ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: 4ನೇ ಅಕ್ಟೋಬರ್ ನಿಂದ 8ನೇ ಅಕ್ಟೋಬರ್ ವರೆಗೆ ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡಿಸ್ಕೌಂಟ್!

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: 4ನೇ  ಅಕ್ಟೋಬರ್ ನಿಂದ 8ನೇ ಅಕ್ಟೋಬರ್ ವರೆಗೆ ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿಯ ಡಿಸ್ಕೌಂಟ್!

ಅಮೆಜಾನ್ ಈಗ ತನ್ನ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪರವಾಗಿ Lenovo K8 Note, Redmi 4, Moto G5s Plus ಮತ್ತು Nokia ಮೇಲೆ ಭಾರಿ ಡಿಸ್ಕೌಂಟನ್ನು ನೀಡುತ್ತಿದೆ.  

ಅಮೆಜಾನ್ ಈಗ ಮತ್ತೊಮ್ಮೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲನ್ನು ತಂದಿದೆ. ಈ ಸೇಲ್ ಇಂದಿನಿಂದ ಪ್ರಾರಂಭವಾಗಿ ಅಕ್ಟೋಬರ್ 8 ರವರೆಗೆ ನಡೆಯುತ್ತವೆ. ಇಂದು ಈ ಸೆಲ್ನಲ್ಲಿ ಅನೇಕ ಸ್ಮಾರ್ಟ್ಫೋನ್ಗಳಲ್ಲಿ ಉತ್ತಮವಾದ ಕೊಡುಗೆಗಳಿವೆ. ಇಲ್ಲಿ ನಾವು ಅಂತಹ ಫೋನ್ಗಳ ಪಟ್ಟಿ ನಿಮ್ಮ ಮುಂಡಿದಿಟ್ಟಿದ್ದೇವೆ. ಇವು ಇಂದು ಭಾರಿ ರಿಯಾಯಿತಿಯಲ್ಲಿವೆ. ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೋಡಿ.

Nokia 6. 
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 17,199/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 14,999/- (ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1667 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ. 

10.or G, 4GB RAM. 
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 13,999/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 12,999/ (ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2167 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ.
 
Lenovo K8 Note. 
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 13,999/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 11,999/- (ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 3999 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ.

Xiaomi Redmi 4. 
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 10,999/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 9,499/- (ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1055 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ.

OnePlus 5.
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 32,999/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ ಅದೇ ಬೆಲೆಯಲ್ಲಿ ಲಭ್ಯವಿದೆ (ಇಲ್ಲಿಂದ ಖರೀದಿಸಿರಿ). ವಿನಿಮಯದಲ್ಲಿ 3000 ರೂಪಾಯಿಗಳನ್ನು ರಿಯಾಯಿತಿಯಾಗಿ ಪಡೆಯಬಹುದು.

Moto G5 Plus. 
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 16,999/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 15,999/- (ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 5333 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ. 

LG Q6.
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 16,999/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 12,990/(ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1083 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ.

Samsung Galaxy J7 Prime (16GB).
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. ಇದರ ವಾಸ್ತವಿಕ ಬೆಲೆ 16,900/- ಆಗಿದ್ದು ಇದು ಇಂದು ಅಮೆಜಾನ್ ನಲ್ಲಿ 10,590/- (ಇಲ್ಲಿಂದ ಖರೀದಿಸಿರಿ) ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1765 ಯಂತೆ EMI ಸೌಲಭ್ಯವು ಸಹ ನೀಡಲಾಗಿದೆ.

 

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo