digit zero1 awards

ಅಮೆಜಾನ್ ಫ್ರೀಡಮ್ ಸೇಲ್: ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲಿದೆ ಅದ್ದೂರಿ ಮಾರಾಟ ನಿಮ್ಮ ನೆಚ್ಚಿನ ಬ್ರಾಂಡ್ ಫೋನ್ ಇಂದು ಬೆಲೆಯಲ್ಲಿ ಲಭ್ಯ ಇಲ್ಲಿ ನೋಡಿ.

ಅಮೆಜಾನ್ ಫ್ರೀಡಮ್ ಸೇಲ್: ಬೆಸ್ಟ್ ಸ್ಮಾರ್ಟ್ಫೋನ್ಗಳ ಮೇಲಿದೆ ಅದ್ದೂರಿ ಮಾರಾಟ ನಿಮ್ಮ ನೆಚ್ಚಿನ ಬ್ರಾಂಡ್ ಫೋನ್ ಇಂದು ಬೆಲೆಯಲ್ಲಿ ಲಭ್ಯ ಇಲ್ಲಿ ನೋಡಿ.
HIGHLIGHTS

ಇಂದಿನಿಂದ ಅಮೆಜಾನ್ ತನ್ನ ಹೊಚ್ಚ ಹೊಸ ಅಮೆಜಾನ್ ಫ್ರೀಡಮ್ ಸೇಲನ್ನು ಆರಂಭಿಸಿದೆ.

ಇಂದಿನಿಂದ ಅಮೆಜಾನ್ ತನ್ನ ಹೊಚ್ಚ ಹೊಸ ಅಮೆಜಾನ್ ಫ್ರೀಡಮ್ ಸೇಲನ್ನು ಆರಂಭಿಸಿದೆ. ಇದರ ಸಲುವಾಗಿ ಭಾರತದಲ್ಲಿ ಲಭ್ಯವಿರುವ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಹೆಚ್ಚು ಆಕರ್ಷಣೀಯ ಡಿಸ್ಕೌಂಟ್ಗಳಿಂದಿಗೆ ಮಾರಾಟ ಮಾಡುತ್ತಿವೆ. ಅದೇ ರೀತಿಯಲ್ಲಿ ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿ ತಮ್ಮ ಹೊಸ ಹೊಸ ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಇದರ ಕಾರಣಕ್ಕಾಗಿ ಖರೀದಿದಾರರು ಹೆಚ್ಚು ಗೊಂದಲಕ್ಕೊಳಗಾಗುತ್ತಿದ್ದರೆ ಆದ್ದರಿಂದ ನಾವು ಅಂದ್ರೆ ಡಿಜಿಟ್ ಕನ್ನಡ ನಿಮಗೆ ಕೆಲ ಹೊಸ ಮತ್ತು ಈಗಾಗಲೇ ಹೆಚ್ಚು ಮಾರಾಟವಾಗುತ್ತಿರುವ ಹೊಸ ಹಾಗು ಹೆಚ್ಚು ಲಭ್ಯವಿರುವ ಫೋನ್ಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ. ಇದರಲ್ಲಿ ಇವು ತಮ್ಮ ವಾಸ್ತವಿಕ ಬೆಲೆಯನ್ನು ಕಳೆದುಕೊಂಡು ಅಮೆಜಾನ್ ಅದ್ದೂರಿಯ ಡಿಸ್ಕೌಂಟಿನೊಂದಿಗೆ ಲಭ್ಯವಿವೆ.

amazon freedom 

RealMe 1 (Solar Red, 6+128 GB)
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು RealMe 1 ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 14,990 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 13,990 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ. 

Moto G6 (Indigo Black, 64GB)
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು Moto G6 ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 17,999 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 15,999 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ.

Huawei P20 Lite Midnight Black 64GB
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು Huawei P20 Lite ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 19,999 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 16,999 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ.

OnePlus 6 (Silk White, 8GB RAM + 128GB Memory)
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು OnePlus 6 ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 40,999 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 39,999 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ.

Honor 7C Blue
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು Honor 7C Blue ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 9,499 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 8,499 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ.

10.Or G (Beyond Black, 3GB)
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು 10.Or G ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 7,999 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 5,999 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ. 
          
LG V30+ (18:9 OLED FullVisionTM, 128GB, Black)
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು LG V30+ ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 60,000 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 34,990 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ.

Lenovo K8 Note (Venom Black, 4GB) with New System Update
ಅಮೆಜಾನ್ ಇಂದು ಭಾರತದಲ್ಲಿ ತಮ್ಮ ಫ್ರೀಡಮ್ ಸೇಲನ್ನು ಪ್ರಾರಂಭಿಸಿ ಇಂದು Lenovo K8 Note ಸ್ಮಾರ್ಟ್ಫೋನ್ ಮೇಲೆ ಮನ ಮೆಚ್ಚುವ ಮತ್ತು ಹಣಕ್ಕೆ ತಕ್ಕುವ ಫೀಚರ್ಗಳನ್ನು ಒಳಗೊಂಡಿರುವ ಸ್ಮಾರ್ಟ್ಫೋನನ್ನು ಮಾರಾಟ ಮಾಡುತ್ತಿದೆ. ಈ ಹೊಸ ಫೋನಿನ ಒರಿಜಿನಲ್ ಬೆಲೆ 14,999 ಆದರೆ ಇಂದು ಈ ಸ್ಮಾರ್ಟ್ಫೋನ್ ಫ್ರೀಡಮ್ ಸೇಲ್ ಸಲುವಾಗಿ ಭಾರಿ ಡಿಸ್ಕೌಂಟಿನೊಂದಿಗೆ 12,536 ರೂಗಳಲ್ಲಿ ನೀಡುತ್ತಿದೆ. ಇದರ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಅವಕಾಶ ಬಿಡದೆ ಇಂದೇ ಖರೀದಿಸಿರಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo