digit zero1 awards

ಇದು Amazon Freedom Sale: ಇಂದು ಮೂರನೇ ದಿನದ ಮಾರಾಟದಲ್ಲಿ ಹೆಚ್ಚುವರಿ ಡಿಸ್ಕೌಂಟ್ ಈ ಸ್ಮಾರ್ಟ್ಫೋನ್ಗಳ ಮೇಲಿದೆ.

ಇದು Amazon Freedom Sale: ಇಂದು ಮೂರನೇ ದಿನದ ಮಾರಾಟದಲ್ಲಿ ಹೆಚ್ಚುವರಿ ಡಿಸ್ಕೌಂಟ್ ಈ ಸ್ಮಾರ್ಟ್ಫೋನ್ಗಳ ಮೇಲಿದೆ.
HIGHLIGHTS

ಅತ್ಯುತ್ತಮ ರಿಯಾಯಿತಿ ದರಗಳಲ್ಲಿ ಲಭ್ಯವಿರುವ ಫೋನ್ಗಳ ಪಟ್ಟಿಯನ್ನು ಇಲ್ಲಿಟ್ಟಿದ್ದೇವೆ.

ಭಾರತದಲ್ಲಿ ಇಂದು ಅಮೆಜಾನ್ ತಮ್ಮ Amazon Freedom Sale ನಡೆಯುತ್ತಿರುವ ಫ್ರೀಡಮ್ ಮಾರಾಟದ ಮೂರನೆಯ ದಿನವಾಗಿದ್ದು ಈ ವರ್ಷದ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕಂಪೆನಿಯು ಈ ಸೇಲನ್ನು ಆಯೋಜಿಸಿದೆ. ಅಲ್ಲಿ ಅನೇಕ ದೊಡ್ಡ ರಿಯಾಯಿತಿ ಕೊಡುಗೆಗಳು ಲಭ್ಯವಿವೆ. ಇದಲ್ಲದೆ ಅನೇಕ ಉತ್ಪನ್ನಗಳಿಗೆ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಖರೀದಿಸುವುದು 10 % ಸರಾಸರಿ ರಿಯಾಯಿತಿನಲ್ಲಿ ಲಭ್ಯವಿದೆ. ಇಂದು ನಾವು ಕೆಲವು ಸ್ಮಾರ್ಟ್ಫೋನ್ಗಳನ್ನು ಪಟ್ಟಿಯಲ್ಲಿ ಅತ್ಯುತ್ತಮ ರಿಯಾಯಿತಿ ದರಗಳಲ್ಲಿ ಲಭ್ಯವಿರುವ ಫೋನ್ಗಳ ಪಟ್ಟಿಯನ್ನು ಇಲ್ಲಿಟ್ಟಿದ್ದೇವೆ. 

Honor 7X: ಈ ಹೊಸ ಫೋನಿನ ವಾಸ್ತವಿಕ ಬೆಲೆ 13,999 ರೂಗಳಗಿದ್ದು ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 4GBRAM ಮತ್ತು 64GB ಸ್ಟೋರೇಜಿನ ಫೋನನ್ನು ಕೇವಲ 9,999 ರೂಗಳಲ್ಲಿ ಖರೀದಿಸಬಹುದು. ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ… 

Honor 7X

Samsung Galaxy J6 (Black, 32GB) : ಈ ಹೊಸ ಫೋನಿನ ವಾಸ್ತವಿಕ ಬೆಲೆ 14,990 ರೂಗಳಗಿದ್ದು ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 3GBRAM ಮತ್ತು 32GB ಸ್ಟೋರೇಜಿನ ಫೋನನ್ನು ಕೇವಲ 12,990 ರೂಗಳಲ್ಲಿ ಖರೀದಿಸಬಹುದು. ಮತ್ತು BHIM UPI ಪಾವತಿಸುವ ಮೂಲಕ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ…

Galaxy

RealMe 1: ಈ ಹೊಸ ಫೋನಿನ ವಾಸ್ತವಿಕ ಬೆಲೆ 14,990 ರೂಗಳಗಿದ್ದು ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 6GBRAM ಮತ್ತು 128GB ಸ್ಟೋರೇಜಿನ ಫೋನನ್ನು ಕೇವಲ 13,990 ರೂಗಳಲ್ಲಿ ಖರೀದಿಸಬಹುದು. ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ.

https://static.digit.in/default/5d6d684fe06f835c6a6bf2f546e836da9e41c7c7.jpeg

Moto G5s Plus : ಈ ಹೊಸ ಫೋನಿನ ವಾಸ್ತವಿಕ ಬೆಲೆ 15,999 ರೂಗಳಗಿದ್ದು ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 6GBRAM ಮತ್ತು 128GB ಸ್ಟೋರೇಜಿನ ಫೋನನ್ನು ಕೇವಲ 13,999 ರೂಗಳಲ್ಲಿ ಖರೀದಿಸಬಹುದು. ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ.

Moto Gs5

Honor View 10 (Navy Blue, 6GB RAM + 128GB Memory) : ಈ ಹೊಸ ಫೋನಿನ ವಾಸ್ತವಿಕ ಬೆಲೆ 35,999 ರೂಗಳಗಿದ್ದು ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 6GBRAM ಮತ್ತು 128GB ಸ್ಟೋರೇಜಿನ ಫೋನನ್ನು ಕೇವಲ 24,999 ರೂಗಳಲ್ಲಿ ಖರೀದಿಸಬಹುದು. ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ.

hONOR 10

OnePlus 6 (Silk White, 8GB RAM + 128GB Memory) : ಈ ಹೊಸ ಫೋನಿನ ವಾಸ್ತವಿಕ ಬೆಲೆಯಲ್ಲಿ ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 8GBRAM ಮತ್ತು 128GB ಸ್ಟೋರೇಜಿನ ಫೋನನ್ನು ಕೇವಲ 39,999 ರೂಗಳಲ್ಲಿ ಖರೀದಿಸಬಹುದು. ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ.

sdfsfag

Honor 9N 4 GB Ram 128 GB ROM – Midnight Black : ಈ ಹೊಸ ಫೋನಿನ ವಾಸ್ತವಿಕ ಬೆಲೆಯಲ್ಲಿ ಇಂದು ಅಮೆಜಾನ್ ಫ್ರೀಡಮ್ ಸೇಲ್ ಸಲುವಾಗಿ 4GBRAM ಮತ್ತು 128GB ಸ್ಟೋರೇಜಿನ ಫೋನನ್ನು ಕೇವಲ 20,999 ರೂಗಳಲ್ಲಿ ಖರೀದಿಸಬಹುದು. ಮತ್ತು SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಲ್ಲಿ 10% ರಿಯಾಯಿತಿ ಕೂಡ ಲಭ್ಯವಿದ್ದು ನೀವು ಇದನ್ನು ಕ್ಯಾಶ್ ಆನ್ ಡೆಲಿವರಿಯಲ್ಲಿ ಪಡೆಯಬವುದಾಗಿದೆ. ಈ ಸ್ಮಾರ್ಟ್ಫೋನನ್ನು ಇಲ್ಲಿಂದ ಖರೀದಿಸಿರಿ.

9N

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo