ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಇಂದು ಈ ಸ್ಮಾರ್ಟ್ಫೋನ್ಗಳ ಭರ್ಜರಿ ಡೀಲ್ಸ್ ಡಿಸ್ಕೌಂಟ್ಸ್ EMI ಯಲ್ಲೂ ಲಭ್ಯ.!!

Updated on 24-Sep-2017
HIGHLIGHTS

ಇವತ್ತು ಅಮೆಜಾನ್ OnePlus, Moto, Lenovo, Redmi, Samsung, LG, Honor ಮತ್ತು Micromax ಸ್ಮಾರ್ಟ್ಫೋನ್ಗಳ ಮೇಲೆ ಅದ್ಬುತವಾದ ರಿಯಾಯಿತಿಗಳನ್ನು ನೀಡುತ್ತಿದೆ.!!

ನೀವು ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ಬಯಸಿದರೆ ಇಂದು ನೀವು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಕಂಡುಬರುವ ಕೆಲವು ಡೀಲ್ಗಳನ್ನು ತೋರುತ್ತೇವೆ. ಇಂದು ನಾವು ಈ ಸ್ಮಾರ್ಟ್ಫೋನ್ಗಳನ್ನು ಕುರಿತು ಮಾತನಾಡುತ್ತಿದ್ದೇವೆ.ನೀವು ಈ ಸ್ಮಾರ್ಟ್ಫೋನ್ ಬಯಸುತ್ತೀದ್ದಿರೇ ಬಹುಶಃ ನಿಮಗೆ ಈ ಸ್ಮಾರ್ಟ್ಫೋನ್ ಇಷ್ಟವಾಗಬಹುದು.

> Infocus Turbo 5 ಇಂದು ಕೇವಲ 6,999/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Samsung On 7 Pro ಇಂದು ಇದರ ಬೆಲೆ 9,490/- ರಿಂದ ಕೇವಲ 7,590/- ಕ್ಕೆ ಇಳಿಸಲಾಗಿದೆ. ಇದನ್ನು ಇಲ್ಲಿ ಖರೀದಿಸಿರಿ.

> OnePlus 3T (64GB) ಇಂದು ಇದರ ಬೆಲೆ 29,999/- ರಿಂದ ಕೇವಲ 24,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 2084/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Moto G5S Plus ಇಂದು ಇದರ ಬೆಲೆ 16,999/- ರಿಂದ ಕೇವಲ 15,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 5333/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Lenovo's 8 Note (3GB) ಇಂದು ಇದರ ಬೆಲೆ 12,999/- ರಿಂದ ಕೇವಲ 10,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 3667/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Redmi 4 (64GB) ಇಂದು ಇದರ ಬೆಲೆ 10,999/- ರಿಂದ ಕೇವಲ 9,499/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 1055/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Moto G5 Plus (Gold variant) ಇಂದು ಇದರ ಬೆಲೆ 16,999/- ರಿಂದ ಕೇವಲ 12,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 4333/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> LG Q6 ಇಂದು ಇದರ ಬೆಲೆ 14990/- ರಿಂದ ಕೇವಲ 12,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 1083/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Honor 6X (32GB) ಇಂದು ಇದರ ಬೆಲೆ 11,999/- ರಿಂದ ಕೇವಲ 10,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 3667/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

> Micromax Canvas Infinity ಇಂದು ಇದರ ಬೆಲೆ 13,999/- ರಿಂದ ಕೇವಲ 9,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 1111/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

ಗಮನಿಸಿ: ಇಲ್ಲಿನ ವಸ್ತುಗಳ ಬೆಲೆಗೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬಹುದು ಏಕೆಂದರೆ ಮಾರಾಟಗಾರರು ತಮ್ಮನ್ನು ತಾವೇ ನಿಯಂತ್ರಿಸುತ್ತಾರೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :