20,000 ರೂಪಾಯಿಯ 32 ಇಂಚಿನ ಟಿವಿ ಈಗ ಕೇವಲ 12,999 ರೂಗಳಲ್ಲಿ ಲಭ್ಯ ಯಾರಿಗುಂಟು ಯಾರಿಗಿಲ್ಲ ಈ ಆಫರ್.

20,000 ರೂಪಾಯಿಯ 32 ಇಂಚಿನ ಟಿವಿ ಈಗ ಕೇವಲ 12,999 ರೂಗಳಲ್ಲಿ ಲಭ್ಯ ಯಾರಿಗುಂಟು ಯಾರಿಗಿಲ್ಲ ಈ ಆಫರ್.

ಈ ಹೊಸ ಟಿವಿ 81cm (32) ಹೊಸ ಮೈಕ್ರೊಮ್ಯಾಕ್ಸ್ 32T2820HD ಎಲ್ಇಡಿ ಟಿವಿಯ ಡಿಸ್ಪ್ಲೇ ಹೈ ಡೆಫಿನಿಷನ್ ನಲ್ಲಿ ಮನರಂಜನೆಗಾಗಿ ತಯಾರಿಸಲಾಗಿದೆ. ಇದರಲ್ಲಿನ AVEA ತಂತ್ರಜ್ಞಾನದೊಂದಿಗೆ ಸ್ಫಟಿಕ ಸ್ಪಷ್ಟವಾದ ಗ್ರಾಫಿಕ್ಸ್ನೊಂದಿಗೆ ನಿಮ್ಮನ್ನು ಪ್ರಲೋಭಿಸಿ SRS ಸೌಂಡ್ ಸಿಸ್ಟಮ್ನಲ್ಲಿ ಅತ್ಯುತ್ತಮವಾದ ಸೌಂಡ್ ಗುಣಮಟ್ಟದಲ್ಲಿ ನಿಮ್ಮ ನೆಚ್ಚಿನ ಪ್ಲೇ ಲಿಸ್ಟನ್ನು ನೀಡುತ್ತದೆ. 

ಈ ಮೈಕ್ರೋಮ್ಯಾಕ್ಸ್ ಎಲ್ಇಡಿ ಟಿವಿಗಳ ವಿಶಿಷ್ಟ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್ ಆರ್ಕಿಟೆಕ್ಚರ್ನೊಂದಿಗೆ ಆರೋಗ್ಯಕರವಾದ AV ಅನುಭವವನ್ನು ಆನಂದಿಸಿ. ಇದರಲ್ಲಿನ ವರ್ಧಿತ ಆಡಿಯೊ ಔಟ್ಪುಟ್ ಪಡೆಯುವುದರೊಂದಿಗೆ HD ಪರದೆಯಲ್ಲಿ ವೀಡಿಯೊಗಳನ್ನು ಅದ್ಬುತವಾಗಿ ಪಡೆಯುವಿರಿ. ಇದರ ಸರಿಸಾಟಿಯಿಲ್ಲದ ಆಡಿಯೊ ಮತ್ತು -ವೀಡಿಯೊ ಗುಣಮಟ್ಟದೊಂದಿಗೆ ಹೋಮ್ ಥಿಯೇಟರ್ ಅನುಭವವನ್ನು ಆನಂದಿಸಬವುದು. 

ಇದ್ರಲ್ಲಿನ 81 cm (32) ಎಚ್ಡಿ ಡಿಸ್ಪ್ಲೇಯಲ್ಲಿ ಹೈ ಡೆಫಿನಿಷನ್ ಮನರಂಜನೆಯೊಂದಿಗೆ 1366X768 ಎಚ್ಡಿ ರೆಸೊಲ್ಯೂಶನ್ನಲ್ಲಿ ಪ್ರಕಾಶಮಾನ ಮತ್ತು ತೀಕ್ಷ್ಣ ದೃಶ್ಯಗಳನ್ನು ನೀಡುತ್ತದೆ. ಇದರಲ್ಲಿನ 3000000: 1 ರ ಕಾಂಟ್ರಾಸ್ಟ್ ಅನುಪಾತದೊಂದಿಗೆ ಅತ್ಯುತ್ತಮವಾದ ಚಿತ್ರ ಗುಣಮಟ್ಟದಲ್ಲಿ ನಿಮ್ಮ ನೆಚ್ಚಿನ ಟೆಲಿವಿಷನ್ ಕಾರ್ಯಕ್ರಮಗಳನ್ನು ಆನಂದಿಸಲು ಅವಕಾಶ ಮಾಡಿ ಕೊಡುತ್ತದೆ. 

ಈ ಮೈಕ್ರೋಮ್ಯಾಕ್ಸ್ ಎಲ್ಇಡಿ ಟಿವಿಗಳ ಝೀರೋ ಬ್ರೈಟ್ ಡಾಟ್ಸ್ ಎಲ್ಇಡಿ ಫಲಕದಲ್ಲಿ ಸ್ಫಟಿಕ ಸ್ಪಷ್ಟ ಪ್ರದರ್ಶನ ಗುಣಮಟ್ಟದಲ್ಲಿ ನಿಮ್ಮ ಮೆಚ್ಚಿನ ಪ್ರದರ್ಶನಗಳನ್ನು ವೀಕ್ಷಿಸಬವುದು. ಅದರಲ್ಲಿನ 100% ಝೀರೋ ಬ್ರೈಟ್ ಡಾಟ್ಸ್ ತಂತ್ರಜ್ಞಾನವು ಉಳಿದಿರುವ ಮುಂಚೆಯೇ ಒಂದು ಅದ್ಭುತ ಚಿತ್ರವನ್ನು ಸ್ಪಷ್ಟಪಡಿಸುತ್ತದೆ. ನಿಮ್ಮ ಪ್ರಕಾರ ಒಂದು ವೇಳೆ ಈ ಟಿವಿಯನ್ನು ಒಪ್ಪದಿದ್ದರೆ 12,999 ರೂಗಳೊಳಗಿನ ಬೆಸ್ಟ್ ಟಿವಿ ಯಾವುದೆಂದು ಡಿಜಿಟ್ ಕನ್ನಡ ಫೇಸ್ಬುಕ್ ಪೇಜಲ್ಲಿ ಕಾಮೆಂಟ್ ಮಾಡಿ.

 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo