ಇಂದಿನಿಂದ ಅಮೆಜಾನ್ ನಲ್ಲಿ ಬೆಸ್ಟ್ ಸ್ಮಾರ್ಟ್ಫೋನ್ಸ್ , ಟಿವಿ ಮತ್ತು ಗೃಹೋಪಯೋಗಿ ವಸ್ತುಗಳ ಮೇಲಿದೆ ಅದ್ದೂರಿಯಾ ಕೊಡುಗೆಗಳು.

Updated on 14-Oct-2017

ಇಂದು ಭಾರತೀಯ ಅಮೆಜಾನ್ ನಲ್ಲಿ ಹೆಚ್ಚಾಗಿ ಬೆಸ್ಟ್ ಸ್ಮಾರ್ಟ್ಫೋನ್ಸ್,  ಟಿವಿಗಳು ಮತ್ತು ಗೃಹೋಪಯೋಗಿ ವಸ್ತುಗಳ ಮೇಲಿದೆ ವಿಶೇಷವಾದ ಕೊಡುಗೆಗಳು. ಇವು TCL, Panasonic, Sanyo ಟಿವಿ, ರೆಫ್ರಿಜಿರೇಟರ್ ಜೋತೆಗೆ ವಾಶಿಂಗ್ ಮೆಷಿನ್ಗಳನ್ನು ಭಾರಿ ಡಿಸ್ಕೌಂಟಿನಲ್ಲಿ ದೊರೆಯುತ್ತಿದೆ. ಆದ್ದರಿಂದ ನೀವು ಈ ದೀಪಾವಳಿಯಲ್ಲಿ ನಿಮ್ಮ ಮನೆಗೆ ಇವನ್ನು ತರಲು ಬಯಸುವುದರ ಜೋತೆಗೆ ಕೊಂಚ ಹಣವನ್ನು ಉಳಿಸಲು ಇದೊಂದು ಉತ್ತಮವಾದ ಸುವರ್ಣ ಅವಕಾಶವಾಗಿದೆ. ಕಡಿಮೆಬೆಲೆಯಲ್ಲಿ ಮತ್ತು ಲಿಮಿಟೆಡ್ ಸ್ಟಾಕಲ್ಲಿ ದೊರೆಯಲಿವೆ ತ್ವರೆ ಮಾಡಿ.

1. Redmi 4, 64GB.

ಇದರ ಮೇಲಿದೆ ಪೂರ 14% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 10,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 9,499/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1055 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 1500/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

2. Moto G5s Plus.

ಇದರ ಮೇಲಿದೆ ಪೂರ 6% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 16,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 15,999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2667 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 1000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

3. OnePlus 5,64GB.

ಇದರ ಮೇಲಿದೆ ಪೂರ 6% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 34,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್  ನಲ್ಲಿ ಕೇವಲ 32,999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2750 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 1000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

4. Nokia 6 (32 GB).

ಇದರ ಮೇಲಿದೆ ಪೂರ 13% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 17,199/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 14,999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1667 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 2991/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

5.Samsung On7 Pro.

ಇದರ ಮೇಲಿದೆ ಪೂರ 20% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 9,490/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 7,590/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2530 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 1900/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

6. LG Q6  

ಇದರ ಮೇಲಿದೆ ಪೂರ 24% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 16,990/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 12,990/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1083 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 4000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

7. Lenovo K8 Note (4GB RAM).      

ಇದರ ಮೇಲಿದೆ ಪೂರ 14% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 13,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 11,9999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1999 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 2000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

8. 10.or G (4GB RAM).

ಇದರ ಮೇಲಿದೆ ಪೂರ 7% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 13,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 12,999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2167 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 1000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

9. Mi Max 2, 32GB.

ಇದರ ಮೇಲಿದೆ ಪೂರ 13% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 14,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 12,999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1445 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 2000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

10. BPL 6.5 kg Fully-Automatic Front Loading Washing Machine.

ಇದರ ಮೇಲಿದೆ ಪೂರ 25% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 19,999/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 14,990/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1250 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 5000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

11. Whirlpool 190 L Single door refrigerator.

ಇದರ ಮೇಲಿದೆ ಪೂರ 19% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 13,350/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 11,490/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 875 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 1860/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

12. TCL 99.1 cm (39) Full HD LED TV.

ಇದರ ಮೇಲಿದೆ ಪೂರ 33% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 25,990/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 17,990/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2999 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 8000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

13. Panasonic 100 cm (40) Viera Full HD LED TV.
ಇದರ ಮೇಲಿದೆ ಪೂರ 38% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 43,990/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 26,990/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 4499 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 17000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.
14. Sanyo 108.2 cm (43) Full HD LED TV.
ಇದರ ಮೇಲಿದೆ ಪೂರ 328% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 33,990/- ರೂ ಆಗಿದೆ. ಆದರೆ ಎದು ಇಂದು ಅಮೆಜಾನ್ ನಲ್ಲಿ ಕೇವಲ 22,990/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1916 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 11,000/- ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

ಇಮೇಜ್ ಸೋರ್ಸ್

 

 

 

 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :