ಅಮೆಜಾನಿನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೆಲ್: ಇಂದು ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ಡಿಸ್ಕೌಂಟ್ಸ್.!!

Updated on 23-Sep-2017
HIGHLIGHTS

ಇಂದು ಪ್ರತ್ಯೇಕವಾಗಿ Samsung, Moto, Onplus, Redmi, Lenovo, Honor, Coolpad and LG ಬ್ರ್ಯಾಂಡ್ಗಳ ಮೇಲೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಈಗ ನಿಮ್ಮ ಸ್ಮಾರ್ಟ್ಫೋನ್ಗಳನ್ನು ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಬಯಸಿದರೆ ಇಂದು ನೀವು ಖಂಡಿತವಾಗಿ ಅದನ್ನು ಖರೀದಿಸಬಹುದು. ಅಮೆಜಾನಿನಲ್ಲಿ ಅನೇಕ ಬ್ರಾಂಡ್ಗಳ ಬಗ್ಗೆ ಒಳ್ಳೆಯ ಭರವಸೆಗಳು ನಾವು ನೋಡುತ್ತಿದ್ದೇವೆ. ಇಲ್ಲಿ ನಾವು ನಿಮಗೆ ಉತ್ತಮ ಕೊಡುಗೆಯಾಗಿ ನಡೆಯುತ್ತಿರುವ ಸ್ಮಾರ್ಟ್ಫೋನ್ಗಳ ಬಗ್ಗೆ ಕೊಂಚ ಮಾಹಿತಿಯನ್ನು ನೀಡುತ್ತೇವೆ. ಈ ಪಟ್ಟಿಯನ್ನು ನೋಡುವ ಮೂಲಕ ನೀವು ನಿಮಗಾಗಿ ಸಿಗುವಂತ ಸ್ಮಾರ್ಟ್ಫೋನ್ಗಳನ್ನು ಆಯ್ಕೆ ಮಾಡಬಹುದು.

1. ಇತ್ತೀಚಿಗೆ ಬಿಡುಗಡೆಯಾದ Samsung Galaxy Note 8 ರ ಬೆಲೆ 67,900/- ರೂ ಆಗಿದೆ. ಆದರೆ ನೀವು ಈ ಫೋನನ್ನ HDFC ಬ್ಯಾಂಕಿನ ಕ್ರೆಡಿಟ್ ಕಾರ್ಡ್ನಿಂದ ಖರೀದಿಸಿದರೆ ನಿಮಗೆ ಸುಮಾರು 4000 ರೂ ನಷ್ಟು ನಗದು ಹಣವನ್ನು ಪಡೆಯಲಾಗುತ್ತದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 3772/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

2. Moto G5 Plus Fine Gold ಬಣ್ಣದಲ್ಲಿ ಲಭ್ಯವಿದೆ. ಇದರ ಬೆಲೆ 16,999/- ರಿಂದ ಕೇವಲ 12,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 4333/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

3. OnePlus5 ನ 64GB ರೂಪಾಂತರದ ಬೆಲೆ 32,999/- ರೂನಲ್ಲಿ ಖರೀದಿಸಬಹುದು. ಇದಕ್ಕೆ ಬದಲಾಗಿ ನೀವು ರೂ 3000/- ರಿಯಾಯಿತಿಗಳು ಪಡೆಯಿತ್ತಿರಿ.ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 2750/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

4. Redmi 4 ನ 64GB ಯೂ 10,999/- ರಿಂದ 9,499/- ವರೆಗೆ ಲಭ್ಯವಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 1055/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

5. Moto G5 S Plus ಬೆಲೆಯನ್ನು 16,999/- ರಿಂದ 15,999/- ಕ್ಕೆ ಇಳಿಸಲಾಗಿದೆ ಮತ್ತು ಈ ವಿನಿಮಯ ವ್ಯವಹಾರದಲ್ಲಿ ನೀವು 1000/- ರಿಯಾಯಿತಿಯನ್ನು ಪಡೆಯುವಿರಿ.  ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 5333/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

6. Lenovo K8 Note 4GB ಯಾ ಬೆಲೆ 13,999/- ರಿಂದ 12,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 4333/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

7. Samsung 7 Pro ನ ವಾಸ್ತವಿಕ ಬೆಲೆ 9,490/- ರೂ ಆಗಿದೆ. ಆದರೆ ಇಂದು ಈ ಫೋನ್ ಕೇವಲ 7,590/- ನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.
 
8. OnePlus 3T64GB ರೂಪಾಂತರವು ಇಂದು 29,999/- ರಿಂದ 24,999/- ವರೆಗೆ ಲಭ್ಯವಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 2084/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

9. Mix Max 2 ನ 64GB ಸ್ಟೋರೇಜ್ ರೂಪಾಂತರವನ್ನು 16,999/- ರಿಂದ 14,999/- ಕ್ಕೆ ಇಳಿಸಲಾಗಿದೆ. ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 1667/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ.

10. Honor 6X 64GB ಸ್ಟೋರೇಜ್ ರೂಪಾಂತರ 13,999/- ರೂ ಆಗಿದೆ. ಆದರೆ ಕೆಲ ಒಪ್ಪಂದದ ಕಾರಣದಿಂದ 12,999/- ರೂ ಗಳಲ್ಲಿ ಖರೀದಿಸಬಹುದು.ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 4333/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿ ಖರೀದಿಸಿರಿ. 

11. CoolPad Note 5 ರ ಬೆಲೆ 11,999/- ರಿಂದ 8,999/- ಕ್ಕೆ ಇಳಿದಿದೆ. ಇಲ್ಲಿಂದ ಖರೀದಿಸಿರಿ. 

12. LG Q6 (18: 9 ಫುಲ್ ವಿಷನ್ ಡಿಸ್ಪ್ಲೇ) ನ ಬೆಲೆ ಕೇವಲ 14990/- ರೂ. ನಿಂದ 12990/- ಕ್ಕೆ ಇಳಿದಿದೆ. ಇದಕ್ಕೆ ಬದಲಾಗಿ ನೀವು  2500/- ರಿಯಾಯತಿ ಮಾಡಲಾಗುತ್ತಿದೆ ಅಲ್ಲದೆ ಇದು EMI ನಲ್ಲೂ ಸಹ ಕೇವಲ ತಿಂಗಳಿಗೆ 1083/- ರೂನಲ್ಲಿ ಲಭ್ಯವಿದೆ. ಇದನ್ನು ಇಲ್ಲಿಂದ ಖರೀದಿಸಿರಿ. 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :