ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇಲ್ಲಿನ ಎಲ್ಲಾ ಟಾಪ್ ಗ್ಯಾಜೆಟ್ಗಳು ಈಗ ಕೇವಲ 1000/- ರೂ ನಲ್ಲಿ.

Updated on 04-Oct-2017
HIGHLIGHTS

ಇಂದು ಪವರ್ ಬ್ಯಾಂಕ್, ಚಾರ್ಜರ್, ಕಾರ್ ಚಾರ್ಜರ್ ಮತ್ತು ಆಡಿಯೊ ಕೇಬಲ್ನಲ್ಲಿ ಭಾರಿ ಡಿಸ್ಕೌಂಟ್!

ಇಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಕೆಲ ಬೆಸ್ಟ್ ಗ್ಯಾಜೆಟ್ಗಳ ಮೇಲೆ ಭಾರಿ ಡಿಸ್ಕೌಂಟನ್ನು ನೀಡಲಾಗುತ್ತದೆ. ನೀವು ಇವನ್ನು ಕೇವಲ 1000/- ರೂಪಾಯಿಗಳಿಗಿಂತ ಕಡಿಮೆಯಲ್ಲಿ ಖರೀದಿಸಬಹುದು. ಅಲ್ಲದೆ ಈ ಗ್ಯಾಜೆಟ್ಗಳನ್ನು ಧೀರ್ಘಕಾಲ ಉಪಯೋಗಿಸಲು ಖರೀದಿಸಲು ಬಯಸುತ್ತಿದ್ದರೆ. ಈ ಎಲ್ಲಾ ಗ್ಯಾಜೆಟ್ಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಈ ಸುವರ್ಣ ಅವಕಾಶವನ್ನು ನೀವು ಪಡೆದುಕೊಳ್ಳಬಹುದು.

Mi 10000mAh 2 ಪವರ್ ಬ್ಯಾಂಕ್ಗಳು ಇಂದು ಕೇವಲ 999/-ರೂ ನಲ್ಲಿ ಖರೀದಿಸಬಹುದು. ಇದು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Lenovo PA13000mAh ಪವರ್ ಬ್ಯಾಂಕ್ ಇದು ಬಿಳಿ ಬಣ್ಣದಲ್ಲಿ ಲಭ್ಯವಿದೆ. ಇದು ಇಂದು ಕೇವಲ 999/- ರೂ ಖರೀದಿಸಬಹುದು. ಇದನ್ನು ಇಲ್ಲಿಂದ ಖರೀದಿಸಿರಿ.

Ambren P-1111, 10000mAh ಪವರ್ ಬ್ಯಾಂಕ್ಗಳು ಇಂದು ಕೇವಲ 649/-ರೂ ನಲ್ಲಿ ಖರೀದಿಸಬಹುದು. ಇದು ಬಿಳಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

PNY AK10K 10000mAh ಪವರ್ ಬ್ಯಾಂಕ್ಗಳು ಇಂದು ಕೇವಲ 699/-ರೂ ನಲ್ಲಿ ಖರೀದಿಸಬಹುದು. ಇದು ಬಿಳಿ ಬಣ್ಣದಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Amberine P-1310 13000mAh ಪವರ್ ಬ್ಯಾಂಕ್ಗಳು ಇಂದು ಕೇವಲ 949/-ರೂ ನಲ್ಲಿ ಖರೀದಿಸಬಹುದು. ಇದು ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Amberine P-1121 10000mAh ಪವರ್ ಬ್ಯಾಂಕ್ಗಳು ಇಂದು ಕೇವಲ 649/-ರೂ ನಲ್ಲಿ ಖರೀದಿಸಬಹುದು. ಇದು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿರಿ.

Boat indstructible 3.5mm ಮೇಲ್ ಮೆಟಾಲಿಕ್ ಓಕ್ಸ್ ಆಡಿಯೊ ಕೇಬಲ್ಗೆ ಗೋಲ್ಡ್ ಪ್ಲೇಟೆಡ್ ಕನೆಕ್ಟರ್ನೊಂದಿಗೆ ಬೂದು ಬಣ್ಣದಲ್ಲಿ ಲಭ್ಯವಿದೆ. ಇಂದು ಕೇವಲ 299/-ರೂ ನಲ್ಲಿ ಖರೀದಿಸಬಹುದು.

Boat Extra Tough USB A to Lighting Cable ಆಪಲ್ IPI/ಐಪಾಡ್ಗೆ ಆಪಲ್ MFI ಅನುಮೋದನೆ ನೀಡಿದೆ. ಇಂದು ಕೇವಲ 799/-ರೂ ನಲ್ಲಿ ಖರೀದಿಸಬಹುದು.

 

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :