ಅಮೆಜಾನಿನ ಗ್ರೆಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಕೆಲ ಸೆಲೆಕ್ಟೆಡ್ ಉತ್ತಮವಾದ 15 ಸ್ಮಾರ್ಟ್ಫೋನ್ಗಳಲ್ಲಿ ಈ ಅದ್ದೂರಿಯಾದ ಆಫರ್ಸ್!

ಅಮೆಜಾನಿನ ಗ್ರೆಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಕೆಲ ಸೆಲೆಕ್ಟೆಡ್ ಉತ್ತಮವಾದ 15 ಸ್ಮಾರ್ಟ್ಫೋನ್ಗಳಲ್ಲಿ ಈ ಅದ್ದೂರಿಯಾದ ಆಫರ್ಸ್!
HIGHLIGHTS

ನಾವು ಇಲ್ಲಿ 15 ಡೀಲ್ಗಳ ಮೇಲೆ ವಿವರವಾದ ಮಾಹಿತಿಯ ಜೋತೆಗೆ ಡಿಸ್ಕೌಂಟ್ ಮತ್ತು ಕೆಲ EMI ಆಫರ್ ಹಾಗು ಎಕ್ಸ್ಚೇಂಜ್ ಆಫರ್ಸ್ಗಳು ಇಲ್ಲಿದೆ.

ಈಗ ಅಮೆಜಾನಿನಲ್ಲಿ ಕೂಲ್ಪ್ಯಾಡ್ ಕೂಲ್ ಪ್ಲೇ 6 ಅನ್ನು ಕೇವಲ 14999 ರಲ್ಲಿ ಖರೀದಿಸಿರಿ.ಅಮೆಜಾನ್ ಗ್ರೆಟ್ ಇಂಡಿಯನ್ ಫೆಸ್ಟಿವಲ್ ಸೆಲ್ ತನ್ನ ಬಳಕೆದಾರರಿಗಾಗಿ ಪ್ರಾರಂಭಿಸಿತು. ಈ ಸೆಲೆಕ್ಟ್ ಇದು ಗ್ಯಾಜೆಟ್ಗಳು ಮತ್ತು ಸ್ಫೂರ್ತಿದಾಯಕದ ಮೇಲೆ ಡಿಸ್ಕೌಂಟ್ ಆಗಿದೆ. ನಂತರ ನೀವು ನಿಮ್ಮ ಫೋನ್ ಅಥವಾ ಕಂಪ್ಯೂಟರ್ನಿಂದ ಯಾವುದೇ ಸ್ಮಾರ್ಟ್ಫೋನಿನ ಡಿಸ್ಕೌಂಟೀನಾ ಮಾಹಿತಿ ಕೊಳ್ಳಲು ಹೆಚ್ಚಾಗಿ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ಒಂದು ಉತ್ತಮವಾದ ಬೆಲೆಯಲ್ಲಿ ಇಂದು ಅಮೆಜಾನಿನಲ್ಲಿ ನೀವು ಬೇಗನೆ ಖರೀದಿಸಬಹುದು.

1. Oneplus 564GB ಯಾ ಸೆಲ್ ನಲ್ಲಿ 32,999 ರೂನಲ್ಲಿದೆ. ಅದರೊಂದಿಗೆ ಇದರ ಎಕ್ಸ್ಚೇಂಜ್ ಆಫಾರಿನಲ್ಲಿ 30,000 ರೂನಲ್ಲಿ  ಲಭಿಸಲಿದೆ. ಜೊತೆಗೆ ಇದು ಕೇವಲ 2750 ರೂನ EMI ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

2. Moto G5s + ಇದು ಸೆಲ್ ನಲ್ಲಿ 15,999 ರೂನಲ್ಲಿದೆ. ಇದರ ಎಕ್ಸ್ಚೇಂಜ್ ಹೆಚ್ಚಿನ 1000 ರಿಯಾಯಿತಿಯಾಗಿದೆ. ಇದು ಕೇವಲ 1778 ರೂನ EMI ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

3. Lenovo K8 Note 4GB ಯಾ RAM ಬರಿ 13,999 ರೂ ಆಗಿದ್ದು. ಇದು ಕೇವಲ 12,999 ರೂ. ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

4. Xiaomi redmi 4 ಯಾ 64GB ಯು ಬರಿ 10,999 ರೂನ ದರದಲ್ಲಿದೆ. ಆದರೆ ಈಗ ಇದು ಕೇವಲ 9,999 ರೂ. ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

5. Samsung on5 pro ಇದು ಕೇವಲ 6,490 ರೂ. ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

6. Honor 8 pro 128GB ಯು 29,999 ನಲ್ಲಿ ಲಭ್ಯವಿದೆ. ಆದರೆ ಇದನ್ನು ನೀವು ಎಕ್ಸ್ಚೇಂಜ್ ಆಫರ್ಸ್ನಲ್ಲಿ 3000 ರೂನ  ಕಡಿತದಲ್ಲಿದೆ. ಇದನ್ನು ಇಲ್ಲಿ ಖರೀದಿಸಿರಿ.

7. Nokia 6 32GB ಇದು ಕೇವಲ 14,999 ರೂ. ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

8. Honor 6x 64GB ಯೂ 12,999 ನಲ್ಲಿದೆ. ಇದು ಎಕ್ಸ್ಚೇಂಜ್ ಆಫರ್ಗೆನೊಂದಿಗೆ 500 ರೂವನ್ನು ಕಡಿತಗೊಳಿಸಿದೆ. ಇದನ್ನು ಇಲ್ಲಿ ಖರೀದಿಸಿರಿ.

9. LG Q6 ಯಾ ಬೆಲೆ 14,990 ಆಗಿದೆ. ಆದರೆ ಇದು ಬರಿ 12,990 ರಲ್ಲಿ ಲಭ್ಯ. ಎಕ್ಸ್ಚೇಂಜ್ ಆಫರ್ನೊಂದಿಗೆ 2500 ರೂವನ್ನು ಕಡಿತಗೊಳಿಸಿದೆ. ಇದರ EMI 1083 ರೂನಲ್ಲಿ  ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

10. CoolPad Note 5 ಯಾ ಬೆಲೆ 11,999 ಆಗಿದೆ. ಆದರೆ ಇದು ಬರಿ 8,999 ರಲ್ಲಿ ಲಭ್ಯ. ಇದನ್ನು ಇಲ್ಲಿ ಖರೀದಿಸಿರಿ.

11. OnePlus 3T64GB ಯಾ ಬೆಲೆ 29,999 ಆಗಿದೆ. ಆದರೆ ಇದು ಕೇವಲ 24,999 ನಲ್ಲಿ ಲಭ್ಯವಿದೆ.ಇದನ್ನು ಇಲ್ಲಿ ಖರೀದಿಸಿರಿ.

12. Moto G5+ ಫಾನ್ ಗಾಲ್ಡ್ ಇದು ಕೇವಲ 12,999 ರೂನಲ್ಲಿ ಲಭ್ಯವಿದೆ. ಇದರ ಎಕ್ಸ್ಚೇಂಜ್ ಆಫಾರ್ 500 ರೂನಲ್ಲಿದೆ. ಇದನ್ನು ಇಲ್ಲಿ ಖರೀದಿಸಿರಿ.

13. Xiaomi mi max 2 ಯಾ 32GB ಯ ಬೆಲೆ ಸುಮಾರು ರೂ 14,999 ಆಗಿದೆ.  ಆದರೆ ಇದು 12,999 ನಲ್ಲಿ ಲಭ್ಯವಿದೆ. ಇದರ EMI 1445 ರೂನಲ್ಲಿ  ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

14. Micromax canvas infinity  ಯೂ 9999 ನಲ್ಲಿ ಲಭ್ಯವಿರುತ್ತದೆ. ಇದು ಇನ್ನು ಮುಂದೆ EMI ಯಲ್ಲೂ ಸಹ ಲಭ್ಯವಿರುತ್ತದೆ. ಇದನ್ನು ಇಲ್ಲಿ ಖರೀದಿಸಿರಿ.

15. CoolPad Cool 1ಡ್ಯುಯಲ್ ಕ್ಯಾಮೆರಾದ ಫೋನಿನ ಬೆಲೆ 11,999 ಆಗಿದೆ. ಆದರೆ ಇದು ಕೇವಲ 8999 ರೂನಲ್ಲಿ ಲಭ್ಯವಿರುತ್ತದೆ. ಇದನ್ನು ಇಲ್ಲಿ ಖರೀದಿಸಿರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo