ. ಇದರ ವಾಸ್ತವಿಕ ಬೆಲೆ 25,000 ಬೆಲೆಯಲ್ಲಿಯಲ್ಲಿದೆ. ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/13159b173030926ba21c26a905b631a464e99565.jpeg

Huawei P20 Lite (4GB RAM and 64GB Storage)
ಈ ಫೋನ್ ಏಪ್ರಿಲ್ನಲ್ಲಿ ಭಾರತದಲ್ಲಿ ಸುಮಾರು 19999 ರೂಗಳಲ್ಲಿ ಬಿಡುಗಡೆಯಾಗಿ ಇಂದಿಗೂ ಲಭ್ಯವಿದೆ. ಆದರೆ ಅಮೆಜಾನ್ ಪ್ರೈಮ್ ಡೇಯಲ್ಲಿ ಈ ಸಾಧನವನ್ನು ರಿಯಾಯಿತಿ ಮಾಡಲಾಗಿದ್ದು ಇಂದು ಇದನ್ನು ನೀವು ಕೇವಲ 17999 ರೂಗಳಲ್ಲಿ ಲಭ್ಯವಿರುತ್ತದೆ. ಇದರ ಜೊತೆಗೆ ಯಾವುದೇ ಹೆಚ್ಚುವರಿ (No EMI ) ವೆಚ್ಚದ ಮೇರೆಗೆ ತಿಂಗಳಿಗೆ ಕೇವಲ  2000 ರೂಗಳನ್ನು ನೀಡಿ ಈ P20 ಲೈಟ್ ಪಡೆಯಬವುದು. ಇದು ಯುನಿಬಾಡಿ ವಿನ್ಯಾಸ ಮತ್ತು 19: 9 ಡಿಸ್ಪ್ಲೇ ಆಕಾರ ಅನುಪಾತದೊಂದಿಗೆ 5.84 ಇಂಚಿನ ಪೂರ್ಣ ಎಚ್ಡಿ + ಸ್ಕ್ರೀನ್ ಹೊಂದಿದೆ. ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/3321a3a6fa6a48bbaf354b5a6c9d217c5cb2c4e8.jpeg

Canon EOS 1300D
ಇಂದು ಈ ಫೋಟೋಗ್ರಾಫಿ ಅಥವಾ ವೀಡಿಯೋಗ್ರಾಫಿಯ ಪ್ರಾರಂಭಿಕರಿಗೆ ಈ DSLR ಗಳಲ್ಲಿ ಒಂದಾದ ಕ್ಯಾನನ್ EOS 1300D ಅತ್ಯುತ್ತಮವಾದ ಆಯ್ಕೆಯಾಗಿದೆ. ಇದು ಇಂದಿನ ಈ ಪ್ರೈಮ್ ಡೇ ಮಾರಾಟದ ಸಮಯದಲ್ಲಿ ಉತ್ತಮ ರಿಯಾಯಿತಿಗಳನ್ನು ಪಡೆಯುತ್ತದೆ. ಇದರ ವಾಸ್ತವಿಕ ಬೆಲೆ 25,900 ರೂಗಳಾಗಿದ್ದು  ಇಂದು ಕೇವಲ 20,990 ರೂಗಳಲ್ಲಿ ಲಭ್ಯವಿದೆ. ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/52ff08503cd5dd28e2837239342d88d2e7e9d84c.jpeg

TCL 55-inch 4K Smart TV offer
ಇಂದು ಅಮೆಜಾನ್ ಪ್ರೈಮ್ ನೀವು ಎರಡು ಟಿವಿಗಳನ್ನು ಈ ಪ್ರೈಮ್ ದಿನದ ಮಾರಾಟಕ್ಕೆ ಖರೀದಿಸಲು ಆಸಕ್ತಿದಾಯಕರಾಗಿದ್ದಾರೆ ಹೊಸ TCL 55 ಇಂಚಿನ 4K ಸ್ಮಾರ್ಟ್ ಟಿವಿ ಕೊಡುಗೆ HDFC ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡನ್ನು ಖರೀದಿಸುವ ಮೂಲಕ ಈ ಖರೀದಿದಾರರು 10 ಸಾವಿರದ ಡಿಸ್ಕೌಂಟ್ ವರೆಗೆ TVಗಳನ್ನು 48,000 ರೂಪಾಯಿಗಳಿಗೆ ಖರೀದಿಸಲು ಅವಕಾಶ ನೀಡುತ್ತಾರೆ. ಖರೀದಿದಾರರು ಮತ್ತೊಮ್ಮೆ 32 ಇಂಚಿನ TCL ಟಿವಿ ಅನ್ನು ಮಾತ್ರ ಖರೀದಿಸಬಹುದು ಅಲ್ಲದೆ ನೀವೊಬ್ಬ ಪ್ರೈಮ್ ಸದಸ್ಯರಾಗಿದ್ದಾರೆ 'Prime Now App' ಅಪ್ಲಿಕೇಶನ್ನ ಮೂಲಕ ಈ ಆರ್ಡರ್ಗಳನ್ನು ಮಾಡಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯೊಳಗೆ ಮಾಡುವ ಆರ್ಡರ್ಗಳು ನೀವು ಕೇವಲ 2 ಗಂಟೆಗಳಲ್ಲಿ ಹೋಂ ಡೆಲಿವರಿಯಲ್ಲಿ ಪಡೆಯಬವುದು.

https://static.digit.in/default/71a9aaa962e89cc6922aea305097637528a97bd4.jpeg

ಸೂಚನೆ – ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo