ಅಮೆಜಾನ್ ತನ್ನ ಹೊಸ ಮೋಟೋ ಫೆಸ್ಟ್ ಆಚರಣೆಯಲ್ಲಿ ಮೋಟೋ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ.

Updated on 14-Feb-2018
HIGHLIGHTS

ಒಂದು ಬೆಸ್ಟ್ ಬಜೆಟ್ ಸ್ಮಾರ್ಟ್ಫೋನ್ ಹುಡುಕುತ್ತಿದ್ದರೆ ಈ ಮಾರಾಟದ ಮೇಳೆ ನಿಮಗಾಗಿದೆ.

Moto G5s Plus (Lunar Grey, 64GB). 
ಭಾರತದ ಅಮೆಜಾನ್ ಬೆಸ್ಟ್ ಸ್ಮಾರ್ಟ್ಫೋನ್ ಕಂಪೆನಿಯಾದ ಮೋರೋರೋಲದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 16,999 ರೂ ಆಗಿದೆ. ಆದರೆ ಅಮೆಜಾನ್ 13ನೇ ಫೆಬ್ರವರಿ ಯಿಂದ 15ನೇ ಫೆಬ್ರವರಿವರೆಗೆ ಈ ಸ್ಮಾರ್ಟ್ಫೋನನ್ನು ಕೇವಲ 13,999 ರೂಗಳಲ್ಲಿ ನೀಡುತ್ತಿದೆ. ಅಂದರೆ ನಿಮಗೆ ಈ ಫೋನಿನ ಮೇಲೆ ಪೂರ್ತಿ 3,000 ರೂಗಳ ಲಾಭ.

Moto G5s (Lunar Grey, 32GB).
ಭಾರತದ ಅಮೆಜಾನ್ ಬೆಸ್ಟ್ ಸ್ಮಾರ್ಟ್ಫೋನ್ ಕಂಪೆನಿಯಾದ ಮೋರೋರೋಲದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14,999 ರೂ ಆಗಿದೆ. ಆದರೆ ಅಮೆಜಾನ್ 13ನೇ ಫೆಬ್ರವರಿ ಯಿಂದ 15ನೇ ಫೆಬ್ರವರಿವರೆಗೆ ಈ ಸ್ಮಾರ್ಟ್ಫೋನನ್ನು ಕೇವಲ 11,999 ರೂಗಳಲ್ಲಿ ನೀಡುತ್ತಿದೆ. ಅಂದರೆ ನಿಮಗೆ ಈ ಫೋನಿನ ಮೇಲೆ ಪೂರ್ತಿ 3,000 ರೂಗಳ ಲಾಭ.

Moto G5 Plus (32GB, Fine Gold). 
ಭಾರತದ ಅಮೆಜಾನ್ ಬೆಸ್ಟ್ ಸ್ಮಾರ್ಟ್ಫೋನ್ ಕಂಪೆನಿಯಾದ ಮೋರೋರೋಲದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 16,999 ರೂ ಆಗಿದೆ. ಆದರೆ ಅಮೆಜಾನ್ 13ನೇ ಫೆಬ್ರವರಿ ಯಿಂದ 15ನೇ ಫೆಬ್ರವರಿವರೆಗೆ ಈ ಸ್ಮಾರ್ಟ್ಫೋನನ್ನು ಕೇವಲ 10,999 ರೂಗಳಲ್ಲಿ ನೀಡುತ್ತಿದೆ. ಅಂದರೆ ನಿಮಗೆ ಈ ಫೋನಿನ ಮೇಲೆ ಪೂರ್ತಿ 6,000 ರೂಗಳ ಲಾಭ.

Moto G5 (3GB, Fine Gold). 
ಭಾರತದ ಅಮೆಜಾನ್ ಬೆಸ್ಟ್ ಸ್ಮಾರ್ಟ್ಫೋನ್ ಕಂಪೆನಿಯಾದ ಮೋರೋರೋಲದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 11,999 ರೂ ಆಗಿದೆ. ಆದರೆ ಅಮೆಜಾನ್ 13ನೇ ಫೆಬ್ರವರಿ ಯಿಂದ 15ನೇ ಫೆಬ್ರವರಿವರೆಗೆ ಈ ಸ್ಮಾರ್ಟ್ಫೋನನ್ನು ಕೇವಲ 8,499 ರೂಗಳಲ್ಲಿ ನೀಡುತ್ತಿದೆ. ಅಂದರೆ ನಿಮಗೆ ಈ ಫೋನಿನ ಮೇಲೆ ಪೂರ್ತಿ 3,500 ರೂಗಳ ಲಾಭ.

Moto Z2 Play (Lunar Grey, 64GB, 4GB RAM). 
ಭಾರತದ ಅಮೆಜಾನ್ ಬೆಸ್ಟ್ ಸ್ಮಾರ್ಟ್ಫೋನ್ ಕಂಪೆನಿಯಾದ ಮೋರೋರೋಲದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ  23,390 ರೂ ಆಗಿದೆ. ಆದರೆ ಅಮೆಜಾನ್ 13ನೇ ಫೆಬ್ರವರಿ ಯಿಂದ 15ನೇ ಫೆಬ್ರವರಿವರೆಗೆ ಈ ಸ್ಮಾರ್ಟ್ಫೋನನ್ನು ಕೇವಲ 22,990 ರೂಗಳಲ್ಲಿ ನೀಡುತ್ತಿದೆ. ಅಂದರೆ ನಿಮಗೆ ಈ ಫೋನಿನ ಮೇಲೆ ಪೂರ್ತಿ 400 ರೂಗಳ ಲಾಭ. 

Moto X Force (Grey Nylon 64GB). 
ಭಾರತದ ಅಮೆಜಾನ್ ಬೆಸ್ಟ್ ಸ್ಮಾರ್ಟ್ಫೋನ್ ಕಂಪೆನಿಯಾದ ಮೋರೋರೋಲದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ  37,999 ರೂ ಆಗಿದೆ. ಆದರೆ ಅಮೆಜಾನ್ 13ನೇ ಫೆಬ್ರವರಿ ಯಿಂದ 15ನೇ ಫೆಬ್ರವರಿವರೆಗೆ ಈ ಸ್ಮಾರ್ಟ್ಫೋನನ್ನು ಕೇವಲ 29,990 ರೂಗಳಲ್ಲಿ ನೀಡುತ್ತಿದೆ. ಅಂದರೆ ನಿಮಗೆ ಈ ಫೋನಿನ ಮೇಲೆ ಪೂರ್ತಿ 8,009 ರೂಗಳ ಲಾಭ.

 

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿ Facebook / Digit Kannada..

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :