ಇಂದು ಭಾರತೀಯ ಏರ್ಟೆಲ್ ಕೆಲ ಹೊಸ 199 ರಿಂದ 999 ಒಳಗಿನ ಪ್ಲಾನ್ಗಳನ್ನು ಬಿಡುಗಡೆಗೊಳಿಸಿದೆ.

ಇಂದು ಭಾರತೀಯ ಏರ್ಟೆಲ್ ಕೆಲ ಹೊಸ 199 ರಿಂದ 999 ಒಳಗಿನ ಪ್ಲಾನ್ಗಳನ್ನು ಬಿಡುಗಡೆಗೊಳಿಸಿದೆ.

ಏರ್ಟೆಲ್ ನ ಉತ್ತಮವಾದ ರೇಟ್ ಪ್ಲಾನ್ಗಳಿಗೆ ಬಂದ್ದು ಹೆಚ್ಚಾಗಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ. ಏರ್ಟೆಲ್ ಕಂಪನಿಯು ಇತ್ತೀಚೆಗೆ ತನ್ನ ಆಕರ್ಷಕವಾದ ಹೊಸ ಪ್ರಿಪೇಡ್ ಪ್ಲಾನ್ಗಳನ್ನು ಪರಿಚಯಿಸುತ್ತಿದೆ. ಈಗ ಏರ್ಟೆಲ್ ಹೊಸದಾಗಿ 799 ರೂ ನಲ್ಲಿ ಈ ಹಬ್ಬದ ಪ್ರಿಪೇಡ್ ಪ್ಲಾನಾಗಿದೆ. ಇದು 3GB ಯಾ 3G/4G ಡೇಟಾ ಮತ್ತು ದಿನನಿತ್ಯದ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು 28 ದಿನಗಳ ಕಾಲದ ವ್ಯಾಲಿಡಿಟಿಯೊಂದಿಗೆ ನೀಡಲಾಗುತ್ತದೆ. 

Rs.199 Plan Airtel: ಏರ್ಟೆಲ್ ಇತ್ತೀಚೆಗೆ ತನ್ನ ಗ್ರಾಹಕರಿಗೆ 199 ರೂ ನ ಪ್ಲಾನ್ ಒಂದನ್ನು ಪರಿಚಯಿಸಿದೆ. ಇದನ್ನು ನಾವು ಸದ್ಯಕ್ಕೆ ಪರಿಶೀಲಿಸಿದಂತೆಯೇ ಇದು ಎಲ್ಲಾ ಪ್ರಿಪೇಡ್ ಬಳಕೆದಾರರಿಗೆ ಲಭ್ಯವಿಲ್ಲ. ಈ ಆಫರ್ ಕೆಲ ಆಯ್ಕೆಯಾದ ಪ್ರಾಂತ್ಯದ ಆಧಾರದ ಮೇಲೆ ನೀಡಲಾಗಿದೆ. ಆದರೆ ಏರ್ಟೆಲ್ ಈಗ ಪ್ರಿಪೇಯ್ಡ್ ಆನ್ಲೈನ್ ರೀಚಾರ್ಜ್ ಪೋರ್ಟಲ್ನಲ್ಲಿ ನಿಮ್ಮ ನಂಬರ್ ಈ ಆಫರನ್ನು ಪಡೆಯಬವುದೇ ಇಲ್ಲವೇ ಎಂಬುದು ತಿಳಿದುಕೊಳ್ಳಬವುದು. ಏರ್ಟೆಲ್ 199ರೂ ನಲ್ಲಿ ದಿನಕ್ಕೆ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್ಟಿಡಿ ಕರೆಗಳು ಮತ್ತು 1GB ಯಾ 4G/3G/2G ಡೇಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತದೆ.  

Rs.349 Plan Airtel: ಏರ್ಟೆಲ್ ನ ವೆಬ್ಸೈಟೀನಲ್ಲಿ 349 ರೂ.ಗೆ 28GB ಡೇಟಾ (1GB/Day) ಮತ್ತು ಅನಿಯಮಿತ ಸ್ಥಳೀಯ + ಎಸ್ಟಿಡಿ ಕರೆಗಳನ್ನು 28 ದಿನಗಳವರೆಗೆ ನೀಡುವ ರೀಚಾರ್ಜ್ ಪ್ಲಾನ್ ಹೊಂದಿದ್ದು ಇದರ ಜೊತೆಗೆ ಉಚಿತ SMS ಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾತಿಲ್ಲ.

Rs.549 Plan Airtel: ಈಗ ಏರ್ಟೆಲ್ ಒಟ್ಟಾರೆಯಾಗಿ ದಿನಕ್ಕೆ 2GB ಯಾ3G/4G ಲಿಮಿಟೆಡ್ ಡೇಟ ಹೊಂದಿರುವ 56GB ಡೇಟಾವನ್ನು ನೀಡುತ್ತದೆ. ಅಲ್ಲದೆ ಇದು 28 ದಿನಗಳ ಅವಧಿಗೆ ಅನ್ಲಿಮಿಟೆಡ್  ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಸಹ ಹೊಂದಿದೆ.

Rs.799 Plan Airtel: ಇಲ್ಲಿ ಇದರ ಬಗ್ಗೆ ಹೇಳಿದಂತೆಯೆ 799 ರೂನಲ್ಲಿನ ಈ ಏರ್ಟೆಲ್ ಹೊಸ ಪ್ಲಾನ್ ಹಬ್ಬದ ಕೊಡುಗೆಯಾಗಿದೆ. ಈ ಮೌಲ್ಯದ ರೀಚಾರ್ಜ್ನೊಂದಿಗೆ ಏರ್ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ದಿನಕ್ಕೆ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಮತ್ತು 3GB ಯಾ 3G/4G ಡೇಟಾವನ್ನು ಪೂರ 28 ದಿನಗಳ ಅವಧಿಯೊಂದಿಗೆ ನೀಡುತ್ತಿದೆ. ಈ ಪ್ಲಾನಿನ ಒಟ್ಟಾರೆಯ ಡೇಟಾ 84GB ಗೆ ಪ್ರತಿ ತಿಂಗಳಿಗೆ ನೀಡುತ್ತಿದೆ.

Rs.999 Plan Airtel: ಇದನ್ನು ಏರ್ಟೆಲ್ ರೂ 999 ಪ್ಲಾನನ್ನು ಕೆಲವು ದಿನಗಳ ಹಿಂದೆಯೇ ನೀಡಿತ್ತು. ಇದರಲ್ಲಿ ದಿನಕ್ಕೆ 4GB ವನ್ನು 28 ದಿನಗಳವರೆಗೆ ನೀಡುತ್ತದೆ. ಅಂದರೆ ತಿಂಗಳಿಗೆ ಒಟ್ಟು 112GB ಯಾ  ಡೇಟಾವನ್ನು ನೀಡಲಾಗುತ್ತದೆ. ಈ ಪ್ಲಾನ್ ಸಹ ಅನ್ಲಿಮಿಟೆಡ್ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಒಳಗೊಂಡಿದೆ.  

 

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo